ಹಲೋ ಸ್ನೇಹಿತರೇ, ನಮ್ಮ ರಾಜ್ಯ ಸರ್ಕಾರ ರಾಜ್ಯದ ಜನರಿಗೆ 5 ಲಕ್ಷ ಸಿಗುವ ಹೊಸ ಯೋಜನೆಯನ್ನು ಜಾರಿಗೆ ತರಲು ನಿರ್ಧಾರ ಮಾಡಿದೆ. ಈ ಬಳಿ ಈ ಕಾರ್ಡ್ ಇರುತ್ತದೆಯೋ ಅಂತಹವರಿಗೆ 5 ಲಕ್ಷ ಸಿಗಲಿದೆ ಯಾವುದು ಆ ಕಾರ್ಡ್ ಎಂದು ಲೇಖನದಲ್ಲಿ ತಿಳಿಯಿರಿ.
ಲ್ಲರಿಗು ಆರೋಗ್ಯವೇ ಭಾಗ್ಯ ಆರೋಗ್ಯ ಕೆಟ್ಟರೆ ಆಸ್ಪತ್ರೆ ಸುತ್ತಾಟ ಮಾಡಬೇಕಾಗುತ್ತದೆ. ನಮ್ಮ ಕೈನಲ್ಲಿ ಹಣ ಇದ್ದರೆ ಒಳ್ಳೆಯ ಚಿಕಿತ್ಸೆಯನ್ನು ಪಡೆದು ಸರಿಪಡಿಸಿಕೊಳ್ಳಬಹುದು. ಕೆಲವು ಸಾರಿ ಚಿಕಿತ್ಸೆ ಪಡೆಯಲು ಕೈಯಲ್ಲಿ ಹಣ ಇರುವುದಿಲ್ಲ ಇಂತಹ ಸಂರ್ದಭದಲ್ಲಿ ಸಹಾಯವಾಗಿ ಎಂದು ಸರ್ಕಾರ 5 ಲಕ್ಷ ರೂ ಉಚಿತವಾಗಿ ನೀಡುತ್ತಿದೆ.
ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಇದನ್ನು ಸಿಎಂ ಸಿದ್ದರಾಮಯ್ಯನವರು ಬಿಡುಗಡೆ ಮಾಡಿದ್ದಾರೆ. ಈ ಕಾರ್ಡ್ ನಮ್ಮ ಅನಾರೋಗ್ಯದ ಸಮಯದಲ್ಲಿ ನಮಗೆ ಸಹಾಯವನ್ನು ಮಾಡುತ್ತದೆ. ಇದರ ಪ್ರಯೋಜನಗಳು ಏನಿದೆ ಎಂಬುದನ್ನು ತಿಳಿಯಿರಿ.
ಆರೋಗ್ಯ ಕರ್ನಾಟಕ ಯೋಜನೆ: ಈ ಹೆಲ್ತ್ ಕಾರ್ಡ್ ನಿಂದ ಏನೆಲ್ಲಾ ಪ್ರಯೋಜನಗಳಿವೆ?
- ಈ ಹೆಲ್ತ್ ಕಾರ್ಡ್ ಇದ್ದರೆ BPL ಕಾರ್ಡ್ದಾರರು ದೇಶದ ಎಲ್ಲಾ ಕಡೆಯಲ್ಲು ಚಿಕಿತ್ಸೆ ಪಡೆಯಬಹುದು.
- ಈ ಕಾರ್ಡ್ನ್ನು ರಾಜ್ಯದ 5.09 ಕೋಟಿ ಫಲಾನುಭವಿಗಳಿಗೆ ನೀಡುವ ಬಗ್ಗೆ ಗುರಿಯನ್ನು ಹೊಂದಲಾಗಿದೆ.
- ಹೆಲ್ತ್ ಕಾರ್ಡ್ ಸಲುವಾಗಿ ರಾಜ್ಯ ಸರ್ಕಾರ 66% ನಷ್ಟು ಕೇಂದ್ರ ಸರ್ಕಾರ 34%ನಷ್ಟು ಅನುದಾನವನ್ನು ನೀಡಲಿದೆ.
- ಬಿಪಿಎಲ್ ಕಾರ್ಡ್ ಹೊಂದಿರುವ ಬಡ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ ಹಣದ ಚಿಕಿತ್ಸೆಯನ್ನು ಒಂದು ಕುಟುಂಬದ ಒಬ್ಬ ಅಥವಾ ಹಲವು Family Floater ಆಧಾರದ ಅಡಿಯಲ್ಲಿ ಪಡೆಯಬಹುದಾಗಿದೆ. ಈ ಕಾರ್ಡಿನ ಅಡಿಯಲ್ಲಿ ರಾಜ್ಯದ ಸರ್ವಜನಿಕ ಆಸ್ಪತ್ರೆ ಹಾಗೂ 540 ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ 1650 ಚಿಕಿತ್ಸೆ ಪ್ಯಾಕೇಜ್ ಫಲಾನುಭವಿಗೆ ದೊರೆಯಲಿದೆ. 171 ಸಾಕಷ್ಟು ತುರ್ತು ಚಿಕಿತ್ಸೆ ಮತ್ತು ಜೀವ ಉಳಿಸುವ ಪ್ಯಾಕೇಜ್ ಇರಲಿದೆ.
- APL ಕಾರ್ಡ್ ಹೊಂದಿದವರಿಗು ಕೂಡ ಈ ಸೌಲಭ್ಯವನ್ನು ನೀಡಲಾಗುತ್ತದೆ. ಅಲ್ಲದೆ ಸರ್ಕಾರ 1.5 ಲಕ್ಷದ ವೆಚ್ಚವನ್ನು ಬರಿಸಲಿದೆ. ಅಂದರೆ 70% ರಷ್ಟು ಚಿಕಿತ್ಸೆಯ ವೆಚ್ಚವನ್ನು ತಾವೇ ಬರಿಸಿಕೊಳ್ಳಬೇಕು ಸರ್ಕಾರ 30% ವೆಚ್ಚವನ್ನು ಬರಿಸಲಿದೆ.
- ಇದಕ್ಕೆ ಗುರುತಿನ ಚೀಟಿಯನ್ನು ಕೂಡ ನೀಡಲಾಗುತ್ತದೆ.
- ಈ ಗುರುತಿನ ಚೀಟಿಯನ್ನು ರಾಷ್ಟ್ರೀಯ ಆರೋಗ್ಯ ID (ABHA ID) ನೊಂದಿಗೆ ಜೋಡಣೆ ಮಾಡಲಾಗುತ್ತದೆ. ಜೊತೆಗೆ ವ್ಯೆದ್ಯಕೀಯ ದಾಖಲೆಯನ್ನು ಇಟ್ಟುಕೊಂಡು ಚಿಕಿತ್ಸೆಯನ್ನು ಪಡೆಯಬಹುದಾಗಿದೆ.
- ಇದಕ್ಕೆ ನೀವು ಗ್ರಾಮ-1, ನಾಗರೀಕ ಸೇವಾಗಳಲ್ಲಿ ನಿಮ್ಮ ಆಧಾರ್ ಗುರುತಿನ ಚೀಟಿಯ ಮೂಲಕ ನೋಂದಾಯಿಸಿಕೊಂಡು ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ಇತರೆ ವಿಷಯಗಳು
BBK 10 : ಈ ವಾರ ಬಿಗ್ ಟ್ವಿಸ್ಟ್ನಲ್ಲಿ ಬಿಗ್ ಬಾಸ್.! 6 ಸ್ಫರ್ಧಿಗಳಲ್ಲಿ ಯಾರು ಎಲಿಮಿನೇಟ್? ಯಾರಾಗ್ತಾರೆ ಸೇಫ್?
ಹೆಣ್ಣು ಮಕ್ಕಳೇ ಇತ್ತ ಕಡೆ ಗಮನಕೊಡಿ.!! ನಿಮ್ಮ ಮನೆ ಸೇರಲಿದೆ ಸರ್ಕಾರದ ಈ ಸ್ಕೀಮ್; ಇಂದೇ ಚೆಕ್ ಮಾಡಿ