ಹಲೋ ಸ್ನೇಹಿತರೇ, ಚಿನ್ನ ಕಷ್ಟ ಕಾಲದ ಆಪತ್ ಬಾಂಧವ ಆಗಿದ್ದು, ಮಹಿಳೆಯರ ಪಾಲಿಗೆ ಫೆವರೆಟ್ ಚಿನ್ನ, ಆದರೆ ಈಗ ಚಿನ್ನವನ್ನು ಮುಟ್ಟೊ ಹಾಗೇ ಇಲ್ಲ ಅನ್ನೊ ಅಷ್ಟು ಬೆಲೆ ಹೆಚ್ಚಾಗಿದೆ. ಚಿನ್ನ ಇತಿಹಾಸದಲ್ಲೆ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಎಷ್ಟು ಏರಿಕೆಯಾಗಿದೆ? ಕಡಿಮೆಯಾಗುತ್ತದೆಯಾ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
ಬಡವರು ಹಾಗೂ ಮಧ್ಯಮ ವರ್ಗದವರಿಗೆ ಚಿನ್ನ ಗಗನ ಕುಸುಮವಾಗಿದೆ. ಬಂಗಾರವು ನಿನ್ನೆ ದಾಖಲೆ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದೆ 65 ಸಾವಿರದ ಗಡಿಯನ್ನು ದಾಟಿದ್ದು ಬೆಳ್ಳಿ ಬೆಲೆ 78 ಸಾವಿರವನ್ನು ದಾಟಿದೆ.
ಚಿನ್ನ ಬೆಳ್ಳಿ ದರ
- 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ – 65,000 ರೂ.
- 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ – 58,500 ರೂ
- 1 ಕೆಜಿ ಬೆಳ್ಳಿ ಬೆಲೆ – 78,500 ರೂ.
- 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ – 6500 ರೂ.
- 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ – 5800 to 5850 ರೂ.
ಇದೀಗಾ ಮದುವೆ ಸೀಸನ್ ಆಗಿರುವುದರಿಂದ ಚಿನ್ನಕ್ಕೆ ಸಾಕಷ್ಟು ಬೇಡಿಕೆ ಇದೆ. ಮುಂದೆ ಕ್ರಿಸ್ಮಸ್, New year ಕೂಡ ಬರುವುದರಿಂದ ಈ ಬೆಲೆ ಮುಂದವರೆಯಬಹುದು ಎನ್ನುತ್ತಿದ್ದಾರೆ ಜ್ಯುವೆಲರಿ ಅಸೋಶಿಯೇಷನ್ ಅವರು.
ಚಿನ್ನ ಬೆಳ್ಳಿ ದರ ಏರಿಕೆಗೆ ಕಾರಣಗಳು:
- ಅಮೆರಿಕಾದಲ್ಲಿ ಹಿಂದೆ ದಿವಾಳಿತನ ಹಣದುಬ್ಬರ ಬಾಂಡ್ಗಳು ಬಾರಿ ಪ್ರಮಾಣದಲ್ಲಿ ಏರಿಕೆ.
- ಯುದ್ದಭೀತಿ ಕಮೆಯಾಗಿದ್ದು ಬಂಗಾರ ಬೆಲೆ ಏರಿಕೆಗೆ ಕಾರಣ.
- ಚಿನ್ನದ ಪೂರೈಕೆಗಿಂತ ಡಿಮ್ಯಾಂಡ್ ಹೆಚ್ಚಾಗಿದೆ.
- ಹೆಚ್ಚು ಜನ ಚಿನ್ನದಲ್ಲಿ ಹೂಡಿಕೆ ಮಾಡಿರುವುದು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ.
ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಲಿದ್ದು ಮುಂಬರುವ ವರ್ಷದಲ್ಲಿ 10 ರಿಂದ 15% ಬಂಗಾರದಲ್ಲಿ ಏರಿಕೆಯಾಗಬಹುದು. ಬೆಳ್ಳಿ ಬೆಲೆಯಲ್ಲಿ 1 ಲಕ್ಷ ಆಗಬಹುದು ಎಂದು ತಜ್ಞರು ಅಂದಾಜು ಮಾಡಿದ್ದಾರೆ.
ಇತರೆ ವಿಷಯಗಳು
1.2 ಕೋಟಿ ರೈತರ ಸಾಲ ಮನ್ನಾ ಘೋಷಣೆ.! ಸರ್ಕಾರದಿಂದ ಹೊಸ ಲಿಸ್ಟ್ ಬಿಡುಗಡೆ.! ಈ ಲಿಂಕ್ ಬಳಸಿ ಹೆಸರನ್ನು ಚೆಕ್ ಮಾಡಿ
ಗೂಗಲ್ ಪೇ ಬಳಸುವವರಿಗೆ ಆಘಾತ! ಹೊಸ ನಿಯಮ ಜಾರಿಗೆ.! ಪೇಮೆಂಟ್ ಮಾಡುವ ಮುನ್ನ ಎಚ್ಚೆತ್ತುಕೊಳ್ಳಿ