rtgh

ಗೂಗಲ್ ಪೇಗೆ ಇನ್ಮುಂದೆ ಸೇವಾ ಶುಲ್ಕ ಕಟ್ಟಬೇಕು ಎಷ್ಟು ಹಣ ಗೊತ್ತಾ.? ಇಲ್ಲಿದೆ ಮಾಹಿತಿ

ನಮಸ್ಕಾರ ಸೇಹಿತರೇ . ಸದ್ಯ ನಮ್ಮ ದೇಶದಲ್ಲಿ ಫೋನ್ ಪೇ ಹಾಗೂ ಗೂಗಲ್ ಪೇ ಬಳಸುವವರು ಸಾಕಷ್ಟು ಜನ ಇರುವುದನ್ನು ಕಾಣಬಹುದು ಆದರೆ ಈಗ ಈ ರೀತಿಯ ಆನ್ಲೈನ್ ಪೇಮೆಂಟ್ಗೆ ಬಹಳಷ್ಟು ಜನ ಹತ್ತಿರವಾಗಿದ್ದಾರೆ ಹೆಚ್ಚಾಗಿ ಸಣ್ಣ ಪುಟ್ಟ ಒಹಿವಾಟಿಕೆ ಹಾಗೂ ದೊಡ್ಡ ದೊಡ್ಡ ವ್ಯವಹಾರಗಳಿಗೆ ಹಾಗೂ ಪ್ರತಿಯೊಂದು ಕೆಲಸಗಳಿಗೂ ಸಹ ಯುಪಿಎನ್ನು ಅವಲಂಬಿಸಿದ್ದಾರೆ ಇಂತಹ ಸಮಯದಲ್ಲಿ ಜನರ ಕೈಗೆ ನಗದು ಹಣ ಕೊಂಡೊಯ್ಯೋದನ್ನೇ ಕಡಿಮೆ ಮಾಡಿದ್ದಾರೆ .ನಮ್ಮ ದೇಶದಲ್ಲಿ ಯುಪಿಐ ವಹಿವಾಟು ಜಾರಿಗೆ ಬಂದ ಕಾರಣ ಬ್ಯಾಂಕುಗಳಿಗೆ ಕೂಡ ಕೆಲಸ ಕಡಿಮೆಯಾಗಿದೆ ಅನ್ನಬಹುದು.

Google Pay will henceforth have to pay a service fee
Google Pay will henceforth have to pay a service fee

ಗೂಗಲ್ ಪೇ ಬಳಸುವವರಿಗೆ ಬೇಸರದ ಸುದ್ದಿ:

ಹೌದು ಜನಪ್ರಿಯ ಯುಪಿಐ ಅಪ್ಲಿಕೇಶನ್ ಗಳು ಜನರಿಗೆ ಆನ್ಲೈನ್ ಪೇಮೆಂಟ್ ಮಾಡಲು ಸುಲಭ ಕರವಾಗಿತ್ತು. ಆದರೆ ಇಂತಹ ಸಮಯದಲ್ಲಿ ಜನಪ್ರಿಯ ಅಪ್ಲಿಕೇಶನ್ ಆದಂತಹ ಗೂಗಲ್ ಪೇ ತನ್ನ ಯುಪಿಐ ಪೇಮೆಂಟ್ ನಲ್ಲಿ ಮಹತ್ವದ ಬದಲಾವಣೆಯನ್ನು ಜಾರಿಗೆ ತಂದಿದೆ .ಈ ಮೂಲಕ ಗೂಗಲ್ ಪೇ ಬಳಸುವರು ಸೇವಾ ಶುಲ್ಕವನ್ನು ಪಾವತಿ ಮಾಡಬೇಕು ಹೆಚ್ಚುವರಿ ಶುಲ್ಕವಾಗಿ.

ಜಿಪಿ ಬಳಕೆದವರಿಗೆ ಸೇವಾ ಶುಲ್ಕ ಎಷ್ಟು:

ಗೂಗಲ್ ಪೇ ಬಳಸುವವರಿಗೆ ಪ್ರತಿ ಬಳಕೆಯಲ್ಲೂ ಕೂಡ ಹೆಚ್ಚಾಗಿ ಎಲ್ಲ ರೀತಿಯ ವೈರಾಟುಗಳ ಮೂಲಕ ನಡೆಸುತ್ತಿರುತ್ತಾರೆ. ಮೊಬೈಲ್ ರೀಚಾರ್ಜ್ ಮಾಡಿಕೊಳ್ಳುತ್ತಾರೆ ಹಾಗೂ ಟಿವಿ ರಿಚಾರ್ಜ್ ಕೂಡ ಮಾಡಿಕೊಳ್ಳುತ್ತಾರೆ. ಇದರೊಂದಿಗೆ ಎಲೆಕ್ಟ್ರಿಕಲ್ ಬಿಲ್ ಕಟ್ಟುತ್ತಾರೆ ಆದರೆ ಇದೀಗ ಮಹತ್ವದ ಬದಲಾವಣೆ ಎಂದು ವರದಿ ಬಿದ್ದಿದೆ. ಮೊಬೈಲ್ ರೀಚಾರ್ಜ್ ಮಾಡಿಕೊಳ್ಳುವವರ ಜನರಿಗೂ ಸಹ ಶುಲ್ಕವನ್ನು ವಿಧಿಸಲು ಮುಂದಾಗಿದೆ.

ಇದನ್ನು ಓದಿ : ಉಚಿತ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ ಕೂಡಲೇ ಅರ್ಜಿ ಹೀಗೆ ಸಲ್ಲಿಸಿ

ರಿಚಾರ್ಜ್ ಮಾಡಿಕೊಂಡರೆ ಎಷ್ಟು ಶುಲ್ಕ:

ಮಾಹಿತಿ ಪ್ರಕಾರ ಗೂಗಲ್ ಪೇ ನಲ್ಲಿ 100 ರೂಪಾಯಿಗಿಂತ ಕಡಿಮೆ ರಿಚಾರ್ಜ್ ಪ್ಲಾನ್ ಗಳಿಗೆ ಯಾವುದೇ ಶುಲ್ಕವನ್ನು ಹಾಕುವುದಿಲ್ಲ. ಆದರೆ 200 ರೂಪಾಯಿಯಿಂದ 300 ವರೆಗೆ ನೀವು ರಿಚಾರ್ಜ್ ಮಾಡಿಕೊಳ್ಳುತ್ತೀರಾ ಎಂದಾದರೆ .ಎರಡು ರೂಪಾಯಿಯಿಂದ ಮೂರು ರೂಪಾಯಿ ಸೇವಾ ಶುಲ್ಕ ವಿಧಿಸಲಾಗುವುದು.


ಇನ್ನೂ ರೂ.200ಗಿಂತ ಹೆಚ್ಚಿನ ರಿಚಾರ್ಜ್ ಮಾಡಿದರೆ ಎಷ್ಟು ಹೆಚ್ಚುವರಿ ಶುಲ್ಕ ಕಟ್ಟಬೇಕೆಂದು ಕಾದು ನೋಡಬೇಕಾಗಿದೆ ಹಾಗಾಗಿ ಪ್ರತಿಯೊಂದು ಪಾವತಿಸುವ ಅಗತ್ಯ ಇನ್ಮುಂದೆ ಬರಲಿದೆ ಈ ಮಾಹಿತಿಯು ನಿಮಗೆ ಹೆಚ್ಚು ಉಪಯೋಗಕರ ಅಗಲಿದೆ ಎಂದು ತಿಳಿಸುವ ಮೂಲಕ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು ಸ್ನೇಹಿತರೆ. ಇದೇ ರೀತಿಯ ಹೊಸ ಹೊಸ ವಿಷಯಗಳನ್ನು ತಿಳಿಯಬೇಕಾದರೆ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ ಧನ್ಯವಾದಗಳು.

ಇತರೆ ವಿಷಯಗಳು :

ಸರ್ಕಾರಿ ಶಾಲೆಯಲ್ಲಿ ವಿದ್ಯಮಾನ ಯೋಜನೆ ಜಾರಿ ಏನಿದರ ಉಪಯೋಗ.?

ಸ್ವಂತ ಜಮೀನು ಇರುವವರಿಗೆ ಕಾಂಗ್ರೆಸ್ ಸರ್ಕಾರದಿಂದ ಹೊಸ ಯೋಜನೆ : ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ

Leave a Comment