ಹಲೋ ಸ್ನೇಹಿತರೇ ನಮ್ಮ ಇಂದಿನ ಈ ಲೇಖನಕ್ಕೆ ಸ್ವಾಗತ ವಿದ್ಯಾರ್ಥಿಗಳಿಗೆ ಸಂತೋಷದ ವಿಷಯ ಏನೆಂದರೆ ಮತ್ತೆ ಹಿಜಾಬ್ ಧರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಸುದ್ದಿಘೋಷ್ಟಿ ಹೊರಡಿಸಿದ್ದಾರೆ ಆದರೆ ಈ ವಿಷಯ ಈಗ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ ಹಾಗಾದರೆ ಅಂತಹ ವಿಷಯ ಏನೆಂದು ತಿಳಿಯಲು ಈ ಲೇಖನವನ್ನು ಓದಿ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಜಾಬ್ ಗೆ ಮತ್ತೆ ಅವಕಾಶವನ್ನುನ ಕೊಡುತ್ತೇವೆ ಎಂದು ಸುದ್ದಿಘೋಷ್ಟಿಯಲ್ಲಿ ತಿಳಿಸಿದ್ದಾರೆ ಈ ಹಿಂದೆ ಬಹಳ ಹೋರಾಟ ನೆಡೆದಿತ್ತು ಆದರೆ ಹಿಜಾಬ ದರಿಸುವಂತಿಲ್ಲ ಎಂದು ಕೋರ್ಟ್ ತಿಳಿಸಿತ್ತು. ಆದರೆ ಇದರಿಂದ ಬಹಳಷ್ಟು ವಿದ್ಯಾರ್ಥಿಗಳು ವಿದ್ಯಾಬ್ಯಾಸವನ್ನು ನಿಲ್ಲಿಸಿದ್ದಾರೆ ಹಾಗಾಗಿ ಈಗ ಮುಖ್ಯಮಂತ್ರಿ ಸಿದ್ದರಾಮಯರವರ ಈ ಹೇಳಿಕೆಯಿಂದ ಮತ್ತೆ ಎಲ್ಲಾ ವಿದ್ಯಾರ್ಥಿಗಳಿಗೂ ಸಹ ತಮ್ಮ ಧರ್ಮದ ನಿಯಮದಂತೆ ಹಿಜಾಬ್ ಮತ್ತೆ ಬರುವ ದೃಷ್ಟಿಯಿಂದ ಮತ್ತೆ ಅನೇಕ ವಿದ್ಯಾರ್ಥಿಗಳು ಅಂದರೆ ವಿದ್ಯಾಬ್ಯಾಸವನ್ನು ನಿಲ್ಲಿಸಿದ ವಿದ್ಯಾರ್ಥಿಗಳು ಮತ್ತೆ ಶುರು ಮಾಡಲು ಹೊಸ ಅವಕಾಶ ಸಿಕ್ಕಂತಗಿದೆ.
ಕೇಂದ್ರದಿಂದ ಬೊಂಬಾಟ್ ಆಫರ್.!! ಈ ದಾಖಲೆ ಇದ್ರೆ ನಿಮ್ಮ ವಿದ್ಯುತ್ ಬಿಲ್ ಸಂಪೂರ್ಣ ಮನ್ನಾ
ಸಿದ್ದರಾಮಯ್ಯರವರು ಮೈಸೂರಿನ ಸುದ್ದಿಘೋಷ್ಟಿಯಲ್ಲಿ ಹಿಜಾಬ್ ಬಗ್ಗೆ ಪ್ರಶ್ನೆ ಕೇಳಿದಾಗ ಉಡುಪು ಮತ್ತು ಅವರವರ ಇಷ್ಟ ಅವರವರ ಧರ್ಮದಂತೆ ಅವರು ನೆಡೆದುಕೊಳ್ಳಲಿ ಎಂದು ಮೈಸೂರಿನ ಕಾವಾಲಂದೆಯಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ ಈಗ ಯಾರು ಬೇಕಾದರು ಯಾವ ಡ್ರೆಸ್ ಧರಿಸಬಹುದು ಎಂಧುದು ಸಿದ್ದರಾಮಯ್ಯ ತಿಳಿಸಿದ್ದಾರೆ .
ಇತರೆ ವಿಷಯಗಳು
ಶಾಲಾ ಮಕ್ಕಳಿಗೆ ರಜೆ ಹಬ್ಬ.! ಚಳಿಗಾಲದ ಪ್ರಯುಕ್ತ 11 ದಿನ ರಜೆ ಘೋಷಣೆ.! ಸರ್ಕಾರದ ಹೊಸ ಮಾರ್ಗಸೂಚಿ ಬಿಡುಗಡೆ