ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಶಾಲೆಯ ಅಂಗಳಕ್ಕೂ ಸಹ ಕೊರೋನಾದ ಭೀತಿ ತಪ್ಪಿಲ್ಲ ಹಾಗೂ ಕ್ರಿಸ್ಮಸ್ ರಜೆಯ ವಿಸ್ತರಣೆ ಹೆಚ್ಚಾಗುವ ಸಾಧ್ಯತೆ.
ರಾಜ್ಯದಲ್ಲಿ ಕೊರೋನಾತಂಕ :
ರಾಜ್ಯದಲ್ಲಿ ಈಗಾಗಲೇ ಕೋರೊನಾ ಜೋರಾದ ಕಾರಣ ನಿಧಾನಕ್ಕೆ ಒಂದೊಂದು ಜಿಲ್ಲೆಯಲ್ಲಿ ಪ್ರಕರಣಗಳು ದಾಖಲಾಗುತ್ತಿವೆ .ಈ ಮಧ್ಯೆ ಶಾಲೆಗಳಿಗೂ ಸಹ ಕೋರನ ಭೀತಿ ತಪ್ಪಿಲ್ಲ .ಶಾಲಾ ಮಕ್ಕಳಿಗೆ ಮಾಸ್ ಕಡ್ಡಾಯ ಮಾಡುವ ಬಗ್ಗೆ ಗಮನಹರಿಸಲಾಗಿದೆ.
ಹೆಚ್ಚಿನ ಪ್ರಮಾಣದ ರಜೆ :
ರಾಜ್ಯದಲ್ಲಿ ಕೊರೋನಾ ಆರಂಭವಾಗಿದ್ದು ಈ ಭೀತಿಯಿಂದ ನಗರದ ಶಾಲಾ ಮಕ್ಕಳಿಗೆ ಮಾಸ್ಕನ್ನು ಕಡ್ಡಾಯ ಮಾಡಲು ಗಮನ ಹರಿಸಲಾಗುತ್ತಿದೆ ಹಾಗೂ ಈ ಮಧ್ಯೆ ಖಾಸಗಿ ಶಾಲೆಗಳಲ್ಲಿ ಕ್ರಿಸ್ಮಸ್ ರಜೆಯನ್ನು ಘೋಷಣೆ ಮಾಡಿರುತ್ತಾರೆ ಹಾಗೂ ಈ ರಜೆಯನ್ನು ಕೋರನ ಪ್ರಮಾಣ ಹೆಚ್ಚಾದಲ್ಲಿ ವಿಸ್ತರಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.
ಕೊರೊನಾ ಪ್ರಕರಣ ಸಂಖ್ಯೆ :
ರಾಜ್ಯದಲ್ಲಿ ನಿಧಾನಕ್ಕೆ ಕೋರೋಣ ಭೀತಿ ಹೆಚ್ಚಾಗುತ್ತಿದ್ದು ಸಾಂಕ್ರಾಮಿಕ ರೋಗಗಳ ಲಕ್ಷಣಗಳು ದಟ್ಟವಾಗಿದ್ದಾವೆ.ಹಾಗೂ ನಮ್ಮ ರಾಜ್ಯದಲ್ಲಿ ಪ್ರಸ್ತುತ 175ಕ್ಕೆ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗಿದೆ ಎಂದು ಒಬ್ಬ ವ್ಯಕ್ತಿ ಸಾವನ್ನು ಒಪ್ಪಿದ್ದಾರೆ.
ಶಾಲೆಗಳಿಗೂ ಕೊರೋನಾ ಆತಂಕ :
ನಮ್ಮ ರಾಜ್ಯದಲ್ಲಿ ಅದರಲ್ಲೂ ವಿವಿಧ ಜಿಲ್ಲೆಗಳಲ್ಲಿ ಕ್ರಿಸ್ಮಸ್ ರಜೆಯನ್ನು ನೀಡಲಾಗುತ್ತದೆ. ಆದರೆ ಮೂಲಗಳ ಮಾಹಿತಿ ಪ್ರಕಾರ ಕ್ರಿಸ್ಮಸ್ ರಜೆಯನ್ನು ಮುಂದಿನ ವಾರದವರೆಗೂ ಸಹ ವಿಸ್ತರಣೆ ಮಾಡಲಾಗುವುದು ಕೊರಣ ಸಂಖ್ಯೆ ಏರಿಕೆ ಆದರೆ ಮಕ್ಕಳಿಗೆ ವಿಧಿಸಲಾದ ರಜೆಯನ್ನು ಹೆಚ್ಚಿನ ದಿನಗಳವರೆಗೂ ಮುಂದುವರಿಸಲಾಗುವುದು ಎಂಬ ಮಾಹಿತಿ ಇದೆ.
ಇದನ್ನು ಓದಿ : ಸರ್ಕಾರಿ ಕೆಲಸ ಬೇಕು ಅಂದ್ರೆ ಇನ್ಮುಂದೆ ಈ ದಾಖಲೆ ಇರ್ಲೇ ಬೇಕು.! ರಾತ್ರೋರಾತ್ರಿ ಬಂತು ಹೊಸ ರೂಲ್ಸ್
ತಾಂತ್ರಿಕ ಸಮಿತಿಯ ಸಲಹೆ :
ತಾಂತ್ರಿಕ ಸಮಿತಿ ತಜ್ಞರ ಮಾಹಿತಿ ಪ್ರಕಾರ ಡಿಸೆಂಬರ್ ಅಂತ್ಯ ಅಥವಾ ಜನವರಿ ವೇಳೆಗೆ ಕುರಾನ್ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಹಾಗಾಗಿ ಮಕ್ಕಳಿಗೆ ವ್ಯಾಪಿಸುವುದಕ್ಕಿಂತ ಮೊದಲು ಮುಂಜಾಗ್ರತ ಕ್ರಮವಾಗಿ ಕ್ರಿಸ್ಮಸ್ ಗೆ ನೀಡಲಾದ ರಜೆಯನ್ನು ಒಂದು ತಿಂಗಳ ಅವಧಿಗೆ ಮುಂದುವರೆಸುವಂತೆ ಅಭಿಪ್ರಾಯವನ್ನು ಕೊಟ್ಟಿರುತ್ತಾರೆ.
ಈಗಾಗಲೇ ಅನೇಕ ರಾಜ್ಯಗಳಲ್ಲಿ ರಜೆ :
ಈಗಾಗಲೇ ಮಹಾರಾಷ್ಟ್ರ ಗೋವಾದಂತಹ ರಾಜ್ಯಗಳಲ್ಲಿ ಕೊರೋನ ಸಂಖ್ಯೆ ಹೆಚ್ಚಾದ ಕಾರಣ ಶಾಲಾ ಮಕ್ಕಳಿಗೆ ಕ್ರಿಸ್ಮಸ್ ರಜೆಯನ್ನು ಹೆಚ್ಚಿನ ದಿನಗಳವರೆಗೂ ವಿಸ್ತರಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಟ್ಟಾರೆಯಾಗಿ ಕ್ರಿಸ್ಮಸ್ ರಜೆ ಜೊತೆಗೆ ಕೊರೋನ ಹೆಚ್ಚಾದ ಕಾರಣ ಮುಂದುವರಿಸುವ ಸಾಧ್ಯತೆ ಹೆಚ್ಚಾಗಿದೆ ರಜೆ ದಿನಗಳನ್ನು ಹಾಗಾಗಿ ಮಕ್ಕಳು ಸುರಕ್ಷತವಾಗಿರುವುದು ಬಹಳ ಮುಖ್ಯವಾಗಿರುತ್ತದೆ ಹಾಗಾಗಿ ಮಕ್ಕಳು ಎಲ್ಲೇ ಹೋದರು ಮಾಸ್ಕನ್ನು ಕಡ್ಡಾಯವಾಗಿ ಧರಿಸಿ ಯಾವುದೇ ಪರಿಣಾಮ ಬೀರುವುದಿಲ್ಲ.
ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗು ಕುಟುಂಬದವರಿಗೂ ತಲುಪಿಸಿ.