rtgh

ಕರ್ನಾಟಕದಲ್ಲಿ ಮತ್ತೆ ಮಳೆರಾಯನ ಆರ್ಭಟ ಜೋರು ಯಾವ್ಯಾವ ಸ್ಥಳದಲ್ಲಿ ಗೊತ್ತಾ.?

ನಮಸ್ಕಾರ ಸ್ನೇಹಿತರೆ .ಇಂದಿನ ಪ್ರಮುಖ ಸುದ್ದಿ ನಿಮಗೆ ಈಗಾಗಲೇ ತಿಳಿದಿರುವ ಹಾಗೆ ಮುಂಗಾರು ಸಮಯದಲ್ಲಿ ಕಾಲಕ್ಕೆ ಅನುಸಾರವಾಗಿ ಮಳೆ ಬಾರದೆ ಇರೋ ಕಾರಣ 109 ತಾಲೂಕುಗಳನ್ನುಬರಪೀಡಿತ ಸಹಾಯವನ್ನು ಸರ್ಕಾರ ಒದಗಿಸುತ್ತಿದೆ. ಹಿಂಗಾರು ಪ್ರಾರಂಭವಾಗಿದೆ ಈಗಾಗಲೇ ಮಳೆರಾಯನ ಆರ್ಭಟ ಮತ್ತೆ ಜೋರಾಗಿದೆ.

In Karnataka, the rain is again loud
In Karnataka, the rain is again loud

ಯಾವ ಯಾವ ಸ್ಥಳಗಳಲ್ಲಿ ಹೆಚ್ಚಿನ ಮಳೆ ಬರಲಿದೆ:


ಕರ್ನಾಟಕದಲ್ಲಿ ಅನೇಕ ಕಡೆಗಳಲ್ಲಿ ಮಳೆ ಬರುವ ಸಾಧ್ಯತೆ ಹೆಚ್ಚಾಗಿದೆ. ವಾಯುವ್ಯ ಬಂಗಾಳಿ ಕೊಹ್ಲಿಯಲ್ಲಿ ರೂಪಗೊಂಡಿರುವಂತ ಚಂಡಮಾರುತ ಸಂಜೆ ಬಾಂಗ್ಲಾದೇಶದ ಕೆಪುರ ಕರವಳಿಗೆ ಅಪ್ಪಳಿಸಲಿದೆ .ಇದರಿಂದ ಕರಾವಳಿಯನ್ನು ದಾಟಿದ ಚಂಡಮಾರುತದಿಂದಾಗಿ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಎಂದು ಹವಮಾನ ಇಲಾಖೆ ತಿಳಿಸಿದೆ.

ಕರಾವಳಿ ಪ್ರದೇಶಗಳಲ್ಲಿ ಸತತವಾಗಿ ಗಂಟೆಗೆ 80 ಕಿಲೋಮೀಟರ್ ವೇಗದಲ್ಲಿ ಗಾಡಿ ಬೀಸಲಿದೆ ಚಂಡಮಾರುತದ ಪ್ರಭಾವದಿಂದ ಪಶ್ಚಿಮ ಬಂಗಾಳ ಒಡಿಸ್ಸಾ ಯುಪಿ ಹೀಗೆ ಹಲವು ಭಾಗಗಳಲ್ಲಿ ಹಗುರವಾದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನು ಓದಿ : ಹೊಸ ಸುದ್ದಿ : ಕೆಲವರ ರೇಷನ್ ಕಾರ್ಡ್ ರದ್ದು ಮಾಡಲು ಸೂಚನೆ ಅರ್ಹತೆ ಇದ್ದಾರು ರದ್ದು ಆಗುತ್ತೆ ..?

ಯಾವಾಗ ಬರಲಿದೆ ಮಳೆ :

ಮುಂದಿನ 48 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ ಅಸ್ಸಾಂ ಮೇಘಾಲಯ ನಾಗಾಲ್ಯಾಂಡ್. ಮಣಿಪುರ . ತ್ರಿಪುರ. ಹೀಗೆ ಅರವ ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ .ಎಂದು imd ತಿಳಿಸಿದೆ. ಈ ನೆಲೆಯಲ್ಲಿ ಕೆಲವು ಭಾಗಗಳಲ್ಲಿ ಘೋಷಿಸಲಾಗಿದ್ದು .ಇನ್ನೂ ಕೆಲವು ಕಡೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.


ಶುಕ್ರವಾರ ಬೆಳಗ್ಗೆ ಬಂಗಾಳಕೊಲ್ಲಿಯಲ್ಲಿ ರೂಪಗೊಂಡಿರುವ ಚಂಡಮಾರುತ ಸಂಜೆ ಬಾಂಗ್ಲಾದೇಶದ ಕೆಪುರವಾರ ಕರಾವಳಿ ಅಪ್ಪಳಿಸಲಿತ್ತು. ಅನೇಕ ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಇದರಿಂದ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ. ತಿಳಿಸಿದೆ ಇದರಿಂದ ಅನೇಕ ರೈತರಿಗೆ ಬರಗಾಲದ ಸಂದರ್ಭದಲ್ಲಿ ಮಳೆಯಾಗುವುದು ಒಂದು ಉತ್ತಮವಾದ ವಿಷಯವಾಗಿದೆ. ಈ ಮಾಹಿತಿಯನ್ನು ರೈತರಿಗೆ ತಿಳಿಸಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.

ಇತರೆ ವಿಷಯಗಳು :

ಕರ್ನಾಟಕದಲ್ಲಿ ಒಂದು ಕಾರ್ಡ್ ಹಲವು ಉಪಯೋಗಗಳು ಇಲ್ಲಿದೆ ಸಂಪೂರ್ಣ ಮಾಹಿತಿ

ವಾಟ್ಸಾಪ್ ನಲ್ಲಿ ಒಂದು ಉಪಯುಕ್ತವಾದ ಫೀಚರ್ಸ್ : ಈ ಫೀಚರ್ಸ್ ಅನ್ನು ಬಳಸುವ ವಿಧಾನ ಇಲ್ಲಿದೆ

Leave a Comment