ಹಲೋ ಸ್ನೇಹಿತರೇ, ಪ್ರತಿ ತಿಂಗಳ ಪ್ರಾರಂಭದಲ್ಲಿ ಕೆಲ ಅಗತ್ಯ ವಸ್ತುಗಳ ಬೆಲೆಗಳಲ್ಲಿ ಬದಲಾವಣೆಯಾಗುತ್ತದೆ ಆ ಬೆಲೆಯನ್ನು ಮೊದಲ ದಿನವೆ ಪ್ರಕಟ ಮಾಡುವುದನ್ನು ಕಾಣಬಹುದಾಗಿದೆ. ಇದರಲ್ಲಿ ಅಡುಗೆ ಅನಿಲ LPG ಗ್ಯಾಸ್ ಬೆಲೆಯು ಏರಿಳಿತ ಕೂಡ ಸೇರಿಕೊಂಡಿದೆ. ಪಂಚ ರಾಜ್ಯಗಳ ಚುನಾವಣೆ ಬಳಿಕ LPG ದರ ಹೆಚ್ಚಾಳ ಮಾಡಲಾಗುತ್ತಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.
ಬೆಲೆ ಹೆಚ್ಚಳ
ಅಡುಗೆ ಅನಿಲವು ಅಗತ್ಯ ವಸ್ತುಗಳಲ್ಲಿ ಅವಶ್ಯವಾದ ಮತ್ತು ನಿತ್ಯ ಉಪಯೋಗಿಸುವ ಸಾಧನವಾಗಿದೆ. ಬಡ ಜನರು ಸೌದೆ ಒಲೆಯಲ್ಲಿ ಕಷ್ಟ ಪಟ್ಟು ಅಡುಗೆ ಬೇಯಿಸಿಕೊಂಡು ತಿನ್ನುತ್ತಿದ್ದು ಅಂತಹ ಬಡ ಜನರಿಗೆ ಸುಲಭವಾಗಬೇಕು ಮತ್ತು ಅವರಿಗೆ ಗ್ಯಾಸ್ ಕೊಂಡುಕೊಳ್ಳಲು ಕಷ್ಟವಾಗಬಾರದು ಎನ್ನುವ ಕಾರಣಕ್ಕೆ ಸರ್ಕಾರವು ಖಾಸಗಿಗಿಂತ ಕಡಿಮೆ ಬೆಲೆಯಲ್ಲಿ ಸಬ್ಸಿಡಿಯಲ್ಲಿ ರೂಪದಲ್ಲಿ ಹಣವನ್ನು ವಿತರಣೆ ಮಾಡಲಾಗಿದೆ. ಆದರು ಕೂಡ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗುತ್ತಿದ್ದು ಗ್ರಾಹಕರಿಗೆ ಸಂಕಷ್ಟು ಎದುರಾಗುತ್ತಿದೆ. ಬೆಲೆಯ ವಿಷಯಕ್ಕೆ ಬಂದರೆ ತಿಂಗಳಿಂದ ತಿಂಗಳಿಗೆ ಸಿಲಿಂಡರ್ ಬೆಲೆ ಹೆಚ್ಚಾಗುತ್ತಿದೆ. ಡಿಸೆಂಬರ್ 1, 2024 ರಿಂದ 19 ಕೆಜಿ ಎಲ್ ಪಿ ಜಿ ಮೇಲೆ 21 ರೂ ಏರಿಕೆ ಮಾಡಲಾಗಿದೆ.
ದುಬಾರಿ ಆಗುತ್ತೆ
ಬೆಲೆ ಏರಿಕೆಯಾಗುವುದರಿಂದ ಗ್ರಾಹಕರಿಗೆ ಮತ್ತೆ ಗ್ಯಾಸ್ ದುಬಾರಿಯಾಗಲಿದೆ.
- ಕೊಲ್ಕತ್ತಾ- 19 kg LPG ಬೆಲೆ -1,885.50 ಇದ್ದ ಬೆಲೆ 1,908 ರೂ.
- ಚೆನ್ನೈ- 19 kg LPG ಬೆಲೆ – 1942ಇದ್ದ ಬೆಲೆ 1,968.50 ರೂ.
- ಮುಂಬೈ- 19 kg LPG ಬೆಲೆ – 1,728 ಇದ್ದ ಬೆಲೆ 1,749 ರೂ.
- ದಿಲ್ಲಿ- 19 kg LPG ಬೆಲೆ – 1,775.50 ಇದ್ದ ಬೆಲೆ 1,796.50 ರೂ.
- ಇನ್ನು ಹೈದ್ರಾಬಾದ್, ತೆಲಂಗಾಣ- 2024.5, ರಾಜಸ್ಥಾನ 1819ರೂ, ಛತ್ತೀಸ್ಗಢ, ರಾಯ್ಪರದಲ್ಲಿ 2004, ಮಧ್ಯ ಪ್ರದೇಶ, ಭೂಪಾಲ್- 1804.5 ರೂ.
CITY | COMMERCIAL (19 KG) |
Bagalkot | ₹ 1861.00 ( 21.50) |
Bangalore | ₹ 1883.00 ( 26) |
Bangalore Rural | ₹ 1883.00 ( 26) |
Belgaum | ₹ 1849.00 ( 21.50) |
Bellary | ₹ 1924.00 ( 26) |
Bidar | ₹ 2055.00 ( 22) |
Bijapur | ₹ 1875.50 ( 21.50) |
Chamrajnagar | ₹ 1875.50 ( 26) |
Chikkaballapura | ₹ 1914.00 ( 26) |
Chikmagalur | ₹ 1820.50 ( 26) |
Chitradurga | ₹ 1825.00 ( 26) |
Dakshina Kannada | ₹ 1825.00 ( 26) |
Davangere | ₹ 1825.00 ( 26) |
Dharwad | ₹ 1878.00 ( 26) |
Gadag | ₹ 1904.00 ( 26) |
Gulbarga | ₹ 1880.00 ( 21.50) |
Hassan | ₹ 1825.00 ( 26) |
Haveri | ₹ 1906.50 ( 26) |
Kodagu | ₹ 1887.00 ( 26.50) |
Kolar | ₹ 1884.00 ( 26) |
Koppal | ₹ 1904.00 ( 26) |
Mandya | ₹ 1873.50 ( 26.50) |
Mysore | ₹ 1860.50 ( 26) |
Raichur | ₹ 1880.00 ( 21.50) |
Ramanagara | ₹ 1883.00 ( 26) |
Shimoga | ₹ 1825.00 ( 26) |
Tumkur | ₹ 1888.00 ( 26) |
Udupi | ₹ 1811.50 ( 26) |
Uttara Kannada | ₹ 1878.00 ( 26) |
Vijayanagara | ₹ 1827.50 ( 26.50) |
Yadgir | ₹ 1878.00 ( 21) |
ಈ ಏರಿಕೆ ಯಾರಿಗೆ?
ಎಲ್ ಪಿ ಜಿ ಸಿಲಿಂಡರ್ ಬೆಲೆ ಏರಿಕೆಯಾಗಲು ಮುಖ್ಯ ಕಾರಣ ಹಣದುಬ್ಬರವಾಗಿದೆ. ವಾಣಿಜ್ಯ ಸಿಲಿಂಡರ್ ಅಂದರೆ 19 ಕೆಜಿ ಗ್ಯಾಸ್ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ. ಆದರೆ ಸರ್ಕಾರದ ಯೋಜನೆಯ ಮೂಲಕ ನೀಡುವ ಸಿಲಿಂಡರ್‌ಗೆ ಈ ಬೆಲೆ ಏರಿಕೆಯ ನಿಯಮ ಅನ್ವಯವಾಗದು. ಈ ಬೆಲೆ ಏರಿಕೆಯ ಬಿಸಿ ಹೋಟೆಲ್ ಉದ್ಯಮ ಮತ್ತು ದೊಡ್ಡ ಅಂಗಡಿಯ ಮಾಲೀಕರಿಗೆ ತಟ್ಟಲಿದೆ.
ಇತರೆ ವಿಷಯಗಳು
ಮೂರು ಲಕ್ಷ ಸಾಲ ಸೌಲಭ್ಯ : ಸರ್ಕಾರದಿಂದ ಹೈನುಗಾರಿಕೆ ಗೆ ಲೋನ್
ಅನ್ನದಾತರಿಗೆ ಸಂತಸದ ಸುದ್ದಿ.!! ದಿನ ನಿಮ್ಮ ಖಾತೆಯಲ್ಲಿ ಇರಲಿದೆ 2000 ರೂ.; ಇಲ್ಲಿಂದ ಚೆಕ್ ಮಾಡಿ