ಹಲೋ ಸ್ನೇಹಿತರೇ, ಇಂದಿನ ದಿನದಲ್ಲಿ ಪ್ರತಿಯೊಬ್ಬರು ದುಡಿಯುತ್ತಾರೆ. ಕೆಲವರು ಖಾಸಗಿ ಕಂಪನಿಗಳಲ್ಲಿ, ಕೆಲವರು ಸರ್ಕಾರಿ ನೌಕರಿಯಲ್ಲಿ ದುಡಿದರೆ ಇನ್ನು ಕೆಲವರು ವ್ಯಾಪಾರ ವ್ಯವಹಾರ ಮಾಡಿ ಹಣ ಸಂಪಾದಿಸುತ್ತಾರೆ.
ಹೀಗೆ ದುಡಿದು ಉಳಿತಾಯ ಮಾಡಿದ ಹಣವನ್ನು ಜಮೀನು ಇಲ್ಲವೇ ಸೈಟ್ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ. ಆದರೆ ಈ ಸೈಟ್ ಮತ್ತು ಜಮೀನನ್ನು ಫೋರ್ಜರಿ ಮಾಡಿಸಿ ಮಾರಾಟ ಮಾಡುವವರು ಇರುತ್ತಾರೆ. ಇದರಿಂದ ಕೊಂಡುಕೊಂಡವರು ಮೋಸ ಹೋಗುತ್ತಾರೆ. ಇದನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.
ಡಿಜಟಲಿಕರಣ ಪ್ರಕ್ರಿಯೆ:
ಇನ್ಮುಂದೆ ಆಸ್ತಿ ದಾಖಲೆಯ ಮೋಸ ಹಾಗೂ ವಂಚನೆಯನ್ನು ತಪ್ಪಿಸಲು ರಾಜ್ಯ ಸರ್ಕಾರವು ಕಠಿಣ ನಿಯಮಗಳನ್ನು ರೂಪಿಸಿದೆ. ಇನ್ಮುಂದೆ ಭೂ ದಾಖಲೆಗಳ ಎಲ್ಲ ವಿವರಗಳನ್ನು ಡಿಜಿಟಲಿಕರಣ ಮಾಡಲಾಗುತ್ತಿದೆ.
ಇದರಿಂದ ಸಾರ್ವಜನಿಕ, ರೈತರಿಗೆ ಬಹಳ ಅನುಕೂಲವಾಗುತ್ತದೆ. ತಾಲೂಕು ಕಚೇರಿ, ಕಂದಾಯ ಇಲಾಖೆ ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ. ಮನೆಯಲ್ಲಿಯೇ ಕುಳಿತು ತಮಗೆ ಬೇಕಾದ ದಾಖಲಾತಿಗಳನ್ನು ಪಡೆದುಕೊಳ್ಳಬಹುದಾಗಿದೆ.
ಧನಶ್ರೀ ಯೋಜನೆ: ಎಲ್ಲಾ ಮಹಿಳೆಯರಿಗೆ ₹30,000 ಉಚಿತ.! ಅರ್ಜಿ ಸಲ್ಲಿಸಿದವರ ಖಾತೆಗೆ ಮಾತ್ರ ಹಣ
ಯಾವಾಗ ಆರಂಭ:
ಈ ಡಿಜಟಲಿಕರಣ ಪ್ರಕ್ರಿಯೆಗೆ ಜನವರಿ ಮೊದಲ ವಾರದಲ್ಲಿ ಚಾಲನೆ ನೀಡಲಾಗುತ್ತದೆ. ಜಮೀನಿನ ದಾಖಲೆಗಳನ್ನು ಡಿಜಿಟಲೈಸ್ ಮಾಡಿ ಜಮೀನಿನ ದಾಖಲೆಗಳ ವಿವರಗಳೊಂದಿಗೆ ಮಾಲೀಕರ ಆಧಾರ್ ಕಾರ್ಡ್ ಸಹ ಲಿಂಕ್ ಮಾಡಲಾಗುತ್ತದೆ.
ಪ್ರಯೋಜನ ಏನು?
ಈ ಡಿಜಿಟಲ್ ಭೂ ದಾಖಲೆಯಿಂದ ರೈತರಿಗೆ, ಜನಸಾಮಾನ್ಯರಿಗೆ ಬಹಳಷ್ಟು ಪ್ರಯೋಜನಗಳಿವೆ. ಇದರಿಂದಾಗಿ ಬೇಕಾದ ಸಮಯಕ್ಕೆ ದಾಖಲೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಜೊತೆಗೆ ಸರಿಯಾದ ರೀತಿಯಲ್ಲಿ ಜಮೀನನ್ನು ಹಂಚಿಕೆ ಮಾಡಬಹುದಾಗಿದೆ.
ಇತರೆ ವಿಷಯಗಳು:
ಆರ್‌ಬಿಐ ನ್ಯೂ ರೂಲ್ಸ್.!! ರಾಜ್ಯಗಳ ಆರ್ಥಿಕ ಸ್ಥಿತಿಯ ಕುರಿತು ಆರ್‌ಬಿಐ ಅಧ್ಯಯನ; ಏನಿದು ಹೊಸ ನಿಯಮ??
ಸ್ವಂತ ಮನೆ ಕನಸು ಇನ್ನು ದುಬಾರಿ.!! 3 ತಿಂಗಳಲ್ಲಿ ಮನೆ ಬೆಲೆ ಏರಿಕೆ; ಯಾಕೆ ಗೊತ್ತಾ??