ಕೃಷಿ ಮಾಡುವವರಿಗೆ 5 ಲಕ್ಷ ಧನ ಸಹಾಯ.! ಮೊದಲು ಅಪ್ಲೇ ಮಾಡಿದವರಿಗೆ ಮಾತ್ರ ಅವಕಾಶ
Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಕೃಷಿ ಕುಟುಂಬಗಳ ಜೀವನೋಪಾಯಕ್ಕಾಗಿ ಸರ್ಕಾರ ಹೊಸ ಯೋಜನೆ ಜಾರಿಗೆ ತಂದಿದ್ದು ಈ ಮೂಲಕ ಕೃಷಿಯನ್ನೇ ಮೆಚ್ಚಿಕೊಂಡು ಇರುವ ರೈತರಿಗೆ ಉಪಕಸುಬು ಮಾಡಲು ನೆರವು ನೀಡಲಾಗುವುದು, ಈ ಬಾರಿ ರಾಜ್ಯದಲ್ಲಿ ವರ್ಷದಂತೆ ಮಳೆ ಆಗಿಲ್ಲ. ಹಾಗಾಗಿ ಮಳೆಯನ್ನೇ ನಂಬಿಕೊಂಡು ಇರುವ ರೈತನ ಬೆಳೆ ಹಾನಿ ಆಗಿದೆ. ಅಲ್ಲದೆ ಹೊಸ ವರ್ಷಕ್ಕೆ ಹೊಸ ಫಸಲು ಪಡೆಯುವುದಕ್ಕೂ ಕೂಡ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು … Read more