ರೈಲ್ವೆ ಪ್ರಯಾಣಿಕರ ಗಮನಕ್ಕೆ.! ಡಿಸೆಂಬರ್ ನಿಂದ ಫೆಬ್ರವರಿಯವರಿಗೆ ಈ ಎಲ್ಲಾ ಮಾರ್ಗದ ರೈಲುಗಳು ರದ್ದು
Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಚಳಿಗಾಲ ಪ್ರಾರಂಭವಾಯಿತು ಇದು ಮನುಷ್ಯರ ಮೇಲೆ ಪ್ರಭಾವ ಬೀರುವುದಲ್ಲದೆ ವಾಯು ಸಾರಿಗೆ ಮತ್ತು ರೈಲ್ವೆ ಸಾರಿಗೆ ಮತ್ತು ರಸ್ತೆ ಸಾರಿಗೆ ಮೇಳು ಪ್ರಭಾವವನ್ನು ಬೀರುತ್ತದೆ. ಇದೇ ಕಾರಣಕ್ಕೆ ಹಲವು ಮಾರ್ಗದಲ್ಲಿ ರೈಲ್ವೆ ಸೇವೆಯನ್ನು ಮುಚ್ಚಲಾಗುತ್ತದೆ. ಡಿಸೆಂಬರ್ ತಿಂಗಳಿನಿಂದ ಫೆಬ್ರವರಿವರೆಗು ಈ ಮಾರ್ಗಗಳಲ್ಲಿ ಒಡಾಡುವ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು. ಇಲ್ಲಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ. ಚಿಳಿಗಾಲದ ಸ್ಥಿತಿಯನ್ನು ನೋಡಿ ರೈಲ್ವೆ ಇಲಾಖೆ ರೈಲು … Read more