ಗೂಗಲ್ ಖಾತೆ ಹೊಂದಿದ ಎಲ್ಲ ಗ್ರಾಹಕರಿಗೆ ಎಚ್ಚರಿಕೆ..! ಡಿಲೀಟ್ ಆಗುತ್ತೆ ನಿಮ್ಮ ಅಕೌಂಟ್
Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ಗೂಗಲ್ ಖಾತೆಯ ಬಗ್ಗೆ ತಿಳಿಸಲಾಗುತ್ತಿದೆ. ಪ್ರಸಿತ ಗೂಗಲ್ ಕಂಪನಿಯು ತನ್ನ ಬಳಕೆದಾರರ ನಿಷ್ಕ್ರಿಯ ಖಾತೆಗಳನ್ನು ಡಿಲೀಟ್ ಮಾಡಲು ಮತ್ತೊಮ್ಮೆ ಎಚ್ಚರಿಕೆ ನೀಡಿರುವುದರ ಬಗ್ಗೆ ನೋಡಬಹುದು. ನಿಮ್ಮ ಖಾತೆ ಏನಾದರೂ ಸಕ್ರಿಯವಾಗಿಲ್ಲದಿದ್ದರೆ ಗೂಗಲ್ ಕಂಪನಿಯು ಅದನ್ನು ಶಾಶ್ವತವಾಗಿ ಡಿಲೀಟ್ ಮಾಡಲು ತಿಳಿಸಿದೆ. ಡಿಸೆಂಬರ್ನಿಂದಲೇ ಗೂಗಲ್ ಕಂಪನಿಯು ಈ ಪ್ರಕ್ರಿಯೆಯನ್ನು ಪ್ರಾರಂಭಿಸಲಿದೆ. ಎಷ್ಟು ಸಮಯದವರೆಗೆ ನಿಮ್ಮ ಖಾತೆಯು ನಿಷ್ಕ್ರಿಯವಾಗಿದೆ ಅಲ್ಲದೆ ನೀವು … Read more