ಹಲೋ ಸ್ನೇಹಿತರೇ, ಎಲ್ಲಾ ಜನರು ತಮ್ಮ ಭವಿಷ್ಯದ ಭದ್ರತೆಗಾಗಿ ಹಣವನ್ನು ಕೂಡಿಡಲು ಬಯಸುತ್ತಾರೆ, ಜನರ ಈ ಮನೋಭಾವಕ್ಕೆ ತಕ್ಕಂತೆ ಉಳಿತಾಯ ಮಾಡಲು ಸಾಕಷ್ಟು ಕ್ಷೇತ್ರಗಳಿವೆ. ಖಾಸಗಿ, ಸರ್ಕಾರಿ ಬ್ಯಾಂಕ್ಗಳಲ್ಲದೆ ಸಂಘ ಸಂಸ್ಥೆಗಳು ಕೂಡ ಈ ಸಾಲಿನಲ್ಲಿ ಸೇರಿಕೊಂಡಿವೆ. ನಾವು ಕೆಳಗೆ ನೀಡಿರುವ ಬ್ಯಾಂಕ್ನಲ್ಲಿ ಖಾತೆಯನ್ನು ಹೊಂದಿದ್ದರೆ ಈ ಕೂಡಲೇ ಬ್ಯಾಂಕ್ಗೆ ಬೇಟಿ ನೀಡಿ. ಇದರ ಬಗ್ಗೆ ಇನ್ನು ಹೆಚ್ಚು ಮಾಹಿತಿಯನ್ನು ತಿಳಿಯಲು ಲೇಖನವನ್ನು ಸಂಪೂರ್ಣವಾಗಿ ಓದಿ.
ಇದರಿಂದಾಗಿ ಜನರರಿಗೆ ಉಳಿತಾಯ ಮಾಡಲು ಅನುಕೂಲವಾಗುತ್ತಿದೆ. ಬ್ಯಾಂಕ್ಗಳು ಸ್ಥಿರ ಠೇವಣಿಯನ್ನು ಕೂಡ ಒದಗಿಸುತ್ತಿವೆ. ಯಸ್ ಬ್ಯಾಂಕ (YES Bank) ಹಣವನ್ನು ಇಟ್ಟವರಿಗೆ ಬಡ್ಡಿದರ ಪರಿಷ್ಕರಣೆಯನ್ನು ಮಾಡಲಾಗುತ್ತಿದೆ. 2 ಕೋಟಿಗು ಕಡಿಮೆ ಸ್ಥಿರ ಠೇವಣಿಯನ್ನು ಹೊಂದಿದವರಿಗೆ ಬಡ್ಡಿದರವನ್ನ ಈ ಬ್ಯಾಂಕ್ನಲ್ಲಿ ಹೆಚ್ಚಳ ಮಾಡಲಾಗುತ್ತದೆ. ಈ ನಿರ್ಧಾರ ಸಾಮಾನ್ಯ ನಾಗರಿಕರಿಗೆ ಉಳಿತಾಯವನ್ನು ಹೆಚ್ಚಿಗೆ ಮಾಡಲು ಅನುಕೂಲವಾಗಿದೆ.
ಹಿರಿಯ ನಾಗರಿಕರಿಗೆ ಸ್ಪೆಷಲ್ ಸೌಲಭ್ಯ
YES Bank ನಲ್ಲಿ ಬಡ್ಡಿ ದರ 3.25% ರಿಂದ 7.25% 7 ರಿಂದ 10 ವರ್ಷ ಅವಧಿಗೆ ಸಿಗಲಿದೆ. FD ಮಾಡಲು ಹಿರಿಯ ನಾಗರಿಕರಿಗೆ 3.25% ರಿಂದ 8.25% ಬಡ್ಡಿ ದರ ನೀಡುತ್ತಾರೆ. ಇದಲ್ಲದೆ ಬಡ್ಡಿಯಲ್ಲಿ ಹೆಚ್ಚುವರಿ ಮಾಡಲಾಗುತ್ತದೆ. ಹಿರಿಯ ನಾಗರಿಕರಿಗೆ ಸಾಮಾನ್ಯ ನಾಗರಿಕರಿಗಿಂತ 0.50%. ಬಡ್ಡಿ ಸಿಗುತ್ತದೆ.
ಸಾಮಾನ್ಯ ನಾಗರಿಕರಿಗೆ ಹೇಗಿದೆ ಸೌಲಭ್ಯ
ಹಿರಿಯ ನಾಗರಿಕರಿಗೆ ಸಾಮಾನ್ಯ ನಾಗರಿಕರಿಗಿಂತ ಸ್ವಲ್ಪ ಮಟ್ಟಿಗೆ ಸೌಲಭ್ಯ ಹೆಚ್ಚಾಗಿ ಸಿಗಲಿದೆ. FD ಮೇಲೆ 7.25% ಬಡ್ಡಿದರ ಸಾಮಾನ್ಯ ನಾಗರಿಕರಿಗೆ ಸಿಗುತ್ತದೆ. 18ರಿಂದ 24ತಿಂಗಳ FD ಗೆ 7.75% ಬಡ್ಡಿ ಸಿಗಲಿದೆ. ನವೆಂಬರ್ 21 ಈ ನಿಯಮ ಜಾರಿಗೆ ಬರಲಿದೆ.
ಇತರ ಬ್ಯಾಂಕಿನ ಬಡ್ಡಿದರ
SBI ಬ್ಯಾಂಕಿನಲ್ಲಿ 7 ರಿಂದ 10 ವರ್ಷದ ಅವಧಿಗೆ 3% ನಿಂದ 7.1% ಬಡ್ಡಿ ಸಿಗಲಿದೆ. ಬೇರೆಲ್ಲಾ ಬ್ಯಾಂಕ್ಗಳಿಗೆ ಹೋಲಿಸಿದರೆ ಇದರಲ್ಲಿ ಸಾಕಷ್ಟು ಅನುಕೂಲಕರವಾಗಿದೆ.
ಇತರೆ ವಿಷಯಗಳು
ರೈಲ್ವೆ ಪ್ರಯಾಣಿಕರಿಗೆ ಬಂಪರ್ ನ್ಯೂಸ್.! ಒಂದೇ ಟಿಕೆಟ್ ನಲ್ಲಿ 56 ದಿನ ಪ್ರಯಾಣ; ಇಂದಿನಿಂದಲೇ ಬುಕಿಂಗ್ ಆರಂಭ
ಚೇತನ ಮತ್ತು ಧನಶ್ರೀ ಯೋಜನೆ ಹಣ ಪಡೆಯುವುದರ ಬಗ್ಗೆ ನಿಮಗೆ ಎಷ್ಟು ಗೊತ್ತು.?