ನಮಸ್ಕಾರ ಸ್ನೇಹಿತರೆ ಪ್ರಪಂಚದಾದ್ಯಂತ ಜನಸಾಮಾನ್ಯರು ಡಿಜಿಟಲ್ ಯುಗಕ್ಕೆ ಮೊರೆ ಹೋಗಿದ್ದಾರೆ ಎಂದು ಹೇಳಬಹುದು. ಏಕೆಂದರೆ ನಾವು ಯಾವುದೇ ರೀತಿಯ ವಸ್ತುಗಳನ್ನು ಖರೀದಿಸಿದರು ಸಹ ಅದಕ್ಕೆ ಯುಪಿಐ ಪೇಮೆಂಟ್ ಮಾಡುತ್ತೇವೆ. ಚಿಕ್ಕ ಚಿಕ್ಕ ವ್ಯಾಪಾರದಿಂದ ಹಿಡಿದು ದೊಡ್ಡ ದೊಡ್ಡ ವ್ಯಾಪಾರ ಗಳಿಗೂ ಸಹ ಹೆಚ್ಚಾಗಿ ಯುಪಿಐ ಮೂಲಕವೇ ಹಣವನ್ನು ಬೇರೊಬ್ಬ ವ್ಯಕ್ತಿಗಳಿಗೆ ಪಾವತಿಸುತ್ತೇವೆ. ಅಂತಹದರಲ್ಲಿ ಫೋನ್ ಪೇ ಮೂಲಕ ಹಣ ಇಲ್ಲದಿದ್ದರೂ ಸಹ ಲೋನ್ ಪಡೆಯಬಹುದು ಎಂಬುದರ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.
ಫೋನ್ ಪೇ ಬಳಸುವ ಗ್ರಾಹಕರು :
50 ಕೋಟಿಗೂ ಮೀರುವಂತ ಜನರು ಭಾರತ ದೇಶದಲ್ಲಿ ಈ ಫೋನ್ ಎಂಬ ಆಪ್ ಅನ್ನು ಬಳಕೆ ಮಾಡಿ ಹಣವನ್ನು ಬೇರೆ ವ್ಯಕ್ತಿಗಳಿಗೆ ವರ್ಗಾಯಿಸುತ್ತಿದ್ದಾರೆ. ಹಾಗೂ ಈ 50 ಕೋಟಿ ಜನರಲ್ಲಿ ಹೆಚ್ಚಿನ ಜನರು ತಮ್ಮ ವ್ಯಾಪಾರ ಮಾಡುವ ವ್ಯಕ್ತಿಗಳು ಆಗಿದ್ದು ಅದರಲ್ಲಿ 3.7 ಕೋಟಿ ವ್ಯಾಪಾರಿಗಳಿಗೆ ಫೋನ್ ಪೇಯನ್ನು ಬಳಕೆ ಮಾಡುತ್ತಿದ್ದಾರೆ. ಫೋನ್ ಪೇ ಅಪ್ಲಿಕೇಶನ್ ಇಷ್ಟೊಂದು ಕೋಟಿ ಜನರನ್ನು ತನ್ನತ್ತ ಸೆಳೆದಿದ್ದು ಇನ್ನು ಹೆಚ್ಚಿನ ಗ್ರಾಹಕರನ್ನು ಮತ್ತಷ್ಟು ಹೊಸ ಹೊಸ ಅಪ್ಡೇಟ್ಗಳನ್ನು ಮಾಡಿ ಇನ್ನು ಹೆಚ್ಚಿನ ಸೌಲಭ್ಯಗಳನ್ನು ತನ್ನ ಗ್ರಾಹಕರಿಗೆ ಉಚಿತವಾಗಿ ನೀಡಬೇಕೆಂಬ ನಿಟ್ಟಿನಲ್ಲಿ ಲೋನ್ ಕೊಡಲು ಈಗ ಮುಂದಾಗಿದೆ. ಆದರೂ ಈ ಲೋನ್ ಪಡೆದುಕೊಳ್ಳಬೇಕಾದರೆ ಏನು ಮಾಡಬೇಕು ಎಂಬುದರ ಮಾಹಿತಿಯನ್ನು ನೋಡಬಹುದಾಗಿದೆ.
ಜನವರಿ ಒಂದರಿಂದ ಲೋನ್ :
ಈ ಹಿಂದೆ ನೀವೇನಾದರೂ ಹಣವನ್ನು ವರ್ಗಾಯಿಸಲು ಮಾತ್ರ ಫೋನ್ ಪೆನ್ನು ಬಳಕೆ ಮಾಡುತ್ತಿದ್ದೀರಿ ಎಂದರೆ ಇನ್ನು ಮುಂದೆ ಕೇವಲ ಹಣವನ್ನು ವರ್ಗಾಯಿಸಲು ಮಾತ್ರವಲ್ಲದೆ ಸಾಲದ ಸೌಲಭ್ಯವನ್ನು ಸಹ ಗ್ರಾಹಕರಿಗೆ ಈ ಫೋನ್ ಅಪ್ಲಿಕೇಶನ್ ಹೊಸದಾಗಿ ನೀಡುತ್ತಿದೆ. ಹೀಗಾಗಿ ಐದಾರು ಬ್ಯಾಂಕುಗಳ ಜೊತೆ ಫೋನ್ ಪೇ ಕೂಡ ಮಾತನಾಡಿ ಜೊತೆಗೂಡಿ ಗ್ರಾಹಕರಿಗೆ ಲೋನ್ ಕೊಡಲು ನಿರ್ಧರಿಸಿದೆ. ಫೋನ್ ಪೇ ತನ್ನ ಗ್ರಾಹಕರಿಗೆ ಜನವರಿ ಒಂದರಿಂದ ಲೋನ್ ಕೊಡಲು ಚಾಲನೆ ಮಾಡಲಾಗುತ್ತದೆ ಎಂಬ ವಿಷಯವು ಹಲವಾರು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಎಲ್ಲಾ ಫೋನ್ ಪೇ ಗ್ರಾಹಕರಿಗೆ 2024ನೇ ಸಾಲಿನಲ್ಲಿ ಜನವರಿ ಒಂದರಿಂದ ಈ ಲೋನ್ ಕೊಡುವ ಸೌಲಭ್ಯ ಲಭ್ಯವಿದೆ ಎಂದು ನೋಡಬೇಕಾಗಿದೆ.
ಇದನ್ನು ಓದಿ : ಹಿರಿಯರಿಗೆ ಬಂಪರ್ ಕೊಡುಗೆ.!! ಈ ರೀತಿ ಮಾಡಿದ್ರೆ ಪ್ರತಿ ತಿಂಗಳು ನಿಮ್ಮದಾಗಲಿದೆ ಈ ಹಣ; ನೀವು ಚೆಕ್ ಮಾಡಿ
ವಿಮಾ ಸೌಲಭ್ಯಗಳನ್ನು ಮಾಡಿ ಯಶಸ್ವಿ ಕಂಡಂತಹ ಆಪ್:
50 ಕೋಟಿ ಗ್ರಾಹಕರಿಗೆ ಫೋನ್ ಪೇ ಈ ಹಿಂದೆ ವಿಮ ಪಾಲಿಸಿಯನ್ನು ಕೂಡ ತನ್ನ ಅಪ್ಲಿಕೇಶನ್ ನಲ್ಲಿ ಚಾಲನೆ ನೀಡಿತ್ತು. ಕಾರ್ಗಿಮೆಗಳನ್ನು ಸಹ ಹಲವಾರು ಕಂಪನಿಗಳ ಜೊತೆಗೂಡಿ 56 ಲಕ್ಷ ಪಾಲಿಸಿಗಳನ್ನು ಈಗಾಗಲೇ ಫೋನ್ ಪೇ ಮಾರಾಟ ಮಾಡಿದೆ. ಇಂತಹ ಎಲ್ಲ ಸೌಲಭ್ಯಗಳನ್ನು ಫೋನ್ 50 ಕೋಟಿ ಗ್ರಾಹಕರಿಗೆ ನೀಡುತ್ತಿದೆ ಮತ್ತ್ತು ಇದೊಂದು ನಂಬಿಕಸ್ತ ಆಗಿದ್ದು ಗ್ರಾಹಕರು ಈ ಮೂಲಕ ಸಾಲವನ್ನು ಪಡೆಯಬಹುದಾಗಿದೆ. ತನ್ನ ಗ್ರಾಹಕರಿಗೆ ಮತ್ತಷ್ಟು ಜೀವನವನ್ನು ಸುಖಕರವಾಗಿರಿಸಲು ಕಷ್ಟಕ್ಕೆ ನೆರವು ನೀಡಲು ಫೋನ್ ಪೆ ಮುಂದಾಗಿದೆ ಎಂದು ಹೇಳಬಹುದು.
ಹೀಗೆ ಫೋನ್ ಪೇ ತನ್ನ ಗ್ರಾಹಕರಿಗೆ ಲೋನ್ ನನ್ನ ನೀಡಲು ನಿರ್ಧರಿಸಿದ್ದು ಇದರ ಪ್ರಯೋಜನವನ್ನು ಫೋನ್ ಪೇ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ನಿಮ್ಮ ಸ್ನೇಹಿತರು ಯಾರಾದರೂ ಫೋನ್ ಪೇಯನ್ನು ಬಳಸುತ್ತಿದ್ದರೆ ಅವರಿಗೆ ಫೋನ್ ಪೇ ಮೂಲಕ ಲೋನ್ ಪಡೆಯಬಹುದು ಎಂಬ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
1.2 ಕೋಟಿ ರೈತರ ಸಾಲ ಮನ್ನಾ ಘೋಷಣೆ.! ಸರ್ಕಾರದಿಂದ ಹೊಸ ಲಿಸ್ಟ್ ಬಿಡುಗಡೆ.! ಈ ಲಿಂಕ್ ಬಳಸಿ ಹೆಸರನ್ನು ಚೆಕ್ ಮಾಡಿ
ಗೂಗಲ್ ಪೇ ಬಳಸುವವರಿಗೆ ಆಘಾತ! ಹೊಸ ನಿಯಮ ಜಾರಿಗೆ.! ಪೇಮೆಂಟ್ ಮಾಡುವ ಮುನ್ನ ಎಚ್ಚೆತ್ತುಕೊಳ್ಳಿ