ನಮಸ್ಕಾರ ಸ್ನೇಹಿತರೆ ಉಚಿತ ಸೌರ ಚಾವಣಿಯ ಯೋಜನೆಯನ್ನು ಭಾರತ ಸರ್ಕಾರವು ಪ್ರಾರಂಭಿಸಿದ್ದು ದೇಶದ ನಾಗರಿಕರು ತಮ್ಮ ಮನೆಯ ಛಾವಣಿಯ ಮೇಲೆ ಈ ಯೋಜನೆ ಮೂಲಕ ಸೌರ ಫಲಕಗಳನ್ನು ಅಳವಡಿಸಿಕೊಂಡು ವಿದ್ಯುತ್ ಅನ್ನು ಬಳಸಬಹುದಾಗಿದೆ. ಹಾಗಾದರೆ ಈ ಸೌರ ಚಾವಣಿಯ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಉಚಿತ ಸೌರ ಚಾವಣಿ ಯೋಜನೆ
ಉಚಿತ ಸೌರ ಚಾವಣಿ ಯೋಜನೆಯನ್ನು ಭಾರತ ಸರ್ಕಾರವು ಪ್ರಾರಂಭಿಸಿದ್ದು ದೇಶದ ನಾಗರಿಕರು ಸೌರಫಲಕಗಳನ್ನು ತಮ್ಮ ಮನೆಗಳ ಚಾವಣಿಯ ಮೇಲೆ ಈ ಯೋಜನೆಯ ಮೂಲಕ ಅಳವಡಿಸಿಕೊಂಡು ವಿದ್ಯುತ್ ಬಳಸಬಹುದಾಗಿದೆ. ಕೇಂದ್ರ ವಿದ್ಯುತ್ ಸಚಿವಾಲಯವು ಯಾವುದೇ ತೊಂದರೆಯಾಗದಂತೆ ನಾಗರೀಕರಿಗೆ ಯೋಜನೆಗಾಗಿ ಅರ್ಜಿ ಪ್ರಕ್ರಿಯೆಯನ್ನು ಆನ್ಲೈನಲ್ಲಿ ತಿಳಿಸಿದೆ.
ಇದನ್ನು ಓದಿ : 16 ನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಬೇಗ ಬೇಗ ಚೆಕ್ ಮಾಡಿ
ಯೋಜನೆಯ ಪ್ರಯೋಜನ :
ನಾಗರಿಕರಿಗೆ ವಿದ್ಯುತ್ ಬಿಲ್ ನಲ್ಲಿ ಈ ಯೋಜನೆ ಮೂಲಕ ಸಾಕಷ್ಟು ಪರಿಹಾರ ಸಿಗಲಿದ್ದು ನಾಗರೀಕರು ಸುಮಾರು ಐದು ಅಥವಾ ಆರು ವರ್ಷಗಳವರೆಗೆ ಈ ಯೋಜನೆಯ ಅಡಿಯಲ್ಲಿ ಪಾವತಿಸಬೇಕಾಗುತ್ತದೆ ಮತ್ತು ಸಂಪೂರ್ಣವಾಗಿ ವಿದ್ಯುತ್ ಅನ್ನು ಉಚಿತವಾಗಿ ಬಳಸಬಹುದು. ನಮ್ಮ ಮನೆ ಮತ್ತು ಕಾರ್ಖಾನೆಗಳ ಮೇಲ್ಚಾವಣಿಯಲ್ಲಿ ಜನರು ಈ ಮೂಲಕ ಸೌರ ಫಲಕಗಳನ್ನು ಅಳವಡಿಸಿಕೊಂಡು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಶೇಕಡ 30 ರಿಂದ 50 ರಷ್ಟು ವಿದ್ಯುತ್ ವೆಚ್ಚವನ್ನು ಸೌರವಫಲಕಗಳನ್ನು ಕಾರ್ಖಾನೆಗಳು ಮತ್ತು ಕಚೇರಿಗಳಲ್ಲಿ ಅಳವಡಿಸುವುದರ ಮೂಲಕ ಕಡಿಮೆ ಮಾಡಬಹುದಾಗಿದೆ. ಸೌರಫಲಕಗಳನ್ನು ಯಾವುದೇ ನಾಗರೀಕನು ತನ್ನ ಮನೆಯ ಮೇಲ್ಚಾವಣಿಯ ಮೇಲೆ ಅಳವಡಿಸಿಕೊಂಡರೆ 40% ವರೆಗೆ ರಿಯಾಯಿತಿಯನ್ನು ಅದಕ್ಕೆ ಪಡೆಯಬಹುದು.
ಸೌರ ಮೇಲ್ಚಾವಣಿಗೆ ಅಗತ್ಯವಿರುವ ದಾಖಲೆಗಳು :
ಉಚಿತ ಸೌರ ಮೇಚಾವಣಿಗೆ ಅಧ್ಯಯನ ಸಲ್ಲಿಸಬೇಕಾದರೆ ಕೆಲವೊಂದು ಅಗತ್ಯದ ಕಲೆಗಳನ್ನು ದೇಶದ ನಾಗರಿಕರು ಒದಗಿಸಬೇಕಾಗುತ್ತದೆ ಅವುಗಳೆಂದರೆ ಆಧಾರ್ ಕಾರ್ಡ್ ಮತದಾರರ ಗುರುತಿನ ಚೀಟಿ ಪಾನ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಆದಾಯ ಪ್ರಮಾಣ ಪತ್ರ ಪಾಸ್ಪೋರ್ಟ್ ಸೈಜ್ ಫೋಟೋ ಮೊಬೈಲ್ ನಂಬರ್ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರುವುದು ಮುಖ್ಯವಾಗಿರುತ್ತದೆ.
ಹೀಗೆ ಭಾರತ ಸರ್ಕಾರವು ಪ್ರತಿಯೊಬ್ಬ ನಾಗರೀಕರು ತಮ್ಮ ಮನೆಯ ಮೇಲೆ ಸೌರ ಫಲಕಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ವಿದ್ಯುತ್ ಅನ್ನು ಉಪಯೋಗಿಸಲು ಅವಕಾಶ ಕಲ್ಪಿಸಲಾಗಿದ್ದು, ಈ ಕೂಡಲೇ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಭಾರತ ಸರ್ಕಾರದ ಈ ಮಾಹಿತಿಯ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.