rtgh

ಎಲ್ಲಾ ಕಾರ್ಮಿಕರಿಗು ಸಿಗುತ್ತೆ ರೂ. 4 ಲಕ್ಷ.! ಇಲಾಖೆಯಿಂದ ಅರ್ಜಿ ಆಹ್ವಾನ.! ಆಸಕ್ತರು ಕೂಡಲೇ ನೋಂದಾಯಿಸಿ

ಹಲೋ ಸ್ನೇಹಿತರೇ, ವೃತಿಜೀವನದಲ್ಲಿ ತೊಡಗಿಕೊಂಡಿರುವ ಕಾರ್ಮಿಕರಿಗೆ & ಅವರ ಕುಟುಂಬಗಳಿಗೆ ಸಂಕಷ್ಟ ಪರಿಸ್ಥಿತಿಯಲ್ಲಿ ನೆರವಾಗಲು ಕಾರ್ಮಿಕ ಇಲಾಖೆಯಿಂದ ಹಲವು ವಿಮಾ ಯೋಜನೆಗಳು ಜಾರಿಗೆ ತರಲಾಗಿದೆ, ಇವುಗಳ ಪೈಕಿ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಯೋಜನೆಯಡಿಯಲ್ಲಿ 2 ಲಕ್ಷ ಜೀವ ವಿಮೆ ಹಾಗೂ ಅಪಘಾತ ವಿಮೆ ಪಡೆದಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಪಡೆಯುವುದು ಹೇಗೆ ಎಂದು ನಮ್ಮ ಲೇಖನದಲ್ಲಿ ತಿಳಿಯಿರಿ.

gig workers insurance

ಸ್ವಿಗ್ಗಿ, ಜೊಮಾಟೋಗಳಂತಹ ಸಂಸ್ಥೆಗಳಲ್ಲಿ ಫುಡ ಡೆಲಿವರಿ ಬಾಯ್ ಹಾಗೂ ಇ-ಕಾಮರ್ಸ್ ಸಂಸ್ಥೆಗಳು ಅಮೆಜಾನ್, ಪ್ಲಿಫ್‌ಕಾರ್ಟ್, ಬಿಗ್‌ಬಾಸ್ಕೆಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಜೆಪ್ಟೋ, ಬಿಗ್ ಬಾಸ್ಕೆಟ್, ಡಾಮಿನೋಜ್ ನಲ್ಲಿ ತೊಡಗಿಕೊಂಡಿರುವ ಎಲ್ಲಾ ಅಸಂಘಟಿತ ವಲಯದ ಗಿಗ್ ಕಾರ್ಮಿಕರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?

  • ಮೇಲೆ ನೀಡಿರುವ ಎಲ್ಲಾ ಸಂಸ್ಥೆಗಳ ಕಾರ್ಮಿಕರಿಗು ನೀಡಲಾಗುವುದು.
  • ಅರ್ಜಿದಾರನ ವಯಸ್ಸಿನ ಮಿತಿ 18 ರಿಂದ 60 ರ ನಡುವೆ ಇರಬೇಕು.
  • ಆದಾಯ ತೆರಿಗೆ IT ಪಾವತಿಯನ್ನು ಮಾಡುತ್ತಿರಬಾರದು.
  • ಭವಿಷ್ಯನಿಧಿ ಹಾಗೂ ಇ.ಎಸ್.ಐ ಫಲಾನುಭವಿಗಳಾಗಿರಬಾರದು.

ಈ ಯೋಜನೆಯಡಿ ಎಷ್ಟು ವಿಮೆ ಪಡೆಯಬವುದು?

ಫಲಾನುಭವಿಯು ಅಪಘಾದಿಂದ ಮರಣ ಹೊಂದಿದಲ್ಲಿ ವಿಮಾ ಪರಿಹಾರ 2.00 ರೂ ಲಕ್ಷ ಹಾಗೂ ಜೀವ ವಿಮೆ ರೂ 2.00 ಲಕ್ಷ ಸೇರಿ ಒಟ್ಟು 4.00 ಲಕ್ಷ ಪಡೆಯಬಹುದಾಗಿದೆ.


ಅಪಘಾದಿಂದ ಶಾಶ್ವತ ದುರ್ಬಲತೆ ಹೊಂದಿದಲ್ಲಿ ರೂ.2.00 ಲಕ್ಷದ ವರೆಗು ಆಸ್ಪತ್ರೆ ವೆಚ್ಚ ಪಾವತಿ ರೂ.1.00 ಲಕ್ಷಗಳವರೆಗೆ ಇದಕ್ಕೆ ಜೀವ ವಿಮಾ 2.00 ಲಕ್ಷ.

ಎಲ್ಲಿ ಅರ್ಜಿ ಸಲ್ಲಿಸಬೇಕು?

ಆಸಕ್ತ ಅರ್ಜಿದಾರರು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿ ಸೇವಾ ಸಿಂಧು ಪೋರ್ಟಲ್ https://sevasindhu.karnataka.gov.in/Sevasindhu/Kannada?ReturnUrl=%2F ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಬೇಕು ಒದಗಿಸಬೇಕಾಗ ದಾಖಲಾತಿಗಳು:

(1) Aadhar card

(2) ID card

(3) ಇ-ಶ್ರಮ್ ನೋಂದಣಿ ಸಂಖ್ಯೆ (ನಿಮ್ಮ ಬಳಿ ಇಲ್ಲವಾದಲ್ಲಿ eshram.gov.in ಅಲ್ಲಿ ನೋಂದಾಯಿಸಿಕೊಳ್ಳಬಹುದು.)

ಇನ್ನು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಅಥವಾ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಛೇರಿಯನ್ನು ಸಂಪರ್ಕಿಸಿ ಎಂದು ಕಾರ್ಮಿಕ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಅನ್ನಭಾಗ್ಯದ ಹಣ ನಿಮ್ಮ ರೇಷನ್‌ ಕಾರ್ಡ್‌ಗೆ ಬಂದಿದ್ಯಾ?? ಹೀಗೆ ಚೆಕ್‌ ಮಾಡಿ

ಇನ್ಮುಂದೆ UPI ಮೂಲಕ ಹಣ ವರ್ಗಾವಣೆ ಅಸಾಧ್ಯ.! ನಿಮ್ಮ ಖಾತೆಯನ್ನೊಮ್ಮೆ ಚೆಕ್ ಮಾಡಿ

Leave a Comment