rtgh

ಸಿಗುತ್ತೆ 75,000 ರೂ. ಸ್ಕಾಲರ್‌ಶಿಪ್, ಅರ್ಹ ವಿದ್ಯಾರ್ಥಿಗಳು ಬೇಗ ಅರ್ಜಿ ಹಾಕಿ

ಹಲೋ ಸ್ನೇಹಿತರೇ, ನೀವು HDFC ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬೇಕೆ? ಹಾಗಿದ್ದರೆ ಅರ್ಜಿ ಸಲ್ಲಿಸಲು ಯಾರು ಅರ್ಹರು ಮತ್ತು ಯಾವ ದಾಖಲೆಗಳು ಬೇಕು ಎಂಬ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿದು ಅರ್ಹರು ಅರ್ಜಿ ಸಲ್ಲಿಸಿ.

hdfc parivartan scholarship

ಹಿಂದುಳಿದ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಣಕಾಸಿನ ನೆರವು ನೀಡಿ ಶಿಕ್ಷಣದಿಂದ ವಂಚಿತರಾಗದಂತೆ ತಡೆಯಲು‌ HDFC ಬ್ಯಾಂಕ್ ECSS ಕಾರ್ಯಕ್ರಮದಡಿ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

HDFC Parivartan Scholarship 2024

ವಿದ್ಯಾರ್ಥಿವೇತನದ ಹೆಸರುHDFC Bank Parivartan’s ECSS Programme 
ವಿದ್ಯಾರ್ಥಿವೇತನದ ಮೊತ್ತ75,000 ರೂ. ವರೆಗೆ
ವಿದ್ಯಾರ್ಥಿವೇತನ ನೀಡುವ ಸಂಸ್ಥೆHDFC Bank
ಅರ್ಜಿ ಸಲ್ಲಿಕೆ ವಿಧಾನಆನ್‌ಲೈನ್‌
ಭಾರತದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ HDFC ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ‌ ನೆರವಾಗಲು‌ ಮತ್ತು ಹಣದ ತೊಂದರೆಯಿಂದಾಗಿ ಶಿಕ್ಷಣವನ್ನು ಮುಂದುವರಿಸಲು ಅಸಾಧ್ಯವಾದ ಹಿಂದುಳಿದ ವಿದ್ಯಾರ್ಥಿಗಳಿಗೆ HDFC ECSS ಕಾರ್ಯಕ್ರಮದಡಿ ಪರಿವರ್ತನ್ ಸ್ಕಾಲರ್ಶಿಪ್ ನೀಡಲಾಗುವುದು. ವಿದ್ಯಾರ್ಹತೆಗೆ ಅನುಗುಣವಾಗಿ 75,000 ರೂ. ಹಣದ ಸಹಾಯವನ್ನು ನೀಡಲಾಗುವುದು. 

HDFC Scholarship For Postgraduate Students 2023-24
ವಿದ್ಯಾರ್ಥಿಗಳು ಭಾರತದ ಮಾನ್ಯತೆ ಪಡೆದ ಕಾಲೇಜುಗಳು ಅಥವಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಕೋರ್ಸ್‌ಗಳನ್ನು (ಸಾಮಾನ್ಯ ಕೋರ್ಸ್‌ಗಳು – MCom, MA, ಇತ್ಯಾದಿ & ವೃತ್ತಿಪರ ಕೋರ್ಸ್‌ಗಳು – MTech, MBA, ಮೊದಲಾದವು) ವ್ಯಾಸಂಗವನ್ನು ಮಾಡುತ್ತರಬೇಕು. 
ಸ್ಕಾಲರ್ಶಿಪ್’ನ ಪ್ರಯೋಜನಗಳು:
ಸಾಮಾನ್ಯ ಸ್ನಾತಕೋತ್ತರ ಕೋರ್ಸ್‌: 35,000 ರೂ.
ವೃತ್ತಿಪರ ಸ್ನಾತಕೋತ್ತರ ಕೋರ್ಸ್‌: 75,000 ರೂ.

HDFC Parivartan Scholarship For School Students 2023-24:

ವಿದ್ಯಾರ್ಥಿಗಳು ಪ್ರಸ್ತುತ 1 ರಿಂದ 12 ನೇ ತರಗತಿ, ಡಿಪ್ಲೊಮಾ, ITI & ಪಾಲಿಟೆಕ್ನಿಕ್ ಕೋರ್ಸ್‌ಗಳಲ್ಲಿ Private, Government ಅಥವಾ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರಬೇಕು.

ಸ್ಕಾಲರ್ಶಿಪ್’ನ ಪ್ರಯೋಜನಗಳು:
1 to 6 ನೇ ತರಗತಿಗೆ ವಿದ್ಯಾರ್ಥಿಗಳಿಗೆ: ₹15,000
7 to12 ನೇ ತರಗತಿ, ಡಿಪ್ಲೊಮಾ, ITI & ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ: ₹18,000

ಅಗತ್ಯ ದಾಖಲೆಗಳು:

  • ಪಾಸ್‌ಪೋರ್ಟ್ ಅಳತೆಯ ಫೋಟೋ
  • ಹಿಂದಿನ ವರ್ಷದ marks card (2022-23) 
  • ಗುರುತಿನ ಪುರಾವೆಗಳು (ಆಧಾರ್ ಕಾರ್ಡ್, ವೋಟರ್ ಐಡಿ, ಚಾಲನಾ ಪರವಾನಗಿ)
  • ಪ್ರಸ್ತುತ ವರ್ಷದ ಪ್ರವೇಶ ಪುರಾವೆಗಳು (ಶುಲ್ಕ ರಸೀದಿ, ಪ್ರವೇಶ ಪತ್ರ, ಸಂಸ್ಥೆಯ ಗುರುತಿನ ಚೀಟಿ, ಬೊನಾಫೈಡ್ ಪ್ರಮಾಣಪತ್ರ)
  • ಅರ್ಜಿದಾರರ ಬ್ಯಾಂಕ್ ಪಾಸ್‌ಬುಕ್ / Canceled ಚೆಕ್
  • ಆದಾಯ ಪುರಾವೆಗಳು (ಕೆಳಗೆ ನೀಡಲಾದ 3 ಪುರಾವೆಗಳಲ್ಲಿ ಯಾವುದಾದರೂ)
  • ಕುಟುಂಬ, ವೈಯಕ್ತಿಕ ಬಿಕ್ಕಟ್ಟಿನ ಪುರಾವೆಗಳು

ಕಲಿಕಾ ಭಾಗ್ಯ ಯೋಜನೆ; ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ 60,000 ಶೈಕ್ಷಣಿಕ ಸಹಾಯಧನ.! ಕೂಡಲೇ ಚೆಕ್‌ ಮಾಡಿ


ಮದ್ಯ ಪ್ರಿಯರಿಗೆ ಶಾಕಿಂಗ್‌ ನ್ಯೂಸ್‌.! ಫೆಬ್ರವರಿ 14 ರಿಂದ 17ರ ವರೆಗೂ ಈ ಜಿಲ್ಲೆಗಳಲ್ಲಿ ಮದ್ಯ ಮಾರಾಟ ನಿಷೇಧ

Leave a Comment