ನಮಸ್ಕಾರ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯಡಿ ಯಾರೆಲ್ಲಾ 2,000 ರೂ ಪಡೆಯುತ್ತಿದ್ದೀರೋ ಅವರಿಗೆಲ್ಲ ಸರ್ಕಾರ ಬಿಗ್ ಶಾಕ್ ನೀಡಿದೆ, ಏನಿದು ಶಾಕ್ ಹೊಸ ಶಾಕಿಂಗ್ ನ್ಯೂಸ್ ಎಂಬುದನ್ನು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದುವ ಮೂಲಕ ತಿಳಿಯಿರಿ.
ಗೃಹಲಕ್ಷ್ಮಿ ಯೋಜನೆಗೆ ನೋಂದಣಿಯನ್ನು ಮಾಡಿಸಿಕೊಂಡ ಸರ್ಕಾರ 3 ಕಂತಿನ ಹಣವನ್ನು ಎಲ್ಲರ ಖಾತೆಗೆ ಜಮೆ ಮಾಡದೆ. ಇನ್ನು ಹಲವು ಮಹಿಳೆಯರಿಗೆ ಗೃಹಲಕ್ಷ್ಮಿ 3 ಕಂತಿನ ಹಣ ಜಮೆಯಾಗಿಲ್ಲ. ಈಗ 4 ನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ಹೊಸ ರೂಲ್ಸ್ ಜೊತೆಗೆ ಸಾಕಷ್ಟು ಜನರ ಅರ್ಜಿಗಳನ್ನು ರಿಜೆಕ್ಟ್ ಮಾಡಲಾಗಿದೆ.
ಎಷ್ಟೋ ಜನರು ಗೃಹಲಕ್ಷ್ಮಿ ಹಣವನ್ನು ಪಡೆದುಕೊಂಡಿದ್ದಾರೆ ಆದರೆ ಇನ್ನು ಸಾಕಷ್ಟು ಮಂದಿ ಹಣವನ್ನು ಪಡೆದುಕೊಂಡಿಲ್ಲ. ಗೃಹಲಕ್ಷ್ಮಿ ಯೋಜನೆಗೆ ಹೊಸದಾಗಿ ಅರ್ಜಿಗಳನ್ನು ಹಾಕುತ್ತಿರುವುದರಿಂದ ಸರ್ಕಾರ ಈ ಯೋಜನೆಗೆ ರೂಲ್ಸ್ಗಳನ್ನು ಬದಲಾಯಿಸುತ್ತಿದೆ. ರಿಜೆಕ್ಟ್ ಆದ ಎಲ್ಲಾ ಅರ್ಜಿಗಳಿಗು ಮತ್ತೆ ಅರ್ಜಿ ಹಾಕಲು ಅವಕಾಶವಿಲ್ಲ ಎನ್ನಲಾಗಿದೆ. ನಿಮ್ಮ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಅರ್ಜಿಗಳನ್ನು ರಿಜೆಕ್ಟ್ ಮಾಡಲಾಗಿದೆ.
60 ಸಾವಿರ ಜನರ ಅರ್ಜಿಗಳು ರಿಜೆಕ್ಟ್ ಮಾಡಲಾಗಿದೆ. ತೆರಿಗೆ ಕಟ್ಟುವವರು ಕೂಡ ಸಾಕಷ್ಟು ಮಂದಿ ಅರ್ಜಿಯನ್ನು ಸಲ್ಲಿಸಿದ್ದಾರೆ ಅಂಥಹವರ ಅರ್ಜಿಗಳನ್ನು ಸರ್ಕಾರ ವಜಾ ಮಾಡಿದೆ ಇನ್ನು 4 ಕಂತಿನ ಹಣವನ್ನು ಸರ್ಕಾರ ಯಾವಾಗ ಜಮೆ ಮಾಡುತ್ತದೆ ಎಂಬುದನ್ನು ನಮ್ಮ ಮುಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ.