rtgh

ಇನ್ಮುಂದೆ ಈ ಆದಾಯದ ಮೂಲಕ್ಕೂ ಕಷ್ಟಬೇಕು ತೆರಿಗೆ.!! ಯಾವುದು ಗೊತ್ತಾ ಆ ಮೂಲ?

ಹಲೋ ಸ್ನೇಹಿತರೇ, ಆದಾಯ ತೆರಿಗೆ ವಿನಾಯಿತಿಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ ಹೊರಡಿಸಲಾಗಿದೆ. ಆದಾಯ ತೆರಿಗೆ ಪಾವತಿ ಮಾಡುವವರು ಈ ಬಗ್ಗೆ ತಿಳಿದುಕೊಳ್ಳಲೇಬೇಕು. ಕೆಲವು ಮೂಲಗಳ ಆದಾಯಗಳಿಗೆ ತೆರಿಗೆ ಪಾವತಿಯಲ್ಲಿ ವಿನಾಯಿತಿ ನೀಡಲಾಗಿದ್ದು, ತೆರಿಗೆ ಪಾವತಿಸುವ ಪ್ರತಿಯೊಬ್ಬ ಜನರಿಗೆ ಇದು ಅನುಕೂಲಕರವಾಗಲಿದೆ.

income tax new rules

ರಾಷ್ಟ್ರದಲ್ಲಿ ಬೇರೆ ಬೇರೆ ಆದಾಯಗಳಿಗೆ ಸಂಬಂಧಪಟ್ಟಂತೆ ಬೇರೆ ಬೇರೆ ತೆರಿಗೆ ವಿಧಿಸಲಾಗುತ್ತದೆ. ನಮ್ಮಲ್ಲಿ ಹೊಸ ಮತ್ತು ಹಳೆಯ ಆದಾಯ ತೆರಿಗೆ ಪದ್ಧತಿ ಲಭ್ಯವಿದ್ದು, ಗ್ರಾಹಕರು ತಮಗೆ ಬೇಕಾಗಿರುವ ಆದಾಯ ಪದ್ಧತಿಯನ್ನು ಆಯ್ಕೆ ಮಾಡಿಕೊಂಡು ಅದರ ನಿಯಮಾನುಸಾರ ತೆರಿಗೆ ಪಾವತಿ ಮಾಡಬೇಕಾಗುತ್ತದೆ.

2022 – 23ರ ಐಟಿಆರ್ ಸಲ್ಲಿಕೆ ಗಡುವು ಮುಗಿದಿದೆ. 2023- 24ರ ಐಟಿಆರ್ ಸಲ್ಲಿಕೆ ಗಿಂತಲೂ ಮೊದಲು ಈ ಆದಾಯ ತೆರಿಗೆಯ ಕೆಲವು ನಿಯಮಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.

ಆದಾಯ ತೆರಿಗೆ ಈಗಾಗಲೇ ಹೇಳಿರುವಂತೆ ಈ ಕೆಲವು ಮೂಲಗಳಿಂದ ಸಿಗುವ ಆದಾಯಕ್ಕೆ ಆದಾಯ ತೆರಿಗೆ ಪಾವತಿಸುವ ಅಗತ್ಯವಿಲ್ಲ ಮತ್ತು ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಲಾಗುತ್ತದೆ. ಹಾಗಾದರೆ ಅಂತಹ ಯಾವ ಆದಾಯಕ್ಕೆ ವಿನಾಯಿತಿ ಸಿಗುತ್ತದೆ ಎಂಬುದನ್ನು ನೋಡೋಣ.

ಕೃಷಿಯಿಂದ ಬಂದ ಆದಾಯ:

ಸಾಂಪ್ರದಾಯಿಕವಾಗಿ ನಡೆದು ಬಂದಿರುವ ಕೃಷಿ ಚಟುವಟಿಕೆಯಿಂದ ಆದಾಯ ಗಳಿಸಿದರೆ ಅದನ್ನು ತೆರಿಗೆಯಿಂದ ಮುಕ್ತಗೊಳಿಸಲಾಗಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 10 (2) ರಲ್ಲಿ ಈ ಬಗ್ಗೆ ಪ್ರಸ್ತಾವನೆ ಮಾಡಲಾಗಿದ್ದು ಹಿಂದೂ ಅವಿಭಜಿತ ಕುಟುಂಬದಲ್ಲಿ ಪಿತ್ರಾರ್ಜಿತ ಆಸ್ತಿಯಿಂದ ಬಂದ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ.


ಉಡುಗೊರೆಯ ಮೇಲೆ ತೆರಿಗೆ ವಿನಾಯಿತಿ:

ಯಾವುದೇ ಸಂಬಂಧಿಕರು, ಸ್ನೇಹಿತರು ಅಥವಾ ಪರಿಚಯದವರು ನೀಡಿರುವ ಉಡುಗೊರೆಗಳ ಆದಾಯದ ಮೇಲೆ ತೆರಿಗೆ ವಿನಾಯಿತಿ ನೀಡಲಾಗುವುದು. ಆದರೆ ಮನೆಯವರನ್ನು ಹೊರತುಪಡಿಸಿ ಬೇರೆಯವರಿಂದ 50,000ಗಳ ವರೆಗಿನ ಆದಾಯಕ್ಕೆ ಮಾತ್ರ ತೆರಿಗೆ ವಿನಾಯಿತಿ ಸಿಗುತ್ತದೆ, 50,000 ರೂ.ಮೀರಿದರೆ ತೆರಿಗೆ ಪಾವತಿಸಬೇಕು.

ದೇಶದ ಲಕ್ಷ ಲಕ್ಷ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್! ಮೋದಿ ಸರ್ಕಾರದಿಂದ ಬಂಪರ್ ಉಡುಗೊರೆ

ವಿದ್ಯಾರ್ಥಿ ವೇತನದ ಆದಾಯ ತೆರಿಗೆ ವಿನಾಯಿತಿ:

ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನವನ್ನು ಪಡೆದುಕೊಂಡರೆ ಅದಕ್ಕಾಗಿ ಯಾವುದೇ ರೀತಿಯ ತೆರಿಗೆ ವಿಧಿಸಲಾಗುವುದಿಲ್ಲ. ಪರಮ ವೀರ ಚಕ್ರ, ಮಹಾವೀರ ಚಕ್ರ, ವೀರ ಚಕ್ರ ಮೊದಲಾದ ಪ್ರಶಸ್ತಿಗಳನ್ನು ಗಳಿಸಿ ಅದರಿಂದ ಹೊಡೆಯುವ ಪಿಂಚಣಿದಾರರಿಗೆ ಯಾವುದೇ ರೀತಿಯ ತೆರಿಗೆ ಪಾವತಿಸುವ ಅಗತ್ಯ ಇರುವುದಿಲ್ಲ.

ಗ್ರಾಚುಟಿಯ ಮೇಲಿನ ಆದಾಯ ತೆರಿಗೆ:

ಸರ್ಕಾರಿ ಕೆಲಸದಲ್ಲಿ ಇರುವ ಕೆಲಸಗಾರರು ಐದು ವರ್ಷಗಳವರೆಗೆ ಬಂದೇ ಹುದ್ದೆಯಲ್ಲಿ ಇದ್ದರೆ ಅವರಿಗೆ ಗ್ರಾಚುಟಿ ನೀಡಲಾಗುತ್ತದೆ. ಇನ್ನೂ ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಮರಣವನ್ನು ಹೊಂದಿದ ನಂತರ ಪಡೆಯುವ ಗ್ರಾಚುಟಿ ತೆರಿಗೆ ಮುಕ್ತವಾಗಿದೆ. ಅದೇ ರೀತಿ ಐದು ಲಕ್ಷಕ್ಕಿಂತ ಹೆಚ್ಚಿನ ವಿ ಆರ್ ಎಸ್ ನಿಂದ ಪಡೆದ ಮೊತ್ತಕ್ಕೂ ತೆರಿಗೆ ವಿನಾಯಿತಿ ನೀಡಲಾಗಿದೆ.

ಉಳಿತಾಯ ಖಾತೆಯಿಂದ ಬಂದಿರುವ ಬಡ್ಡಿಗೆ ತೆರಿಗೆ ವಿನಾಯಿತಿ:

ನೀವು ಉಳಿತಾಯ ಖಾತೆಯಲ್ಲಿ ಹಣವನ್ನು ಇಟ್ಟು ಅದರಿಂದ ಬಡ್ಡಿ ಪಡೆದುಕೊಂಡರೆ ಆ ಬಡ್ಡಿಗೆ ತೆರಿಗೆ ಪಾವತಿಸಬೇಕಾಗಿಲ್ಲ. ಆದರೆ ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿ ಇರುವುದಿಲ್ಲ. ಈ ಎಲ್ಲಾ ಆದಾಯ ಮೂಲಗಳಿಗೆ ತೆರಿಗೆ ವಿನಾಯಿತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಈ ಹಿನ್ನೆಲೆ ಯಿಂದ 2023 – 24ರ ಐಟಿಆರ್ ಸಲ್ಲಿಕೆ ಮೊದಲು ನಿಮ್ಮ ಆದಾಯದ ಮೂಲವನ್ನು ಪರಿಶೀಲಿಸಿಕೊಳ್ಳಿ.

LPG ಬಳಕೆದಾರರ ಗಮನಕ್ಕೆ; ಪ್ರತಿ ಮನೆಗು ಸಿಗಲಿದೆ 50 ಲಕ್ಷ ರೂ.! ಗ್ಯಾಸ್‌ ಬುಕ್ ಮಾಡೋ ಮುನ್ನ ಇಲ್ಲೊಮ್ಮೆ ಚೆಕ್‌ ಮಾಡಿ

ಬರೋಬ್ಬರಿ 1500 ರೂ ಇಳಿಕೆ ಕಂಡ ಬಂಗಾರ.!! ಖರೀದಿಗೆ ಮುಗಿ ಬಿದ್ದ ಆಭರಣ ಪ್ರಿಯರು

Leave a Comment