rtgh

Amazon Great Republic Day sale 2024: ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಮೇಲೆ 80% ವರೆಗೂ ರಿಯಾಯಿತಿ

ಹಲೋ ಸ್ನೇಹಿತರೇ, Amazon Great Republic Day sale ಸೇಲ್ ಸಮಯದಲ್ಲಿ ಆಡಿಯೊ ಸಾಧನಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು & ಇತರ ಎಲೆಕ್ಟ್ರಾನಿಕ್ಸ್‌ಗಳ ಮೇಲೆ ಕೂಡಾ ರಿಯಾಯಿತಿಗಳು ಲಭ್ಯವಿದೆ. ಯಾವ  ಉತ್ಪನ್ನಗಳ ಮೇಲೆ ಎಷ್ಟು ರಿಯಾಯಿತಿ ಸಿಗಲಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

amazon great republic day sale 2024

ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2024 ಮತ್ತೆ ಬರುತ್ತಿದೆ. Amazon ತನ್ನ ವೆಬ್‌ಸೈಟ್‌ನಲ್ಲಿ ಈ ವರ್ಷದ ದೊಡ್ಡ ಸೇಲ್‌ಗಳ ಕೆಲವು ಝಲಕ್ಗಳನ್ನೂ ಈಗಾಗಲೇ ನೀಡಲು ಪ್ರಾರಂಭಿಸಿದೆ. ಈ ಸೇಲ್ನಲ್ಲಿ iPhone 13, Redmi Note 12 5G, Samsung Galaxy S23, OnePlus 11 5G, iQOO Z7 Pro 5G  ಸೇರಿದಂತೆ ಇನ್ನೂ ಹಲವು ಸ್ಮಾರ್ಟ್‌ಫೋನ್‌ಗಳ ಮೇಲೆ ದೊಡ್ಡ ಮಟ್ಟದ ರಿಯಾಯಿತಿಗಳನ್ನು ನೀಡಲಿದೆ. ಇದಲ್ಲದೆ, ಆಡಿಯೊ ಸಾಧನಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು & ಇನ್ನಿತರ ಎಲೆಕ್ಟ್ರಾನಿಕ್ಸ್‌ಗಳ ಮೇಲೆ ಕೂಡಾ ರಿಯಾಯಿತಿ ಲಭ್ಯವಿರುತ್ತವೆ.

Amazon ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2024 ರ ಆಫರ್‌ಗಳು : 
ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನ ನಿಖರವಾದ ದಿನಾಂಕವನ್ನು ಇನ್ನೂ  ಘೋಷಣೆ ಮಾಡಿಲ್ಲ. ಆದರೆ ಕಳೆದ ವರ್ಷ ಜನವರಿ 15 ರಂದು ಈ ಸೇಲ್ ಪ್ರಾರಂಭವಾಗಿದ್ದು.  ಹಾಗಾಗಿ ಈ ವರ್ಷವೂ ಇದೇ ಸಮಯಕ್ಕೆ ಸೇಲ್ ಆರಂಭವಾಗುವ ನಿರೀಕ್ಷೆಯಿದೆ.

Apple iPhone 13 ಮೇಲೆ ರಿಯಾಯಿತಿ : 
iPhone 13ನಲ್ಲಿ ವಿಶೇಷ ರಿಯಾಯಿತಿಯನ್ನು ನಿರೀಕ್ಷಿಸಲಾಗಿದ್ದು. ಅದರ ಬೆಲೆ ಸುಮಾರು ರೂ XX,XX0 ಎಂದು ವೆಬ್‌ಸೈಟ್‌ನಲ್ಲಿ ತೋರಿಸಲಾಗಿದೆ. ಇನ್ನು ಐಫೋನ್ ಮಾಡೆಲ್‌ನಲ್ಲಿ ಸಿಗುವ ಡಿಸ್ಕೌಂಟ್ ಬಗ್ಗೆ ಸಂಪೂರ್ಣ ಮಾಹಿತಿ ಇನ್ನೂ ನೀಡದ ಕಾರಣ ಗ್ರಾಹಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ. Samsung Galaxy S23 5G, OnePlus 11 5G, 5G, iQOO Neo 7 Pro 5G, iQOO Z7 Pro 5G, Honor 90 5G, Moto Razr 40 Ultra, OnePlus Nord 3, Realme Narzo 5G ಮತ್ತು ಹಲವು 60 ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿ ನೀಡಲಾಗುತ್ತದೆ. 

ಬಿಡಿಭಾಗಗಳ ಮೇಲೆ 40% ರಿಯಾಯಿತಿ : 
ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2024 ರಲ್ಲಿ ಸ್ಮಾರ್ಟ್‌ಫೋನ್‌ಗಳು & ಪರಿಕರಗಳ ಮೇಲೆ 40% ವರೆಗೆ ರಿಯಾಯಿತಿ ಲಭ್ಯವಿದೆ. ಈ ವಸ್ತುಗಳನ್ನು 12 ತಿಂಗಳವರೆಗೆ ಬಡ್ಡಿ ರಹಿತ EMI ಮೂಲಕ ಖರೀದಿ ಮಾಡಬಹುದು. ಅಮೆಜಾನ್ ಪ್ರೈಮ್ ಸದಸ್ಯರಿಗೆ 1 ದಿನ ಮುಂಚಿತವಾಗಿ ಸೇಲ್ಗೆ ಆಕ್ಸೆಸ್ ಸಿಗುತ್ತದೆ. 


9,999 ರೂಗೆ 5G ಫೋನ್  :
ಈ ಸೇಲ್‌ನಲ್ಲಿ ವಿಶೇಷ ವಿಷಯವೆಂದರೆ SBI ಕ್ರೆಡಿಟ್ ಕಾರ್ಡ್ & EMI ಪಾವತಿ ಮಾಡುವವರಿಗೆ 10% ನೇರ ರಿಯಾಯಿತಿ ಸಿಗುತ್ತದೆ. ನಿಮ್ಮ ಹಳೆಯ ಫೋನ್ ವಿನಿಮಯ ಮಾಡಿಕೊಳ್ಳುವುದಾದರೆ ಎಕ್ಸ್ಚೇಂಜ್ ಆಫರ್ ನಲ್ಲಿ  50,000 ರೂ.ವರೆಗೆ ರಿಯಾಯಿತಿಯನ್ನು ಪಡೆಯಬಹುದಾಗಿದೆ. 5G ಸ್ಮಾರ್ಟ್‌ಫೋನ್ ಖರೀದಿಸಬೇಕು ಎನ್ನುವವರಿಗೆ ಇದು ಉತ್ತಮ ಅವಕಾಶವಾಗಿದೆ. ಏಕೆಂದರೆ ಹೀಗೆ  ಎಕ್ಸ್ಚೇಂಜ್ ಆಫರ್ ಮೂಲಕ ಪೋನ್ ಕನಿಷ್ಠ 9,999 ರೂ.ಗೆ ಖರೀದಿ ಮಾಡಬಹುದು. 

ಲ್ಯಾಪ್‌ಟಾಪ್‌ಗಳ ಮೇಲೆ ರಿಯಾಯಿತಿಗಳು :
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2024 ಸ್ಮಾರ್ಟ್‌ಫೋನ್‌ಗಳ ಮೇಲೆ ಮಾತ್ರವಲ್ಲದೆ ಹಲವು ಉತ್ಪನ್ನಗಳ ಮೇಲೆ ಕೂಡ ಭಾರಿ ರಿಯಾಯಿತಿಯನ್ನು ನೀಡಲಿದೆ. ಲ್ಯಾಪ್‌ಟಾಪ್‌ಗಳ ಮೇಲೆ 40,000 ರೂ.ವರೆಗೆ ರಿಯಾಯಿತಿ ಸಿಗಲಿದ್ದು ಹೆಡ್‌ಫೋನ್‌ಗಳು & ಸ್ಪೀಕರ್‌ಗಳ ಮೇಲೆ 80 % ವರೆಗೆ ರಿಯಾಯಿತಿ ಸಿಗುತ್ತದೆ. 

ದಿನೇ ದಿನೇ ಕಡಿಮೆಯಾಗುತ್ತಲೇ ಇದೆ ಚಿನ್ನದ ಬೆಲೆ ! ಬಂಗಾರ ಖರೀದಿಗೆ ಇದೇ ಬೆಸ್ಟ್ ಟೈಮ್

ಕೋಟಿಗಟ್ಟಲೆ ರೈತರಿಗೆ ಸಿಹಿ ಸುದ್ದಿ! 16 ನೇ ಕಂತಿನ ಹಣ ಬಿಡುಗಡೆಯಾಗಿದೆ, ಇಲ್ಲಿಂದ ಪಟ್ಟಿ ಪರಿಶೀಲಿಸಿ

Leave a Comment