ಹಲೋ ಸ್ನೇಹಿತರೇ, ಇನ್ನೇನು ಕೆಲವೇ ದಿನಗಳಲ್ಲಿ ಸಂಕ್ರಾಂತಿ ಹಬ್ಬ ಬರಲಿದೆ. ಈ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ ಸರ್ಕಾರ. ಸರ್ಕಾರವು ಖಾಸಗಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳಿಗೆ ಸತತ ಏಳು ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದ್ದು. ಈ ರಜಾ ದಿನಗಳನ್ನು ವಿದ್ಯಾರ್ಥಿಗಳಿಗೆ ಸದುಪಯೋಗ ಮಾಡಿಕೊಳ್ಳವ ಅವಕಾಶ ನೀಡದೆ ತರಗತಿಯನ್ನು ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.
ಮಕರ ಸಂಕ್ರಾಂತಿಗೆ ರಜೆ ಘೋಷಿಸಿದ ಸರ್ಕಾರ
ಜನವರಿ 14 15 ಮಕರ ಸಂಕ್ರಾಂತಿ ಹಬ್ಬ ವನ್ನು ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ. ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಆಚರಣೆ ಇರುತ್ತದೆ. ಈ ಆಚರಣೆಗಳಿಗೆ ಮತ್ತು ಸಂಪ್ರದಾಯಗಳಿಗೆ ನಿಮಿತ್ತವಾಗಿ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಣೆ ಮಾಡಲು ಕೂಡ ಸರ್ಕಾರ ನಿರ್ಧರಿಸಿದ್ದು ಈ ಬಗ್ಗೆ ಹೊಸ ಅಪ್ಡೇಟ್ ಗಳನ್ನು ನೀಡಿದೆ. ಮಕರ ಸಂಕ್ರಾಂತಿಯ ಕುರಿತು ರಜಾ ದಿನಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಅಪ್ಡೇಟ್.
ತೆಲಂಗಾಣದಲ್ಲಿ ಯಾವ ದಿನಾಂಕದಂದು ರಜೆ ಘೋಷಣೆಯಾಗಿದೆ?
ತೆಲಂಗಾಣದಲ್ಲಿ ಇಂದಿನಿಂದಲೇ ಅಂದರೆ 10 ಜನವರಿ 2024 ರಿಂದಲೇ ರಜಾ ದಿನಗಳು ಆರಂಭವಾಗಿವೆ. ಬರೋಬ್ಬರಿ ಒಂದು ವಾರಗಳ ವರೆಗೆ ಮಕರ ಸಂಕ್ರಾಂತಿ ರಜೆಯನ್ನು ತೆಲಂಗಾಣದಲ್ಲಿ ಘೋಷಣೆಯನ್ನು ಮಾಡಲಾಗಿದೆ. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳಿಗೆ ಒಂದು ವಾರಗಳ ರಜೆ ನೀಡಲಾಗಿದೆ. ಆಂಧ್ರಪ್ರದೇಶದ RGUKT ಅಡಿಯಲ್ಲಿ ಟ್ರಿಪಲ್ ಐಟಿ ಹಾಗೂ ಇಂಟರ್ ಕಾಲೇಜುಗಳಿಗೆ ನೆನ್ನೆಯಿಂದ ಮುಂದಿನ 17ನೇ ತಾರೀಖಿನವರೆಗೆ ರಜೆ ನೀಡಲಾಗಿದೆ.
ಚಿನ್ನದ ಬೆಲೆಗೆ ಸವಾಲು ಹಾಕಿದ ಅಡಿಕೆ ಬೆಲೆ: ಇಂದಿನ ಅಡಿಕೆ ಬೆಲೆ ಎಷ್ಟು ಗೊತ್ತೇ?
ಕರ್ನಾಟಕದಲ್ಲಿ ಯಾವಾಗ ಸಿಗಲಿದೆ ಮಕರ ಸಂಕ್ರಾಂತಿ?
ನಮ್ಮ ರಾಜ್ಯದಲ್ಲಿ ಮೂರು ದಿನಗಳ ಕಾಲ ಮಕರ ಸಂಕ್ರಾಂತಿ ನಿಮಿತ್ತ ರಜೆ ಸಿಗಲಿದೆ. ಶನಿವಾರ, ಭಾನುವಾರ ಹಾಗೂ ಸೋಮವಾರ ರಜೆ ಘೋಷಣೆ ಮಾಡಲಾಗಿದೆ. ಇನ್ನು ಮಕರ ಸಂಕ್ರಾಂತಿಗೆ ಸರ್ಕಾರ ಘೋಷಣೆ ಮಾಡಿದ ರಜೆಯ ಅನುಸಾರ ಎಲ್ಲಾ ಶಾಲೆಗಳು ಕೂಡ ವಿದ್ಯಾರ್ಥಿಗಳಿಗೆ ಬಿಡುವು ನೀಡಬೇಕು.
ಒಂದು ವೇಳೆ ಬಿಡುವಿನ ಸಮಯದಲ್ಲಿಯೂ ಕೂಡ ತರಗತಿಯನ್ನು ನಡೆಸಿದರೆ ಅಂತ ಶಾಲೆ ಅಥವಾ ಕಾಲೇಜುಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಂಬಂಧಪಟ್ಟ ಶಿಕ್ಷಣ ಇಲಾಖೆ ತಿಳಿಸಿದೆ.
ಇತರೆ ವಿಷಯಗಳು:
ಕೇವಲ 10 ರೂ.ಗೆ LED ಬಲ್ಬ್! ಕೈಗೆಟುಕುವ ಬೆಲೆಯಲ್ಲಿ ಖರೀದಿಸಿ: ಸರ್ಕಾರದ ಹೊಸ ಯೋಜನೆ
ಡ್ರೈವಿಂಗ್ ಲೈಸೆನ್ಸ್ ಮಾಡಿಸುವ ನಿಯಮ ಚೇಂಜ್! ಕೇಂದ್ರ ಸರ್ಕಾರದ ಹೊಸ ಆದೇಶ