rtgh

ಗ್ಯಾಸ್ ಸಿಲಿಂಡರ್‌ ಸಬ್ಸಿಡಿ ಪಟ್ಟಿ ಬಿಡುಗಡೆ.! ಅರ್ಹ ಫಲಾನುಭವಿಗಳಿಗೆ ಸಿಗುತ್ತೆ 600 ಕ್ಕೆ ಸಿಲಿಂಡರ್

ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಮಹತ್ವ ಮಾಹಿತಿ ಬಂದಿದೆ ಈಗಾಗಲೇ ಉಜ್ವಲ ಯೋಜನೆಯಡಿ ಪ್ರತಿ ತಿಂಗಳು ಮನೆ ಬಳಕೆಗೆ 14 KG ತೂಕದ ಗ್ಯಾಸ್  ಸಿಲಿಂಡರ್ ನೀಡಲಾಗುತ್ತಿದ್ದು ಇದಕ್ಕೆ ಕೇಂದ್ರದಿಂದ ಸ್ವಲ್ಪ ಮಟ್ಟಿನ ಸಬ್ಸಿಡಿ ಕೂಡ ನೀಡಲಾಗುತ್ತಿದ್ದು ಇದರ ಬಗ್ಗೆ ಇನ್ನು ಹಚ್ಚಿನ ಮಾಹಿತಿಗಾಗಿ ನಮ್ಮ ಲೇಖನವನ್ನು ಓದಿ.

lpg cylinder subsidy

ಇದೀಗ ಕೇಂದ್ರದಿಂದ ಸಬ್ಸಿಡಿ ಮೊತ್ತವನ್ನು ಮತ್ತಷ್ಟು ಏರಿಕೆ ಮಾಡಲಾಗಿದೆ ಹಾಗಾಗಿ ಈಗಾಗಲೇ ಕೇಂದ್ರ ಸರ್ಕಾರದಿಂದ ಎಲ್ಲಾ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೂ KYC ಮಾಡಿಸಲು ಸೂಚನೆಯನ್ನು ನೀಡಲಾಗಿದ್ದು ಇದೀಗ KYC ಮಾಡಿಸಿರುವ ಕೆಲವು ಅರ್ಹ ಸಬ್ಸಿಡಿ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ನೀವು ಕೂಡ ಉಜ್ವಲ ಯೋಜನೆಯ ಗ್ಯಾಸ್ ಬಳಕೆದಾರರಾಗಿದ್ದಲ್ಲಿ ನಿಮ್ಮ ಹೆಸರು ಕೂಡ ಸಬ್ಸಿಡಿ ಫಲಾನುಭವಿಗಳ ಪಟ್ಟಿಯಲ್ಲಿದೆಯೇ ಎಂಬುದನ್ನು ಚೆಕ್‌ ಮಾಡಿ.

ಕೇಂದ್ರದಿಂದ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಅರ್ಹ ಫಲಾನುಭವಿ ಪಟ್ಟಿ ಬಿಡುಗಡೆ.!

ಕೇಂದ್ರದಿಂದ ಮತ್ತೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ ನೀಡಲು ನಿರ್ಧಾರವನ್ನು ಮಾಡಲಾಗಿದೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸಬ್ಸಿಡಿ ಮೊತ್ತವನ್ನು ಇನ್ನಷ್ಟು ಏರಿಕೆ ಮಾಡಿ. ಅಂದರೆ 200 ರೂ ಇದ್ದ ಸಬ್ಸಿಡಿಯನ್ನು 300 ರೂ ಏರಿಸಲಾಗಿದೆ. ಹಾಗಾಗಿ  ಗ್ಯಾಸ ಸಿಲಿಂಡರ್ ಬಳಕೆದಾರರಿಗೆ KYC ಮಾಡಿಸಿ ಸಬ್ಸಿಡಿ ಪಟ್ಟಿಯಲ್ಲಿ ಹೆಸರನ್ನು ಸೇರಿಸಿಕೊಳ್ಳಲು ಸೂಚಿಸಲಾಗಿತ್ತು ಈಗಾಗಲೇ KYC ಮಾಡಿಸಿರುವ ಗ್ಯಾಸ್ ಸಿಲಿಂಡರ್ ಬಳಕೆದಾರರ ಹೆಸರನ್ನು ಸಬ್ಸಿಡಿ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಇನ್ನು ಮುಂದೆ ಗ್ಯಾಸ ಸಿಲಿಂಡರ್ ಸಿಗಲಿದೆ ಕೇವಲ 600 ಗಳಿಗೆ.?


ಕೇಂದ್ರದಿಂದ ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸಬ್ಸಿಡಿ ನೀಡಲು 200 ರೂ. ಇದ್ದ ಸಬ್ಸಿಡಿ  ಮೊತ್ತವನ್ನು ಮುನ್ನೂರು ರೂ. ಹೆಚ್ಚಿಸಿದೆ ಹಾಗಾಗಿ ಬಳಕೆದಾರರಿಗೆ ಮತ್ತೊಮ್ಮೆ KYC ಮಾಡಿಸಲು ಸೂಚನೆ ನೀಡಲಾಗಿದೆ. ಈಗಾಗಲೇ KYC ಮಾಡಿಸಿರುವವರ ಅರ್ಹ ಸಬ್ಸಿಡಿ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಈ ಪಟ್ಟಿಯಲ್ಲಿ ಹೆಸರು ಇರುವ ಫಲಾನುಭವಿಗಳಿಗೆ ಇನ್ನು ಮುಂದೆ ಕೇವಲ 600 ರೂ ಗಳಿಗೆ ಗ್ಯಾಸ್ ಸಿಲಿಂಡರ್ ಸಿಗುತ್ತದೆ.

ಹೌದು  ಸದ್ಯ ಇದೀಗ ಗ್ಯಾಸ್ ಸಿಲಿಂಡರ್ ಬೆಲೆಯು 910 ರೂ ಇದೆ. ಇದಕ್ಕೆ ಕೇಂದ್ರ ಸರ್ಕಾರವು 300 ಸಬ್ಸಿಡಿ ನೀಡಲು ನಿರ್ಧಾರ ಮಾಡಿದೆ. ಅಂದರೆ ಸಿಲಿಂಡರ್ ಬೆಲೆಯಲ್ಲಿ 300 ರೂ. ಕಡಮೆಯಾಗಲಿದೆ. ಇದರಿಂದ ಸರ್ಕಾರ ಬಿಡುಗಡೆ ಮಾಡಿರುವ ಫಲಾನುಭವಿಗಳ ಪಟ್ಟಿ ನಿಮ್ಮ ಹೆಸರು ಇದ್ದರೆ ಕೇವಲ 600 ರಿಂದ 620 ಗಳಿಗೆ ನಿಮಗೆ LPG ಸಿಗುತ್ತದೆ ನಿಮ್ಮ ಹೆಸರು ಕೂಡ ಅರ್ಹ ಫಲಾನುಭವಿಗಳ ಪಟ್ಟಿಯಲ್ಲಿದಿಯೇ ಎಂದು ಚೆಕ್‌ ಮಾಡಿಕೊಳ್ಳಿ.

ಸಬ್ಸಿಡಿ ಪಟ್ಟಿಯಲ್ಲಿ ಹೆಸರು ಇದೆಯೇ ಚೆಕ್ ಮಾಡುವುದು ಹೇಗೆ.

  • ಮೊದಲು ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
  •  ನಂತರ ವೆಬ್ಸೈಟ್ ಓಪನ್ ಆದ ನಂತರ ಬಲಭಾಗದಲ್ಲಿ ಸಿಗುವ click hear  ಮೇಲೆ ಕ್ಲಿಕ್ ಮಾಡಿ. ಕಂಪನಿ select ಮಾಡಿ.
  • ನಂತರ ನಿಮಗೆ ಹೊಸ ಪುಟ ಓಪನ್ ಆಗುವುದು ಅದರ right side ಕಾಣುವ home ಮೇಲೆ ಕ್ಲಿಕ್ ಮಾಡಿ. 
  • ನಂತರ ಹೊಸ ಪೇಜ್ Open ಆಗುತ್ತದೆ ಅಲ್ಲಿ ಉಜ್ವಲ ಬೆನಿಫಿಶಿಯರಿ Option ಇರುತ್ತದೆ ಅದನ್ನು ಆಯ್ಕೆ ಮಾಡಿ ನಂತರ ನಿಮ್ಮ ರಾಜ್ಯ ಜಿಲ್ಲೆ ಆಯ್ಕೆ ಮಾಡಿ ನಿಮ್ಮ ಗ್ಯಾಸ್ ಸಿಲಿಂಡರ್ ಪುಸ್ತಕದ ನಂಬರ್ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
  • ಕೊನೆಯಲ್ಲಿ ನಿಮಗೆ ಸಬ್ಸಿಡಿ ಯೋಜನೆಗೆ ಅರ್ಹರಾಗಿರುವ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ ಅದರಲ್ಲಿ ಹಲವು ಪುಟಗಳಲ್ಲಿ ಹೆಸರನ್ನು ತೋರಿಸಲಾಗುವುದು  ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿ ಒಂದು ವೇಳೆ ಪಟ್ಟಿಯಲ್ಲಿ ಹೆಸರು ಇದ್ದರೆ ನೀವು ಗ್ಯಾಸ್ ಸಿಲಿಂಡರ್ ಗೆ ರೂ.300 ಗಳ ಸಬ್ಸಿಡಿಯನ್ನು ಪಡೆಯಬಹುದು.

ಕಾರ್ಮಿಕ ವಿದ್ಯಾರ್ಥಿವೇತನ: ಎಲ್ಲರಿಗೂ ಸರ್ಕಾರದಿಂದ ₹35,000 ಉಚಿತ.! ಬೇಗನೆ ಅಪ್ಲೇ ಮಾಡಿ

ಮಹಿಳೆಯರಿಗೆ ಬಂಪರ್‌ ಸುದ್ದಿ.! ಇನ್ಮುಂದೆ ಗ್ಯಾಸ್‌ ಕನೆಕ್ಷನ್‌ ಸಂಪೂರ್ಣ ಉಚಿತ; ಇಲ್ಲಿಂದಲೇ ಅಪ್ಲೇ ಮಾಡಿ

Leave a Comment