ಹಲೋ ಸ್ನೇಹಿತರೇ, ಇವತ್ತಿನ ದಿನಗಳಲ್ಲಿ ದಿನದಿಂದ ದಿನಕ್ಕೆ ಹವಮಾನ ಹೇಗೆ ಬದಲಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಬೇಸಿಗೆ ಕಾಲದಲ್ಲಿ ಮಳೆ, ಚಳಿಗಾಲದಲ್ಲಿ ವಿಪರೀತ ಸೆಕೆ ಈ ರೀತಿಯ ಹವಮಾನ ಬದಲಾವಣೆ ಸಾಮಾನ್ಯವಾಗಿದೆ. ಸೆಕೆಯನ್ನು ತಡೆಯಲಾರದೆ ಪ್ರತಿಯೊಬ್ಬರ ಮನೆಯಲ್ಲಿ ಫ್ಯಾನ್ Or AC ಅನ್ನು ಅಳವಡಿಸಿಕೊಂಡಿರುತ್ತಾರೆ. ಆದರೆ ಸೀಲಿಂಗ್ ಫ್ಯಾನ್ ಬಳಸುವುದು ಅತ್ಯಂತ ಡೇಂಜರ್ ಆಗಿದೆ ಯಾಕೆ ಹೇಗೆ ಇದರ ಬಗ್ಗೆ ಸಚಿವರು ಏನು ಹೇಳಿದ್ದಾರೆ ತಿಳಿಯಿರಿ.
ಇತ್ತೀಚಿನ ದಿನಗಳಲ್ಲಿ ಸೀಲಿಂಗ್ ಫ್ಯಾನ್‌ಗಳು ಹೆಚ್ಚು ತಂತ್ರಜ್ಞಾನ ಮತ್ತು ಕೈಗೆಟುಕುವ ಬೆಲೆಯಲ್ಲಿ ಸಿಗುವುದರಿಂದ ಖರೀದಿ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಎಲ್ಲರ ಮನೆಯಲ್ಲು ಸೀಲಿಂಗ್ ಫ್ಯಾನ್‌ಗಳು ದಿನದ 24 ಗಂಟೆಯವರೆಗು ತಿರುಗುತ್ತಿರುತ್ತದೆ..
ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಸೀಲಿಂಗ್ ಫ್ಯಾನ್ ಬಗ್ಗೆ ಮಾತನಾಡುವುದಲ್ಲದೆ ಇದರ ಬಗ್ಗೆ ಕೆಲವೊಂದು ಮಾಹಿತಿಗಳನ್ನು ಗ್ರಾಹಕರಿಗೆ ತಿಳಿಸಿದ್ದಾರೆ. ಸೀಲಿಂಗ್ ಫ್ಯಾನ್ ಬಳಕೆಯ ಬಗ್ಗೆ ಫೆಬ್ರುವರಿ 2024 ಕ್ಕೆ ಹೊಸ ನಿಯಮಗಳು ಅನ್ವಯಸಲಿದ್ದು ಖರೀದಿಸುವ ಮುನ್ನ ನಿಯಮಗಳನ್ನು ತಿಳಿದುಕೊಂಡಿರಬೇಕಾಗುತ್ತದೆ. ಈ ನಿಯಮಗಳನ್ನು ಗ್ರಾಹಕರ ಸುರಕ್ಷತೆಯ ಹಿತ ದೃಷ್ಟಿಯಿಂದ ಮಾಡಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಪ್ರತಿ ಸೀಲಿಂಗ್ ಫ್ಯಾನ್‌ನಲ್ಲಿ Bureau of Indian Standards ಲಾಂಛನದ ಗುರುತು ಇರುವುದು ಕಡ್ಡಾಯ. ಈ ರೀತಿಯ ಗುರುತಿಲ್ಲದ ಫ್ಯಾನ್ ಮಾರಾಟ ಮಾಡುವುದು ಮತ್ತು ಖರೀದಿಸುವಂತಿಲ್ಲ. ಬಿಐಎಸ್ ಗುರುತಿಲ್ಲದೆ ಫ್ಯಾನ್‌ಗಳನ್ನು ಅಮದು ಮಾಡಿಕೊಳ್ಳಲು ಯಾವುದೇ ಅನುಮತಿ ಇರುವುದಿಲ್ಲ.
ಸರ್ಕಾರದ ಈ ಅಧಿಸೂಚನೆಯನ್ನು ಎಲ್ಲಾ ಫ್ಯಾನ್ ಮಾರಾಟಗಾರರು ಅನುಸರಿಸಬೇಕಾಗುತ್ತದೆ. ಅನುಸರಿಸದೆ ಇದ್ದರೆ ಇದರ ವಿರುದ್ದ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ. 2 ವರ್ಷ ಜೈಲು ಮತ್ತು 2 ಲಕ್ಷ ದಂಡವನ್ನು ವಿಧಿಸಲಾಗುತ್ತದೆ. BIS ಗುರುತು ಮಾಡಿರುವುದರಿಂದ ಸಣ್ಣ ಉದ್ಯಮ ಹಾಗು ಮಧ್ಯಮ ಉದ್ಯಮಗಳ ಬೆಳವಣಿಗೆ ಸಾಧ್ಯವಾಗುತ್ತದೆ ಎಂಬುದನ್ನು ಸರ್ಕಾರ ತಿಳಿಸಿದೆ. ಫ್ಯಾನ್ ಖರೀದಿ ಮಾಡುವವರು ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಖರೀದಿಸಬೇಕಾಗುತ್ತದೆ.
ಇತರೆ ವಿಷಯಗಳು
ಬೇರೆ ರಾಜ್ಯದ ಚುನಾವಣೆ ಹಿನ್ನೆಲೆ 16ನೇ ಕಂತಿನ ಹಣದಲ್ಲಿ ದೊಡ್ಡ ಬದಲಾವಣೆ
ವಾಹನ ಪ್ರಿಯರೇ ಗಮನಿಸಿ.!! ನಿಮ್ಮೂರಿನ ಪೆಟ್ರೋಲ್ ಡೀಸೆಲ್ ಬೆಲೆ ಬಗ್ಗೆ ನಿಮಗೆಷ್ಟು ಗೊತ್ತು?