ಹಲೋ ಸ್ನೇಹಿತರೇ, ಹಣಕ್ಕೆ ಈಗ ತುಂಬ ಪ್ರಮುಖ ಸ್ಥಾನ ಪಡೆದಿದೆ. ವಯಸ್ಸಾದ ಮೇಲೆ ಕಷ್ಟ ಕಾರದಲ್ಲಿ ಸಹಾಯಕ್ಕೆ ಬರಲಿ ಎನ್ನುವ ಉದ್ದೇಶದಲ್ಲಿ ಸರ್ಕಾರ ಕೆಲವೊಂದು ಯೋಜನೆಯನ್ನು ಜಾರಿಗೆ ತಂದಿದೆ, ಸರ್ಕಾರದ ಯಾವ ಯೋಜನೆ ಸಹಾಯವಾಗಲಿದೆ ಎಂದು ತಿಳಿಯಿರಿ.
ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಅನೇಕ ಬಗೆಯ ಪಿಂಚಣಿ ಯೋಜನೆಗಳಿವೆ. ಆದರೆ ಕೆಲವು ಜನರಿಗೆ ಇದರ ಬಗ್ಗೆ ಗೊತ್ತಿರುವುದಿಲ್ಲ. ದುಡಿಯುತ್ತಿರುವಾಗ ಎಲ್ಲರು ಕೂಡ ಆರ್ಥಿಕ ಸದೃಢತೆಯನ್ನು ಹೊಂದಿರುತ್ತಾರೆ ವಯಸ್ಸಾದ ಬಳಿಕ ಕೂಡ ಅದೇ ಆರ್ಥಿಕ ಸದೃಡತೆಯನ್ನು ಹೊಂದಬೇಕು ಎಂದರೆ ಸರ್ಕಾರದ ಕೆಲವು ಯೋಜನೆಗಳಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಸರ್ಕಾರದ ಪಿಂಚಣಿ ಯೋಜನೆಯು ದಂಪತಿಗಳಿಗೆ ತಿಂಗಳಿಗೆ 5 ಸಾವಿರ ರೂ ನೀಡುತ್ತದೆ.
ದಂಪತಿಗಳಿಗೆ ಪಿಂಚಣಿ ನೀಡುವ ಯೋಜನೆ ಅಟಲ್ ಪಿಂಚಣಿ ಯೋಜನೆ ಈ ಯೋಜನೆ ಸಾಕಷ್ಟು ಪ್ರಸಿದ್ದಿಯಾಗಿದೆ. ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಈ ಯೋಜನೆಗೆ ಹೂಡಿಕೆ ಮಾಡಲು 10 -40 ವರ್ಷದ ಒಳಗಿನವರಾಗಿರಬೇಕು. ಇಂತಹವರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ.
18 ವರ್ಷಕ್ಕೆ ಈ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡರೇ 210 ರೂ ಹೂಡಿಕೆಯಾಗಲಿದೆ. ಗಂಡ ಹೆಂಡತಿ ಇಬ್ಬರು ಈ ಯೋಜನೆಗೆ ಹೂಡಿಕೆ ಮಾಡಿದರೆ 60 ವರ್ಷದ ಬಳಿಕ ಇಬ್ಬರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ನಿವೃತ್ತಿಯ ಸಮಯದಲ್ಲಿ ತಿಂಗಳಿಗೆ 5 ಸಾವಿರ ರೂ ಗಂಡ ಹೆಂಡತಿ ಇಬ್ಬರಿಗು ಪಿಂಚಣಿ ಸಿಗಲಿದೆ. ಸ್ವಯಂ ನಿರ್ಧಾರದ ಪಿಂಚಣಿ ಯೋಜನೆಯಾಗಿರುವುದರಿಂದ ಕೆಲಸ ಬಿಟ್ಟ ನಂತರು ಈ ಯೋಜನೆಯಲ್ಲಿ ಮಾಸಿಕ 5 ಸಾವಿರ ಪಡೆಯಬಹುದಾಗಿದೆ.
ಇತರೆ ವಿಷಯಗಳು
ಲೋನ್ ಕೊಳ್ಳುವವರಿಗೆ ಆರ್ಬಿಐ ಶಾಕ್.!! ಈ ನಿಯಮಗಳನ್ನು ಪಾಲಿಸುವುದು ಕಡ್ಡಾಯ; ಇಲ್ಲಿದೆ ಕಂಪ್ಲೀಟ್ ಅಪ್ಡೇಟ್
ಪೋಸ್ಟ್ ಆಫೀಸ್ ಗುಡ್ ನ್ಯೂಸ್.!! ಗಂಡ ಹೆಂಡತಿಯರಿಗೆ ಸಿಗಲಿದೆ 60 ಸಾವಿರ ರೂ.; ನೀವು ಚೆಕ್ ಮಾಡಿ