rtgh

ಡಿಮ್ಯಾಂಡ್‌ ಅಪ್ಪೋ ಡಿಮ್ಯಾಂಡ್..! ಚಳಿಗಾಲಕ್ಕೆ ಮತ್ತೆ ಏರಿಕೆಯಾಯ್ತು ಬಿಯರ್‌ ಮೌಲ್ಯ

ನಮಸ್ಕಾರ ಸ್ನೇಹಿತರೇ, ಕರ್ನಾಟಕ ರಾಜ್ಯದಲ್ಲಿ ಬಿಯರ್ ಗೆ ಎಲ್ಲಿಲ್ಲದ ಡಿಮ್ಯಾಂಡ್ ಈಗ ಶುರುವಾಗಿದೆ. ಇದರ‌ ಜೊತೆಗೆ ಲಿಕ್ಕರ್ ಸೇಲ್ ಸಹ ಜೋರಾಗಿದೆ. ನವೆಂಬರ್‌ನಲ್ಲಿ ಬಿಯರ್ ನ ಮಾರಾಟ ಪ್ರಮಾಣವು ಹೆಚ್ಚಾಗಿದೆ. ಈ ಮೂಲಕ ಗ್ಯಾರಂಟಿಗಳನ್ನು ಜಾರಿಗೊಳಿಸಿದ ಸರ್ಕಾರಕ್ಕೆ ಮದ್ಯಪ್ರಿಯರು ಆರ್ಥಿಕವಾಗಿ ತಮ್ಮ ಸಹಕಾರವನ್ನು ನೀಡಿದ್ದಾರೆ ಎನ್ನಬಹುದು.

Beer demand hike

ರಾಜ್ಯದಲ್ಲಿ ವರ್ಷಾಂತ್ಯದ ವೇಳೆ ಬಿಯರ್ ಮತ್ತು ಲಿಕ್ಕರ್ ಸೇಲ್‌ ಹೆಚ್ಚಿರುತ್ತದೆ. ಮಧ್ಯಪ್ರಿಯರು ಡ್ರಿಂಕ್ಸ್ ಮಾಡ್ತಾ ನ್ಯೂ ಇಯರ್ ವೆಲ್ ಕಮ್ ಮಾಡಿಯೇ ಮಾಡುತ್ತಾರೆ. ಆದ್ರೆ ಮುಂದಿನ ಹೊಸ ವರುಷ ಬರುವ ಮುನ್ನ ಬಿಯರ್ ಮತ್ತು ಹಾಟ್ ಡ್ರಿಂಕ್ಸ್ ಸೇಲ್ ಹೆಚ್ಚಾಗಿದೆ. ಚಳಿಗಾಲ ಶುರುವಾಗುತ್ತಿದ್ದಂತೆ ರಾಜ್ಯದಲ್ಲಿ ಬಿಯರ್ ಗೆ ಭಾರೀ ಬೇಡಿಕೆ ಕಂಡುಬಂದಿದೆ.

ನರೇಗಾ ಯೋಜನೆಯಲ್ಲಿ ಉದ್ಯೋಗ ಮಿತಿ ಹೆಚ್ಚಳ.! ಕೆಂದ್ರ ಸರ್ಕಾರದಿಂದ ಆದೇಶ ಪ್ರಕಟ

ತಿಂಗಳು ಬಿಯರ್ ಲಿಕ್ಕರ್(MSIL) ಮಾರಾಟ

  • ಏಪ್ರಿಲ್ ಶೇ. 4.75 – ಶೇ. 1.49
  • ಮೇ ಶೇ. 10 – ಶೇ. 7.20
  • ಜೂನ್ ಶೇ. 26.84 – ಶೇ. 3.99
  • ಜುಲೈ ಶೇ. 26.81 – ಶೇ. 20.64
  • ಆಗಸ್ಟ್ ಶೇ. 21.40 – ಶೇ.6.84
  • ಸೆಪ್ಟೆಂಬರ್ ಶೇ. 3.54 – ಶೇ. 0.24
  • ಅಕ್ಟೋಬರ್ ಶೇ.19.85 – ಶೇ. 0.03
  • ನವೆಂಬರ್ ಶೇ. 17.03 – ಶೇ.0.43

ಆರ್‌ಬಿಐ ಹೊಸ ರೂಲ್ಸ್‌ ಜಾರಿ.!! ವೈಯಕ್ತಿಕ ಸಾಲ ತೆಗೆದುಕೊಳ್ಳುವುದು ತುಂಬಾ ಸುಲಭ; ಇಂದೇ ಚೆಕ್ ಮಾಡಿ


1.2 ಕೋಟಿ ರೈತರ ಸಾಲ ಮನ್ನಾ ಘೋಷಣೆ.! ಸರ್ಕಾರದಿಂದ ಹೊಸ ಲಿಸ್ಟ್‌ ಬಿಡುಗಡೆ.! ಈ ಲಿಂಕ್‌ ಬಳಸಿ ಹೆಸರನ್ನು ಚೆಕ್‌ ಮಾಡಿ

Leave a Comment