rtgh

ಖುಷಿಗೂ, ದುಃಖಕ್ಕೂ ಒಂದು ಪೆಗ್​​ ಹಾಕೋ ಎನ್ನುವವರೇ.!!! ಈ ಸುದ್ದಿ ನೋಡಿದ ಮೇಲೆ ನೀವು ಕುಡಿಯೋದು ಡೌಟ್

ಹಲೋ ಸ್ನೇಹಿತರೇ, ಆಧುನಿಕ ಜಗತ್ತಿನಲ್ಲಿ ಮಾತ್ರವಲ್ಲದೆ, ಚಕ್ರವರ್ತಿಗಳ ಕಾಲದಿಂದಲೂ ಮದ್ಯವು ಸಾಕಷ್ಟು ಜನಪ್ರಿಯವಾಗಿದೆ. ವಿಶೇಷವಾಗಿ ಚಳಿ ವಾತಾವರಣದಲ್ಲಿ ಇದನ್ನು ಸೇವಿಸುವವರ ಸಂಖ್ಯೆ ವೇಗವಾಗಿ ಹೆಚ್ಚುತ್ತದೆ. ಆದ್ರೆ ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಮದ್ಯ ಸೇವಿಸಬೇಕು ಎಂಬುದನ್ನು ವರದಿಯೊಂದಿಗೆ ಬಹಿರಂಗ ಪಡಿಸಿದ್ದಾರೆ.

A new report for alcoholics

WHO ಅಂದ್ರೆ ವಿಶ್ವ ಆರೋಗ್ಯ ಸಂಸ್ಥೆಯು ಈ ವರ್ಷ ಒಂದು ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಒಬ್ಬ ವ್ಯಕ್ತಿಯು ದಿನಕ್ಕೆ ಎಷ್ಟು ಮದ್ಯಪಾನ ಮಾಡಬೇಕು ಎಂಬುದನ್ನು ವಿವರವಾಗಿ ತಿಳಿಸಿದ್ದಾರೆ. ಈ WHO ವರದಿಯ ಪ್ರಕಾರ, ಸ್ವಲ್ಪ ಆಲ್ಕೋಹಾಲ್ ಕೂಡ ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ ಎಂದು ತಿಳಿಸಿದ್ದಾರೆ. ಹೌದು, ಅಲ್ಪ ಪ್ರಮಾಣದ ಆಲ್ಕೊಹಾಲ್‌ ಪಾನೀಯಗಳ ಸೇವನೆಯು ವ್ಯಕ್ತಿಯ ಆರೋಗ್ಯಕ್ಕೆ ಅಪಾಯಕಾರಿ ಹಾಗೂ ಜನರು ಮದ್ಯ ಸೇವಿಸಲೇಬಾರದು ರಂಬುದುದನ್ನು ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯು ನಡೆಸಿದ ಲೆಕ್ಕಾಚಾರದಲ್ಲಿ ಇನ್ನು ಬಹಳಷ್ಟು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಅದರ ಪ್ರಕಾರ, ಒಂದು ಅಥವಾ ಎರಡು ಪೆಗ್ ಏನೂ ಮಾಡುವುದಿಲ್ಲ ಎಂದು ಭಾವಿಸುವವರು ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಮದ್ಯ ಸೇವನೆ ಆರೋಗ್ಯಕ್ಕೆ ಬಿಲ್​​​​ಕುಲ್ ಒಳ್ಳೆಯದಲ್ಲ ಎನ್ನವುದನ್ನು ಈಗಾಗಲೇ ತಿಳಿಸಿದ್ದಾರೆ.

ಬ್ಯಾಂಕ್ ಗ್ರಾಹಕರಿಗೆ ಬ್ಯಾಡ್ ನ್ಯೂಸ್.!!! ಗೃಹ ಸಾಲದ EMI ಹೆಚ್ಚಿದೆ; ಏನಿದು ಹೊಸ ರೂಲ್ಸ್?

ವರದಿ ಏನು ಹೇಳುತ್ತದೆ?

ವರದಿಯ ಪ್ರಕಾರ, ಆಲ್ಕೋಹಾಲ್ ಸೇವನೆಯು ಕ್ಯಾನ್ಸರ್ ಮತ್ತು ಯಕೃತ್ತಿನ ವೈಫಲ್ಯದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಫಸ್ಟ್​​​ ಡ್ರಾಪ್​​ ಆಲ್ಕೋಹಾಲ್ ಕೂಡ ನಿಮ್ಮ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ವರದಿಯ ಪ್ರಕಾರ, ಮದ್ಯದಲ್ಲಿ ಒಂದು ರೀತಿಯ ವಿಷಕಾರಿ ವಸ್ತುವಿರುತ್ತದೆ. ಇದು ದೇಹಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ.


ವರ್ಷಗಳ ಹಿಂದೆ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್, ಗ್ರೂಪ್​​ 1 ಕಾರ್ಸಿನೋಜೆನ್‌ನಲ್ಲಿ ಆಲ್ಕೋಹಾಲ್ ಅನ್ನು ಸೇರಿಸಿದೆ. ಆಲ್ಕೋಹಾಲ್ ಮಾತ್ರವಲ್ಲ, ಈ ಅಪಾಯಕಾರಿ ಗ್ರೂಪ್​​​​​ನಲ್ಲಿ ಕಲ್ನಾರು, ವಿಕಿರಣ ಮತ್ತು ತಂಬಾಕು ಕೂಡ ಸೇರಿದೆ. ಈ ವರದಿಯ ಪ್ರಕಾರ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಟೈಪ್ 2 ಡಯಾಬಿಟಿಸ್‌ಗೆ ಮದ್ಯಪಾನವು ಪ್ರಯೋಜನಕಾರಿ ಎಂದು ಯಾವುದೇ ಅಧ್ಯಯನಗಳಲ್ಲಿ ಕಂಡುಬಂದಿಲ್ಲ

ರಾಜ್ಯದ ಬಹುತೇಕ ಕಡೆ ಮೈಕೊರೆವ ಚಳಿ ಆರಂಭ.! ಡಿಸೆಂಬರ್ 17ರಿಂದ ಈ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ

ಸೋಪು ಶಾಂಪೂ ಬಳಕೆದಾರರೇ ಹುಷಾರ್.!!‌ ಈ ಬ್ರ್ಯಾಂಡ್ ಬಳಕೆ ಮಾಡಿದ್ರೆ ನಿಮ್ಮ ಲಿವರ್‌ಗೂ ಬರುತ್ತೆ ಕುತ್ತು

Leave a Comment