rtgh

ಸರ್ಕಾರದಿಂದ ಗೃಹ ಲಕ್ಷ್ಮೀಯರಿಗೆ ಬ್ರೇಕಿಂಗ್ ಅಪ್ಡೇಟ್.!! ಮಹತ್ವದ ಯೋಜನೆ ಜಾರಿಗೆ ಭರ್ಜರಿ ತಯಾರಿ

ಹಲೋ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆ: ರಾಜ್ಯ ಸರ್ಕಾರದಿಂದ ‘ಗೃಹಲಕ್ಷ್ಮಿ’ಯರಿಗೆ ಭರ್ಜರಿ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಕೇರಳ ಮಾದರಿಯ ಹೊಸ ಚಿಟ್ ಫಂಡ್ ಜಾರಿಗೆ ತರಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

An important project for Grilakshmi

ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳಿಗೆ 2 ಸಾವಿರ ನೀಡುತ್ತಿರುವ ಸರ್ಕಾರ ಅದೇ ದುಡ್ಡನ್ನು ಚಿಟ್ ಫಂಡ್ ನಲ್ಲಿ ಹೂಡಿಕೆ ಮಾಡುವ ಯೋಜನೆಗೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಮಹಿಳೆಯರನ್ನು ಚಿಟ್ ಫಂಡ್ ನಲ್ಲಿ ತೊಡಗಿಸಲು ಉತ್ತೇಜನ ನೀಡಿ ಉಳಿತಾಯ ಮಾಡುವತ್ತ ಗಮನ ಸೆಳೆಯುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.

ಜನ್‌ ಧನ್‌ ಖಾತೆದಾರರಿಗೆ ₹10 ಸಾವಿರ.!! ನೀವು ಇಲ್ಲಿಂದಲೇ ಅಪ್ಲೇ ಮಾಡಿ

ಕೇರಳ ಮಾದರಿಯ ನಯಾ ಚಿಟ್ ಫಂಡ್ ನನ್ನು ಜಾರಿ ಮಾಡಲು ಸರ್ಕಾರ ಸಿದ್ದತೆ ನಡೆಸಿದ್ದು, ಈ ಯೋಜನೆ ಶೀಘ್ರದಲ್ಲೇ ಜಾರಿಗೆ ಬರಲಿದೆ ಎನ್ನಲಾಗಿದೆ. ಗ್ರಾಮೀಣ ಭಾಗದಲ್ಲಿರುವ ಸ್ವಸಹಾಯ ಸಂಘಗಳ ಮೂಲಕ ಚಿಟ್ ಫಂಡ್ ಉದ್ಯಮ ಬಲಪಡಿಸುವ ಗುರಿಯನ್ನು ಸಾಧಿಸುವ ಯೋಜನೆ ರೂಪಿಸಲಾಗಿದೆ.

ನೀವು ಇನ್ನೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಎಂದರೆ ಇಂದೇ ಅರ್ಜಿ ಸಲ್ಲಿಸಿ ಮತ್ತು ಪ್ರತಿ ತಿಂಗಳು 2000 ರೂಪಾಯಿಯನ್ನು ಪಡೆದುಕೊಳ್ಳಿ.


ಕಿಸಾನ್‌ ಸಮ್ಮಾನ್‌ 16ನೇ ಕಂತಿನ ಹಣ ಬಿಡುಗಡೆ: ಅನ್ನದಾತರ ಖಾತೆಗೆ ತಕ್ಷಣ ₹4,000 ಜಮಾ

ಇನ್ಮುಂದೆ ಈ ಆದಾಯದ ಮೂಲಕ್ಕೂ ಕಷ್ಟಬೇಕು ತೆರಿಗೆ.!! ಯಾವುದು ಗೊತ್ತಾ ಆ ಮೂಲ?

Leave a Comment