ಹಲೋ ಸ್ನೇಹಿತರೇ, 1985 ರಲ್ಲಿ ಇಂದಿರಾಗಾಂಧಿ ಆವಾಸ್ ಯೋಜನೆ ಆರಂಭವಾಗಿದ್ದು. ಇದರ ಅಡಿಯಲ್ಲಿ ದೇಶದಲ್ಲಿ ವಾಸಿಸುವ ಬಡ ಕುಟುಂಬಗಳಿಗೆ ಸ್ವಂತ ಸೂರು ನಿರ್ಮಾಣಕ್ಕೆ ಸರ್ಕಾರ ಸಹಾಯಧನ ನೀಡುತ್ತಿತ್ತು. ಈ ಯೋಜನೆಯಡಿ ಮತ್ತೆ ಮನೆಗಳನ್ನು ಮಂಜೂರು ಮಾಡಲಾಗಿದೆ ಎಷ್ಟು ಮನೆ ಯಾರಿಗೆಲ್ಲ ಮಾನೆ ಈ ಲೇಖನದಲ್ಲಿ ತಿಳಿಯಿರಿ.
ಈಗ ಅಂದರೆ 2015 ರಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂದು ಹೆಸರನ್ನು ಬದಲಾಯಿಸಲಾಯಿತು, ಲಕ್ಷಾಂತರ ಕುಟುಂಬಗಳಿಗೆ ಸ್ವಂತ ಮನೆ ನಿರ್ಮಾಣ ಮಾಡಿಕೊಡಲಾಯಿತು.
ಪ್ರಧಾನ ಮಂತ್ರಿ ಆವಾಸ್ ಯೋಜನೆ 2024!
ಹೊಸ ವರ್ಷ ಆರಂಭವಾಗುತ್ತಿದ್ದ ಹಾಗೆ ಬಡವರಿಗೆ ಕೇಂದ್ರ ಸರ್ಕಾರವು ಗುಡ್ ನ್ಯೂಸ್ ನೀಡಿದೆ. 2024ರ ಕೊನೆಯ ವೇಳೆಗೆ ಬಹುತೇಕ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಸ್ವಂತ ಸೂರು ನಿರ್ಮಿಸಿ ಕೊಡವ ಸರ್ಕಾರದ ಕನಸು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಒಂದು ಹೆಜ್ಜೆ ಮುಂದೆ ಇಟ್ಟಿದೆ
ಯಾರಿಗೆ ಸಿಗಲಿದೆ ಸರ್ಕಾರದ ನೆರವು!
ಪ್ರಧಾನ ಮಂತ್ರಿ ನರೇಂದ್ರ ಮೋದಿ ಆವಾಸ ಯೋಜನೆ ಆರಂಭಿಸಿದ ಬಳಿಕ ಜನರಿಗೆ ಇದರಿಂದ ಸಿಗುವ ಸಹಾಯಧ ಜಾಸ್ತಿ ಮಾಡಲಾಗಿದೆ. ಬಡ ಜನರು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು, ಸರ್ಕಾರದ ಧನಸಹಾಯ ಪಡೆದುಕೊಳ್ಳಲು ಹತ್ತಿರದ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿ.
EWS ಮತ್ತು LIG ವರ್ಗಕ್ಕೆ ಸೇರಿದವರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಸೇರುವುದಿದ್ದರೆ ಅಂತವರ ವಾರ್ಷಿಕ ವರಮಾನ ಮೂರು ಲಕ್ಷಕ್ಕಿಂತ ಕಡಿಮೆ ಇರಬೇಕು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಎರಡು ಕೋಟಿಗೂ ಅಧಿಕ ಪಕ್ಕಾ ಮನೆ ನಿರ್ಮಾಣ ಮಾಡಿಕೊಡುವ ಕನಸನ್ನು ಕೇಂದ್ರ ಸರ್ಕಾರ ಹೊತ್ತಿದೆ. ಇದಕ್ಕೆ ರಾಷ್ಟ್ರೀಯ ನಗರ ಅಭಿವೃದ್ಧಿ ಫಂಡ್ ನಲ್ಲಿ 60,000 ಕೋಟಿ ರೂ. ಮೀಸಲಿಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪಕ್ಕ ಮನೆ ನಿರ್ಮಾಣ ಮಾಡಿಕೊಡಲು 1,20,000 ರೂ. ನೀಡಲಾಗುತ್ತದೆ. ನಗರ ಪ್ರದೇಶಗಳಲ್ಲಿ ಪಕ್ಕಾ ಮನೆ ನಿರ್ಮಾಣಕ್ಕೆ 2.5 ಲಕ್ಷ ರೂ. ಸಹಾಯಧನ ನೀಡಲಾಗುವುದು.
ಆವಾಸ್ ಯೋಜನೆ 2024 ಹೊಸ ಪಟ್ಟಿ ಪರಿಶೀಲನೆ!
https://pmaymis.gov.in/ ಯೋಜನೆಯ ಅಧಿಕೃತ ವೆಬ್ಸೈಟ್ ಆಗಿರುವ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಹೊಸ ಪುಟವನ್ನು ತೆರೆಯುತ್ತದೆ ನಂತರ ಫಲಾನುಭವಿ ಲಿಸ್ಟ್ ಮೇಲೆ ಕ್ಲಿಕ್ ಮಾಡಿ.
ನಂತರ ನಿಮ್ಮ ಫೋನ್ ನಂಬರ್ ನಮೂದಿಸಬೇಕು. ಆಗ ಮೊಬೈಲ್ಗೆ ಓಟಿಪಿ ಕಳುಹಿಸಲಾಗುತ್ತದೆ ಅದನ್ನು ಪುನಃ ಈ ಪೇಜ್‌ನಲ್ಲಿ ನಮೂದಿಸಿ. ಈಗ ಪಿ ಎಂ ಅವಾಸ್ ಯೋಜನೆಯಡಿ ಯಾವ ಫಲಾನುಭವಿಗಳಿಗೆ ಮನೆ ಬಿಡುಗಡೆಯಾಗಿದೆ ಎನ್ನುವುದನ್ನು ತಿಳಿಯಬಹುದಾಗಿದೆ.
ಇತರೆ ವಿಷಯಗಳು
LPG ಗ್ರಾಹಕರಿಗೆ ನ್ಯೂ ಇಯರ್ ಸ್ಪೆಷಲ್ ಗಿಫ್ಟ್!! ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಕುಸಿತ
ಗೃಹಲಕ್ಷ್ಮಿ 2,000 ರೂ.ಖಾತೆಗೆ ಬಂದಿಲ್ವಾ? ಇಂದಿನಿಂದ 3 ದಿನ ವಿಶೇಷ ಶಿಬಿರ.! ನಿಮ್ಮ ಗ್ರಾ.ಪಂಚಾಯತಿಗೆ ಭೇಟಿ ನೀಡಿ