rtgh

ಸರ್ಕಾರದಿಂದ 3000 ರೂ ಹಣ ಫ್ರೀಯಾಗಿ ಪಡೆಯಿರಿ.! ಇಲ್ಲಿದೆ ಅರ್ಜಿ ಸಲ್ಲಿಸುವ ವಿಧಾನ

ಹಲೋ ಸ್ನೇಹಿತರೇ, ಇ-ಶ್ರಮ್ ಕಾರ್ಡ್ಗೆ ನೀವು ಅರ್ಜಿ ಸಲ್ಲಿಸಬೇಕೆ? ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು ಹಾಗೂ ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ ಎಂಬ ಎಲ್ಲಾ ಮಾಹಿತಿಯನ್ನು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

e shram card apply online

ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರು, ಮೀನುಗಾರರು, ಕೃಷಿ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಮನೆಗೆಲಸ ಕಾರ್ಮಿಕರು, ಟೈಲರ್ಗಳು, ಚಾಲಕರು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಕೇಂದ್ರ ಸರ್ಕಾರ ಗುರುತಿಸಿರುವ ಸುಮಾರು 379 ವರ್ಗದ ಕಾರ್ಮಿಕರು ಇ-ಶ್ರಮ್ ಕಾರ್ಡ್ ಗೆ ನೋಂದಾಯಿಸಬಹುದಾಗಿದೆ.

E Shram Card ಅರ್ಜಿ ಸಲ್ಲಿಕೆಗೆ ಅರ್ಹತೆ:

  • ಕನಿಷ್ಠ 16 ರಿಂದ 59 ವರ್ಷ ವಯೋಮಿತಿ
  • ಆದಾಯ ತೆರಿಗೆ ಪಾವತಿ ಮಾಡುತ್ತಿರಬಾರದು.
  • ಭವಿಷ್ಯನಿಧಿ ಹಾಗೂ ESI ಫಲಾನುಭವಿ ಆಗಿರಬಾರದು.

ಅವಶ್ಯಕ ದಾಖಲೆಗಳು:

  • ಆಧಾರ್ ಕಾರ್ಡ್
  • ಆಧಾ‌ರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ.
  • ಬ್ಯಾಂಕ್ ಖಾತೆ ವಿವರಗಳು.

ಹಂತ- 1: ಅಧಿಕೃತ ವೆಬ್‌ ಸೈಟ್’ಗೆ ಭೇಟಿ ನೀಡಿ “Register on e-SHRAM” .

ಹಂತ- 2: ನಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚ್ ವನ್ನು ನಮೂದಿಸಬೇಕು ನಂತರ ನೀವು EPFO & ESIC ಸದಸ್ಯರಿದ್ದೀರಾ ಎಂದು ಕೇಳಾಗಿದೆ ಅದನ್ನು No ಎಂಬ ಆಯ್ಕೆ ಮಾಡಿ ನಂತರ Send OTP button ಮೇಲೆ ಕ್ಲಿಕ್ ಮಾಡಿ.

ಹಂತ- 3: ನಿಮ್ಮ ಮೊಬೈಲ್ ನಂಬರಗೆ OTP ಸಂಖ್ಯೆಯನ್ನು ನಮೂದಿಸಿ Submit ಕೊಡಿ..


ಹಂತ- 4: ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ Submit ಮಾಡಿ.

ಹಂತ- 5: ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿಯು ಪರದೆಯ ಮೇಲೆ ತೋರಿಸಲಾಗುವುದು. ಅದನ್ನು ಪರಿಶೀಲಿಸಿ. ಇತರೆ ಮಾಹಿತಿಯನ್ನು ನಮೂದಿಸಿ ಮುಂದುವರೆಯಿರಿ.

ಹಂತ- 6: ನಿಮ್ಮ ಎಲ್ಲಾ ಮಾಹಿತಿಯನ್ನು ನಮೂದಿಸಬೇಕು.

ಹಂತ- 7: ನಿಮ್ಮ ವಿಳಾಸದ ವಿವರಗಳನ್ನು ನಮೂದಿಸಬೇಕು.

ಹಂತ- 8: ಶೈಕ್ಷಣಿಕ ವಿದ್ಯಾರ್ಹತೆ & ಆದಾಯದ ವಿವರಗಳನ್ನು ನಮೂದಿಸಿ.

ಹಂತ- 9: ವೃತ್ತಿ/ಉದ್ಯೋಗದ ವಿವರಗಳನ್ನು ನಮೂದಿಸಿ.

ಹಂತ- 10: ಬ್ಯಾಂಕ್ ಖಾತೆಗೆ ಆಧಾರ ನಂಬರ್ ಲಿಂಕ್ ಆಗಿರದೆ ಇದ್ದಲ್ಲಿ ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಿ.

ಹಂತ- 11: ನೀವು ಎಂಟರ್‌ ಮಾಡಿದ ವಿವರವನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಿ ನಂತರ Submit button ಮೇಲೆ ಕ್ಲಿಕ್ ಮಾಡಿ.

ಹಂತ-12: ಸಕ್ರಿಯವಾಗಿ ನೋಂದಣಿ ಮಾಡಿದ ಬಳಿಕ ಗುರುತಿನ ಚೀಟಿಯನ್ನು ಪಡೆದುಕೊಳ್ಳಬಹುದಾಗಿದೆ.

ಪ್ರಮುಖ ಲಿಂಕ್‌ಗಳು:
ಅರ್ಜಿ ಸಲ್ಲಿಕೆ ಲಿಂಕ್‌ಗಳು :‌ Apply ಮಾಡಿ
ಅಧಿಕೃತ ವೆಬ್‌ಸೈಟ್ ಲಿಂಕ್:‌ www.eshram.gov.in, www.ksuwssb.karnataka.gov.in

ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್!‌ ಈಗ ಪಿಂಚಣಿ ಪಡೆಯುವ ವಯಸ್ಸು 60 ವರ್ಷವಲ್ಲ, 50 ವರ್ಷಕ್ಕೆ ಸಿಗಲಿದೆ

ಪತಂಜಲಿ ಸೌರ ಫಲಕ; ವಿದ್ಯುತ್ ಬಿಲ್ ಉಳಿಸಲು ಹೊಸ ಯೋಜನೆ.! ಅಗ್ಗದ ಬೆಲೆಯಲ್ಲಿ ತಕ್ಷಣ ಮನೆಗೆ ತನ್ನಿ

Leave a Comment