ಹಲೋ ಸ್ನೇಹಿತರೇ, ಚಿನ್ನದ ಬೆಲೆ ಇಳಿಕೆಯಾಗಿದೆ, ಚಿನ್ನಾಭರಣ ಪ್ರಿಯರಿಗೆ ಇದು ಸಂತಸದ ಸುದ್ದಿ, ಅದರಲ್ಲೂ ಭಾರತೀಯರಿಗೆ ಚಿನ್ನದೊಂದಿಗೆ ಅವಿನಾಭಾವ ಸಂಬಂಧವಿದೆ. ಹಬ್ಬ ಹರಿ ದಿನಗಳು ಮತ್ತು ಶುಭ ಸಮಾರಂಭಗಳಲ್ಲಿ ಚಿನ್ನದ ಖರೀದಿಗೆ ಆದ್ಯತೆ ನೀಡಲಾಗುತ್ತದೆ.
ಕೆಲ ದಿನಗಳ ಹಿಂದೆಯೇ ಭಾರತದಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿ ಕ್ರಮೇಣ ಇಳಿಕೆಯಾಗುತ್ತಿದೆ. ಕಳೆದ ಮೂರು ದಿನಗಳಿಂದಲೂ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗುತ್ತಲೇ ಇದೆ.
ಚಿನ್ನ ಕೊಳ್ಳಲು ಬಯಸುವವರಿಗೆ ಇದು ಬೆಸ್ಟ್ ಟೈಮ್ ಎಂದೇ ಹೇಳಬಹುದು. ಏಕೆಂದರೆ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಕಚ್ಚಾ ತೈಲ ದರ ಕುಸಿದಿದೆ. ಇಂದು (ಜನವರಿ 5) ಶುಕ್ರವಾರ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ ಎಂಬುದನ್ನು ನೋಡೋಣ.
ಭಾರತದ ವಿವಿಧ ನಗರಗಳಲ್ಲಿ ಜನವರಿ 5 ರಂದು ಚಿನ್ನದ ಬೆಲೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನ 10 ಗ್ರಾಂ: ರೂ.58,100 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ: ರೂ.63,380
ವಿವಿಧ ನಗರದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂಗೆ)
- ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 58,100ರಲ್ಲಿ ಮುಂದುವರಿದಿದೆ.
- ಚೆನ್ನೈ: ರೂ. 58,700
- ಮುಂಬೈ: ರೂ. 58,100
- ದೆಹಲಿ: ರೂ. 58,250
ಶಾಲಾ ರಜೆ ಮತ್ತೆ ಮುಂದೂಡಿಕೆ! ಜಿಲ್ಲಾ ಶಿಕ್ಷಣಾಧಿಕಾರಿಗಳಿಂದ ಆದೇಶ
- ಕೋಲ್ಕತ್ತಾ: ರೂ. 58,100
- ಕರ್ನಾಟಕ: ರೂ. 58, 000
ಬೆಳ್ಳಿ ಬೆಲೆಗಳು
ಮತ್ತೊಂದೆಡೆ ಚಿನ್ನದ ಹಾದಿಯಲ್ಲೇ ಬೆಳ್ಳಿಯ ಪ್ರಮಾಣ ಕುಸಿಯುತ್ತಿದೆ. ಎರಡು ದಿನಗಳಲ್ಲಿ ಬೆಳ್ಳಿ ಬೆಲೆ ರೂ. 2,300 ಕಡಿಮೆಯಾಗಿದೆ. ಗುರುವಾರ ಬೆಳ್ಳಿ ದರ ರೂ. 300 ಕಡಿಮೆ ಆಗಿದ್ದರೆ.. ಇಂದು ರೂ. 2 ಸಾವಿರ ಇಳಿಕೆಯಾಗಿದೆ. ಈಗ ಪ್ರತಿ ಕೆಜಿ ಬೆಳ್ಳಿ ದರ ರೂ. 76,600ಕ್ಕೆ ತಲುಪಿದೆ.
ತಜ್ಞರ ಪ್ರಕಾರ..ಸದ್ಯ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ ಆದರೆ ಮುಂದಿನ ದಿನಗಳಲ್ಲಿ ಮತ್ತೆ ಏರಿಕೆಯಾಗಲಿದೆ. ಮುಂದಿನ ವರ್ಷ ಚಿನ್ನದ ಬೆಲೆ ರೂ.70 ಸಾವಿರ ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಪ್ರದೇಶವನ್ನು ಅವಲಂಬಿಸಿ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ಬದಲಾಗುತ್ತವೆ. ಸ್ಥಳೀಯ ತೆರಿಗೆ ದರಗಳನ್ನು ಅವಲಂಬಿಸಿ ಬೆಲೆಗಳು ಬದಲಾಗುತ್ತವೆ.
ಇತರೆ ವಿಷಯಗಳು:
ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಭಾಗ್ಯ! ಜಿಲ್ಲಾವಾರು ಪಟ್ಟಿ ಬಿಡುಗಡೆ
ದೇಶದ ಲಕ್ಷ ಲಕ್ಷ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್! ಮೋದಿ ಸರ್ಕಾರದಿಂದ ಬಂಪರ್ ಉಡುಗೊರೆ