rtgh

48 ಲಕ್ಷ ಉದ್ಯೋಗಿಗಳಿಗೆ ಜಾಕ್ ಪಾಟ್.! ಫೆಬ್ರವರಿಯಿಂದ ಖಾತೆಗೆ ಬರುತ್ತೆ ದುಪ್ಪಟ್ಟು ಸಂಬಳ

ಹಲೋ ಸ್ನೇಹಿತರೇ, ಮೋದಿ ಸರ್ಕಾರದ ಮಧ್ಯಂತರ ಬಜೆಟ್ 01 ಫೆಬ್ರವರಿ 2024 ರಂದು ಮಂಡನೆ ನಿರ್ಧಾರ ಮಾಡಲಾಗಿದೆ. ಇದು ಮೋದಿ ಸರ್ಕಾರದ 2 ಅವಧಿಯ ಕೊನೆಯ ಬಜೆಟ್ ಆಗಲಿದ್ದು. ಸರ್ಕಾರಿ ನೌಕರರ ಸಂಬಳದಲ್ಲಿ ಹೆಚ್ಚಳವಾಗಲಿದೆ ಎಷ್ಟು ಹೆಚ್ಚಳವಾಗಲಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

government employees da hike kannada

ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಈ ಬಾರಿ ಹಲವಾರು ಜನಪ್ರಿಯ ಘೋಷಣೆಗಳನ್ನು ಮಾಡುವ ನಿರೀಕ್ಷೆಯಿದೆ. 8 ನೇ ವೇತನ ಆಯೋಗದಲ್ಲಿ ನೌಕರರ ಮೂಲ ವೇತನ ರೂ.18000 ದಿಂದ ರೂ.26,000ಕ್ಕೆ ಏರಿಕೆಯಾಗುವ ಸಾಧ್ಯತೆಗಳಿವೆ. 

ಪ್ರಸ್ತುತ ಕೇಂದ್ರ ನೌಕರರ ಫಿಟ್‌ಮೆಂಟ್ ಅಂಶ 2.57 & ಮೂಲ ವೇತನ 18000 ಆಗಿದೆ. 3.68ಕ್ಕೆ ಫಿಟ್‌ಮೆಂಟ್ ಅಂಶ ಏರಿಸಬೇಕು ಎಂದು ಕೇಂದ್ರ ನೌಕರರು ಬಹಳ ದಿನಗಳಿಂದ ಆಗ್ರಹಿಸುತ್ತಿದ್ದಾರೆ. ಈ ವೇಳೆ 48 ಲಕ್ಷಕ್ಕೂ ಅಧಿಕ ಕೇಂದ್ರ ನೌಕರರ ಮೂಲ ವೇತನ ಏರಿಕೆಯ ಬಗ್ಗೆ ಬಜೆಟ್ ನಲ್ಲಿ ದೊಡ್ಡ ಘೋಷಣೆ ಹೊರಬೀಳಬಹುದು ಎಂದು ಹೇಳಲಾಗಿದೆ. 7 ನೇ ವೇತನ ಆಯೋಗದಡಿ, ಉದ್ಯೋಗಿಗಳ ಫಿಟ್‌ಮೆಂಟ್ ಅಂಶವನ್ನು 3.00 /3.68 ಪ್ರತಿಶತಕ್ಕೆ ಹೆಚ್ಚಿಸಲಾಗುತ್ತದೆ.

ಸಂಬಳದಲ್ಲಿ ಎಷ್ಟು ಏರಿಕೆಯಾಗುವುದು? 

ಫಿಟ್‌ಮೆಂಟ್ ಅಂಶವನ್ನು ಶೇಕಡಾ 2.57 ರಿಂದ 3.00 /3.68 ಕ್ಕೆ ಹೆಚ್ಚಳ ಮಾಡಿದ್ರೆ, ಮೂಲ ವೇತನವು ರೂ.3000 ರಿಂದ ರೂ.8000 & ರೂ.18000 ರಿಂದ ರೂ.21000 / ರೂ.26000 ಕ್ಕೆ ಹೆಚ್ಚಾಗುತ್ತದೆ. 3.68 ಏರಿಕೆ ಆದರೆ ಸಂಬಳ ರೂ.66,240 ಆಗುವುದು. ಇದಕ್ಕೂ ಮುನ್ನ ಕೇಂದ್ರ ಸರ್ಕಾರ 2016ರಲ್ಲಿ ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಿದ್ದು, ಅದೇ ವರ್ಷದಿಂದ 7ನೇ ವೇತನ ಆಯೋಗವನ್ನೂ ಜಾರಿಗೆ ತರಲಾಗಿತ್ತು. 


8 ವೇತನ ಆಯೋಗ ಜಾರಿಯಾಗುವುದೇ?

ಲೋಕಸಭೆ ಚುನಾವಣೆಗೂ ಮುನ್ನ 8ನೇ ವೇತನ ಆಯೋಗದ ಕುರಿತು ದೊಡ್ಡ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ವರದಿಗಳಿವೆ. ಆದರೆ 8ನೇ ವೇತನ ಆಯೋಗವನ್ನು ಜಾರಿಗೆ ತರುವ ಯಾವುದೇ ಉದ್ದೇಶವು ಇಲ್ಲ ಎಂದು ಮೋದಿ ಸರ್ಕಾರ ಈ ಹಿಂದೆ ಸಂಸತ್ತಿನಲ್ಲಿ ಹಲವು ಬಾರಿ ಸ್ಪಷ್ಟನೆ ನೀಡಿದೆ. ಲೋಕಸಭೆ ಚುನಾವಣೆಗೂ ಮುನ್ನ ಮತ್ತೊಮ್ಮೆ ಡಿಎ ಹೆಚ್ಚಳವಾಗುವ ನಿರೀಕ್ಷೆಯಿದೆ. 

ಕಾರ್ಮಿಕರಿಗೆ ಕೇಂದ್ರ ಸರ್ಕಾರದ ದೊಡ್ಡ ಘೋಷಣೆ! MGNREGA ಬಾಕಿ ಹಣ ಬಿಡುಗಡೆಗೆ ಆದೇಶ

ಗ್ಯಾಸ್‌ ಸಿಲಿಂಡರ್‌ ಇ-ಕೆವೈಸಿ ಮಾಡಿಸಿಲ್ವಾ? ಹಾಗಿದ್ರೆ ಈ ಸುಲಭ ಮಾರ್ಗದಲ್ಲಿ ತಕ್ಷಣ ಮಾಡಿಕೊಳ್ಳಿ

Leave a Comment