rtgh

247 ಹೋಮ್ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ! SSLC ಪಾಸಾದವರು ಕೊನೆ ದಿನಾಂಕದ ಮುನ್ನ ಅರ್ಜಿ ಸಲ್ಲಿಸಿ

ಹಲೋ ಸ್ನೇಹಿತರೇ, 10 ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ 247 ಗೃಹರಕ್ಷಕ/ಗೃಹರಕ್ಷಕಿ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಹ ಅಭ್ಯಾರ್ಥಿಗಳು ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ ಹೇಗೆ ಎಲ್ಲಿ ಸಲ್ಲಿಸಬೇಕು? ಯಾರೆಲ್ಲಾ ಅರ್ಜಿ ಸಲ್ಲಿಸಲು ಅರ್ಹರು? ? ಅಗತ್ಯ ದಾಖಲಾತಿಗಳೇನು? ಇತ್ಯಾದಿ ವಿಷಯದ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ.

Home guard application

ಚಿಕ್ಕಮಗಳೂರು ಜಿಲ್ಲಾ ಗೃಹರಕ್ಷಕ ದಳದಲ್ಲಿ ಖಾಲಿ ಇರುವ ಗೃಹರಕ್ಷಕ ಮತ್ತು ಗೃಹರಕ್ಷಕಿ ಸ್ವಯಂ ಸೇವಕ ಸದಸ್ಯರ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ನೇಮಕಾತಿಯ ವಿವರ ಹೀಗಿದೆ:

ಒಟ್ಟು 247 ಹುದ್ದೆಗಳು
ಹುದ್ದೆಯ ಹೆಸರು: ಗೃಹರಕ್ಷಕ ಮತ್ತು ಗೃಹರಕ್ಷಕಿ 
ನೇಮಕಾತಿ ಇಲಾಖೆ: ಚಿಕ್ಕಮಗಳೂರು, ಜಿಲ್ಲಾ ಗೃಹರಕ್ಷಕ ದಳ

ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?


(1) ಅರ್ಜಿದಾರರ ವಯಸ್ಸು ಕನಿಷ್ಥ 19 -50 ವರ್ಷದ ಒಳಗಿರಬೇಕು.

(2) ಅಭ್ಯರ್ಥಿ 10ನೇ ತರಗತಿ ಉತ್ತೀರ್ಣರಾಗಿರಬೇಕು.

(3) ಗೃಹರಕ್ಷಕ ಸದಸ್ಯರಾಗ ಬಯಸುವವರು ತಮ್ಮ ವಾಸ ಸ್ಥಳದಿಂದ ತಾವು ಸೇರ ಬಯಸುವ ಘಟಕಕ್ಕೆ 6 Km ವ್ಯಾಪ್ತಿಯ ಒಳಗಿರಬೇಕಾಗುತ್ತದೆ.

(4) ಅಭ್ಯರ್ಥಿಗಳು ಯಾವುದೇ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರಬಾರದು.

(5) ದೃಡಕಾಯವಾಗಿದ್ದು ಆರೋಗ್ಯವಂತರಾಗಿರಬೇಕು.

(6) ಯಾವುದೇ ರಾಜಕೀಯ ಪಕ್ಷದ ಸದಸ್ಯರು ಆಗಿರಬಾರದು.

ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

  • ಅರ್ಜಿದಾರರ ಆಧಾರ್ ಕಾರ್ಡ ( aadhar card)
  • ವಿದ್ಯಾರ್ಹತೆ ಪ್ರಮಾಣ ಪತ್ರ/ಅಂಕಪಟ್ಟಿ. marks card
  • ಜನ್ಮ ದಿನಾಂಕದ ದೃಡೀಕರಣ(birth certificate)
  • ವೈದ್ಯಕೀಯ ಪ್ರಮಾಣ ಪತ್ರ (Medical certificate)
  • ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಪೋಟೋ( photo)

ಎಲ್ಲಿ ಅರ್ಜಿ ಸಲ್ಲಿಸಬೇಕು?

ಮೇಲಿ ತಿಳಿಸಿರುವ ಎಲ್ಲಾ ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ದಿನಾಂಕ: 31 ಜ. 2024 ರ ಒಳಗಾಗಿ ನಿಮ್ಮ ವ್ಯಾಪ್ತಿಯ ಗೃಹರಕ್ಷಕ ಘಟಕಾಧಿಕಾರಿ ಕಚೇರಿಗೆ, ಗೃಹರಕ್ಷಕ ದಳ ಕಚೇರಿಯನ್ನು ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಹುದ್ದೆಗೆ ಆಯ್ಕೆ ಪ್ರಕ್ರಿಯೆ:

ಅರ್ಜಿ ಸಲ್ಲಿಸಿದ ಬಳಿಕ ದಾಖಲಾತಿಗಳನ್ನು ಪರೀಶಿಲಿಸಿ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆಯನ್ನು ಮಾಡಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-01-2024

ಹೆಚ್ಚಿನ ಮಾಹಿತಿ: 

ಜಿಲ್ಲಾ ಗೃಹರಕ್ಷಕ ದಳದ ಕಚೇರಿ, ಅಗ್ನಿಶಾಮಕ ಇಲಾಖೆಯ ಪಕ್ಕ, ಕೆ ಎಂ ರಸ್ತೆ ಚಿಕ್ಕಮಗಳೂರು ಸಹಾಯಕ ಬೋಧಕರಾದ ಶ್ರೀ ಕರಿಬಸಪ್ಪ ಎಂ , ಮೊ 8151914734 ಮತ್ತು ಕಚೇರಿ ಸಂಖ್ಯೆ: 9164283747 ಗೆ ಸಂಪರ್ಕ ಮಾಡಿ.

ಯುವನಿಧಿಗೆ ಈವರೆಗೆ 32,000 ಅರ್ಜಿ ಸಲ್ಲಿಕೆ.! ಇಂದು ಈ ಜಿಲ್ಲೆಯಲ್ಲಿ ಚಾಲನೆ.! ಅರ್ಹ ನಿರುದ್ಯೋಗಿ ಖಾತೆಗೆ ಬೀಳುತ್ತೆ1500, 3000 ರೂ

ಮಹಿಳಾ ರೈತರಿಗೆ ಸಿಹಿ ಸುದ್ದಿ! ಕೇಂದ್ರದಿಂದ ವಾರ್ಷಿಕ ₹12,000 ಕಿಸಾನ್‌ ಸಮ್ಮಾನ್‌ ನಿಧಿ ಘೋಷಣೆ

Leave a Comment