rtgh

ತೆರಿಗೆ ಇಲಾಖೆಯಿಂದ ಹೊಸ ನಿಯಮ ಜಾರಿ.! ಈ ವರ್ಗದ ಜನರು ಇನ್ಮುಂದೆ ತೆರಿಗೆ ಪಾವತಿಯಿಂದ ಹೊರಕ್ಕೆ

ಹಲೋ ಸ್ನೇಹಿತರೇ, ಆದಾಯ ತೆರಿಗೆ ಸರ್ಕಾರಕ್ಕೆ ಮೂಲ ಆದಾಯವಾಗಿದೆ. ಆದಾಯ ತೆರಿಗೆ ಇಲಾಖೆಯಿಂದ ಹೊಸ ರೂಲ್ಸ್‌ ಜಾರಿಯಾಗಿದೆ ಸಾಕಷ್ಟು ಜನರಿಗೆ ತೆರಿಗೆ ಪಾವತಿಯಿಂದ ವಿನಾಯಿತಿ ಸಿಕ್ಕಿದೆ ಯಾರಿಗೆಲ್ಲ ವಿನಾಯಿತಿ ಸಿಕ್ಕಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

income tax new rules

ಆದಾಯ ತೆರಿಗೆ ಇಲಾಖೆಯು ಒಬ್ಬ ವ್ಯಕ್ತಿ ಎಷ್ಟು ಆದಾಯವನ್ನು ತೆರೆಗೆ ಪಾವತಿಸಬೇಕು ಎಂದು ನಿರ್ಧಾರವನ್ನು ಮಾಡುತ್ತದೆ. ಸರ್ಕಾರ ತನ್ನ ವ್ಯಾಪ್ತಿಯ ವ್ಯವಹಾರ ಮತ್ತು ವ್ಯಕ್ತಿಗಳು ಗಳಿಸುವ ಆದಾಯದ ಮೇಲೆ ಹಲವು ಬಗೆಯ ತೆರಿಗೆಯನ್ನು ವಿಧಿಸುತ್ತದೆ. ಆದಾಯ ತೆರೆಗೆಯು ವ್ಯಕ್ತಿಯು ಸಂಪಾದಿಸುವ ಸಂಪಾದನೆಯ ಹಣವನ್ನು ಅಲಂಭಿಸಿರುತ್ತದೆ. ಇದರ ಆದಾರದ ಮೇಲೆ ತೆರಿಗೆ ಹಣವನ್ನು ವಿಧಿಸಲಾಗುತ್ತದೆ. ಈ ಹಕ್ಕನ್ನು ಪ್ರತಿಯೊಬ್ಬರು ಪಾಲಿಸಲೇಬೇಕು ತೆರಿಗೆಯನ್ನು ಕಟ್ಟಲೇಬೇಕು.

Income Tax ಪೋರ್ಟಲ್‌ನಲ್ಲಿ ಇದೀಗ ITR ಫೈಲಿಂಗ್‌ ಚಟುವಟಿಕೆಯ ಕೆಲವು ನಿಯಮಗಳನ್ನು ಚೆಂಜ್‌ ಮಾಡಲಾಗಿದೆ. ಕೆಲವೊಂದು ವೈಶಿಷ್ಟ್ಯತೆಗಳನ್ನು ಇದರಲ್ಲಿ ಪರಿಚಯ ಮಾಡಲಾಗಿದೆ. ತೆರಿಗೆ ಇಲಾಖೆಯು ತನ್ನ ಇಲಾಖೆಯ ತೆರಿಗೆ ರಿಟರ್ನ್‌ನಲ್ಲಿ ಸಲ್ಲಿಸುವ ಪ್ರಕ್ರಿಯೆಗಳನ್ನು ಮತ್ತಷ್ಟು ಸುಲಭ ಮಾಡಿದೆ. ಈ ವರ್ಷ ಡಿಸ್ಕಾರ್ಡ್‌ ರಿಟರ್ನ್‌ ಎಂಬ ಹೊಸದಾದ ವೈಶಿಷ್ಟ್ಯವನ್ನು ತರಲಾಗಿದೆ.

ದಂಡ ಪಾವತಿ ಮಾಡಬೇಕಾಗುತ್ತದೆ:

ಈಗ ನಿಗದಿತ ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್‌̈ ITR ಅನ್ನು ಸಲ್ಲಿಕೆ ಮಾಡುವುದು ಬಹಳ ಮುಖ್ಯವಾಗಿದೆ. ಸರಿಯಾದ ಸಮಯಕ್ಕೆ ಅದನ್ನು ಪಾವತಿ ಮಾಡಬೇಕಾಗುತ್ತದೆ ತಪ್ಪಿದರೆ 5,000 ದ ವರೆಗು ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ಸ್ವಲ್ಪ ಜನರು ಆದಾಯ ತೆರಿಗೆ ರಿಟರ್ನ್ಸ್‌ ಪಾವತಿ ಮಾಡುವುದು ಅಗತ್ಯವಿಲ್ಲ ಎಂಬುವುದು ತಿಳಿದಿದಿಯಾ? ಕೆಲವೊಂದು ವರ್ಗದ ಜನರಿಗೆ ಸರ್ಕಾರ ನಿಬಂಧನೆಯನ್ನು ಮಾಡಿದೆ.

ಇವರು ಸಲ್ಲಿಸಬೇಕಾಗಿಲ್ಲ:

ಆದಾಯ ತೆರಿಗೆಯ ನಿಯಮಗಳ ಪ್ರಕಾರ ಹಿರಿಯ ನಾಗರೀಕರಿಗೆ ತೆರಿಗೆ ರಿಟರ್ನ್ಸ್‌ ಕಡ್ಡಾಯವಾಗಿರುವುದಿಲ್ಲ ಎಂಬುದನ್ನು ಆದಾಯ ತೆರಿಗೆ ಇಲಾಖೆ ತಿಳಿಸಿದೆ. 75 ವರ್ಷದ ವಯಸ್ಸಿನ ಮತ್ತು ಅವರ ಆದಾಯದ ಮೂಲವು ಕೆಲವು ಪಿಂಚಣಿಯನ್ನು ಹೊಂದಿದ್ದರೆ ಇದರಿಂದಾಗಿ ಐಟಿಆರ್‌ ಸಲ್ಲಿಸುವುದಕ್ಕೆ ವಿನಾಯಿತಿ ನೀಡಲಾಗುವುದು. ಪಿಂಚಣಿ ಪಡೆದುಕೊಳ್ಳುವವರು ಮತ್ತು ಬ್ಯಾಂಕ್‌ ಠೇವಣಿಗಳಲ್ಲಿ ಬಡ್ಡಿ ಪಡೆಯುವ ಹಿರಿಯರು ITR ಸಲ್ಲಿಕೆ ಮಾಡುವುದರಿಂದ ರಿಯಾಯಿತಿ ಪಡೆಯುತ್ತಾರೆ. ಇದಿಷ್ಟು ಸರ್ಕಾರ ನೀಡಿರುವ ಮಾಹಿತಿಯಾಗಿದೆ.


ನಿಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ ಜೀರೋ ಇದ್ಯಾ?? ಅದ್ರೂ 10 ಸಾವಿರ ರೂ. ಡ್ರಾ ಮಾಡುವುದು ಹೇಗೆ ಗೊತ್ತಾ? ಇಲ್ಲಿದೆ ಸಿಂಪಲ್‌ ಟ್ರಿಕ್

ಚಿನ್ನ ಖರೀದಿಗೆ ಟಫ್‌ ರೂಲ್ಸ್.!! ಮನೆಯಲ್ಲಿ ಆಭರಣ ಇಡುವ ಮುನ್ನ ಎಚ್ಚರ; ಯಾಕೆ ಗೊತ್ತಾ??

Leave a Comment