ಹಲೋ ಸ್ನೇಹಿತರೇ, ರಾಜ್ಯಾದ್ಯಂತ ಮೈಕೊರೆಯುವ ಚಳಿ ಆರಂಭವಾಗಿದೆ. ಇದರ ನಡುವೆ ಭಾನುವಾರದಿಂದ ಎರಡು ದಿನಗಳ ಕಾಲ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಯಾವ ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ತಿಳಿಯಿರಿ.
ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಉಡುಪಿ, ಹಾವೇರಿ, ಬೆಂಗಳೂರು ನಗರ,ಮಂಡ್ಯ ಮೈಸೂರು, ಕೋಲಾರ, ಚಿತ್ರದುರ್ಗ, ರಾಮನಗರ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗವು ಸಾಧ್ಯತೆ ಇದೆ. ಉತ್ತರ ಒಳನಾಡಲ್ಲಿ ಒಣ ಹವೆ ಮುಂದುವರೆಯುತ್ತದೆ.
ರಾಜ್ಯಾದ್ಯಂತ ಬಹುತೇಕ ಕಡೆ ಚಳಿ ಆರಂಭವಾಗಿದ್ದು. ಭಾನುವಾರದಿಂದ 2 ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ವಿಜಯಪುರದಲ್ಲಿ 11.8°C ಅತ್ಯಂತ ಕನಿಷ್ಢವಾದ ಉಷ್ಣಾಂಶ ದಾಖಲು. ದಕ್ಕಿಣ ಒಳನಾಡಿನ ಕೆಲವು ಕಡೆ ಮಳೆಯಾಗಲಿದೆ ಬೆಂಗಳೂರಿನಲ್ಲಿ ಮಂಜು ಮುಸುಕುವ ವಾತಾವರಣವಿದೆ ಇದರ ಜೊತೆ ಮೋಡ ಕವಿದ ವಾತಾವರಣ ಇದರ ಮಧ್ಯೆ ಬಿಸಿಲು ಕೂಡ ಇದೆ.
ಇವತ್ತಿನಿಂದ ತಮಿಳುನಾಡಲ್ಲಿ ಮತ್ತೆ ಮಳೆಯಾಗಲಿದೆ. ಇಲ್ಲಿನ ಸಾಕಷ್ಟು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ. ಬೆನ್ನೈನಲ್ಲಿ ಮೋಡ ಕವಿದ ವಾತಾವರಣವಿದೆ.
ಇತರೆ ವಿಷಯಗಳು
ಸೋಪು ಶಾಂಪೂ ಬಳಕೆದಾರರೇ ಹುಷಾರ್.!! ಈ ಬ್ರ್ಯಾಂಡ್ ಬಳಕೆ ಮಾಡಿದ್ರೆ ನಿಮ್ಮ ಲಿವರ್‌ಗೂ ಬರುತ್ತೆ ಕುತ್ತು
ಭಾರತೀಯರಿಗೆ ಗುಡ್ ನ್ಯೂಸ್.!! ಉದ್ಯೋಗ ಇಲ್ಲ ಎಂದು ಚಿಂತೆ ಬೇಡ; ಇಲ್ಲಿದೆ ಸರ್ಕಾರಿ ಉದ್ಯೋಗ ಭಾಗ್ಯ