ಹಲೋ ಸ್ನೇಹಿತರೇ, KPSC ಹುದ್ದೆಗಳ ನೇಮಕಾತಿಗೆ ಡಿಸೆಂಬರ್ ತಿಂಗಳಿನಲ್ಲಿ KPSC ಆರ್ಥಿಕ ಇಲಾಖೆಯ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಮಾಹಿತಿ ತಿಳಿದಿದೆ 19,00 ಹುದ್ದಗಳಿಗೆ ನೇಮಕಾತಿಯನ್ನು ಮಾಡಲಾಗುವುದು. ಎಂದಿನಿಂದ ಅರ್ಜಿ ಸಲ್ಲಿಕೆ ಆರಂಭ ಎಂಬುದನ್ನು ನಮ್ಮ ಈ ಲೇಖನದಲ್ಲಿ ತಿಳಿಯಿರಿ.
ಬೆಂಗಳೂರು: ಶೀಘ್ರದಲ್ಲಿ ವಿವಿಧ ಇಲಾಖೆಗಳ 1,900 ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಸ್ಟೇಟಸ್ ರಿಪೋರ್ಟ್ ಅನ್ನು KPSC ಬಿಡುಗಡೆ ಮಾಡಲಾಗಿದೆ.
ಈ ಪೈಕಿ ಪಶು ಸಂಗೋಪನೆ & ಪಶು ವೈದ್ಯ ಸೇವಾ ಇಲಾಖೆಗಳಲ್ಲಿ 14 ಪಶು ವೈದ್ಯಾಧಿಕಾರಿಗಳ ಬ್ಯಾಕ್ ಲಾಗ್ ಹುದ್ದೆಗಳು, ಬಿಬಿಎಂಪಿಯ ಕಿರಿಯ ಇಂಜಿನಿಯರ್‌ಗಲು, ರಿಕವರಿ ಆಫೀಸರ್‌ಗಳು, ಡಿ.ದೇವರಾಜ ಅರಸು, ಕೈಗಾರಿಕೆ & ವಾಣಿಜ್ಯ ಇಲಾಖೆಯ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ಜಿಲ್ಲಾ ವ್ಯವಸ್ಥಾಪಕರ ಹುದ್ದೆಗಳು, ಸ್ಟಾಫ್ ನರ್ಸ್‍ಗಳು, ಪೌರಾಡಳಿತ ಇಲಾಖೆಗಳಲ್ಲಿ ಕಿರಿಯ ಆರೋಗ್ಯ ನಿರೀಕ್ಷಕರು ಕರ ವಸೂಲಿಗಾರರ ಹುದ್ದೆಗಳು ಕೂಡ ಸೇರಿಕೊಂಡಿರುತ್ತದೆ.
ಸದ್ಯಕ್ಕೆ ಈ ಹುದ್ದೆಗಳ ನೇಮಕಾತಿಗೆ ಡಿಸೆಂಬರ್ ತಿಂಗಳಿನಲ್ಲಿ KPSC ಆರ್ಥಿಕ ಇಲಾಖೆಯ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿ ಸರ್ಕರ ಅಧಿಸೂಚನೆ ಹೊರಡಿಸಲಾಗುವುದು ಎಂದು ಬಲ್ಲ ಮಾಹಿತಿಯಿಂದ ತಿಳಿದುಬಂದಿದೆ.
ಇತರೆ ವಿಷಯಗಳು
ಹೆಣ್ಣು ಮಕ್ಕಳ ಮದುವೆಗೆ ಸರ್ಕಾರವೇ ನೀಡುತ್ತೆ 51 ಸಾವಿರ ರೂ.! ಬೇಗ ಬೇಗ ಅರ್ಜಿ ಹಾಕಿ
ರೈತರಿಗೆ ಗುಡ್‌ನ್ಯೂಸ್ ಕೊಟ್ಟ ಸರ್ಕಾರ! 1 ಲಕ್ಷ ಕೆಸಿಸಿ ಸಾಲ ಮನ್ನಾ, ಹೊಸ ಪಟ್ಟಿ ಬಿಡುಗಡೆ