rtgh

ನಿಮ್ಮ ಗುಡ್‌ ಟೈಮ್‌ ಆರಂಭ.!! ಪ್ರತಿ ತಿಂಗಳು ಪಡೆಯಿರಿ ಲಕ್ಷ ಲಕ್ಷ ಪಿಂಚಣಿ ಹಣ; ಆದಷ್ಟು ಬೇಗ ರಿಜಿಸ್ಟರ್‌ ಮಾಡಿ

ಹಲೋ ಸ್ನೇಹಿತರೇ, ಆರ್ಥಿಕವಾಗಿ ಯಾವುದೇ ಸಮಸ್ಯೆ ಇಲ್ಲದೆ ಪ್ರತಿ ತಿಂಗಳು 50 ರಿಂದ ಒಂದು ಲಕ್ಷ ರೂಪಾಯಿಗಳವರೆಗೆ ಪಿಂಚಣಿಯನ್ನು ಪಡೆಯಬಹುದಾದ ಅತಿ ಉತ್ತಮ ಯೋಜನೆ ಇದು. ಯೋಜನೆಯಲ್ಲಿ ಮಹಿಳೆಯರು ಪುರುಷರು ಯಾರು ಬೇಕಾದರೂ ಹೂಡಿಕೆ ಮಾಡುವ ಅವಕಾಶವಿದೆ, ಕನಿಷ್ಠ ಮೊತ್ತದ ಹೂಡಿಕೆ ಮಾಡಿ ಗರಿಷ್ಠ ಲಾಭ ಕೊಡುವಂತಹ ಅತ್ಯುತ್ತಮವಾದ ಹೂಡಿಕೆ ಯೋಜನೆ ಇದಾಗಿದೆ.

national pension scheme in kannada
ರಾಷ್ಟ್ರೀಯ ಪಿಂಚಣಿ ಯೋಜನೆ

ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚು ಆದಾಯ ಗಳಿಸುವುದು ಮಾತ್ರವಲ್ಲದೆ ತೆರಿಗೆ ವಿನಾಯಿತಿ, ಸಾಲ ಸೌಲಭ್ಯದ ಇತರ ಸೌಲಭ್ಯಗಳು ಕೂಡ ಸಿಗುತ್ತವೆ. ನೀವು ಯಾವುದೇ ಬ್ಯಾಂಕ್ ನಲ್ಲಿ ಅಥವಾ ಪೋಸ್ಟ್ ಆಫೀಸ್‌ ನಲ್ಲಿ ರಾಷ್ಟ್ರೀಯ ಉಳಿತಾಯ ಖಾತೆ ತೆರೆಯಬಹುದು.

ತೆರಿಗೆ ವಿನಾಯಿತಿ ಪಡೆಯಿರಿ

ಸಾಮಾನ್ಯವಾಗಿ ಯಾವುದೇ ಯೋಜನೆ ಹೂಡಿಕೆಯ ಒಂದು ಲಕ್ಷದ 50,000ಗಳನ್ನು ಮೀರಿದರೆ ತೆರಿಗೆ ವಿನಾಯಿತಿ ಸಿಗುವುದಿಲ್ಲ ಆದರೆ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಮಾತ್ರ ಹೂಡಿಕೆ ಒಂದು ಲಕ್ಷದ ಐವತ್ತು ಸಾವಿರ ಮೀರಿದರು 50,000 ವಿನಾಯಿತಿಯನ್ನು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80CCD ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು.

ಜೀವನವನ್ನೇ ಬದಲಾಯಿಸಲಿದೆ ಈ ಹಳೆಯ ನೋಟು.! 1 ನೋಟು 4 ಲಕ್ಷಕ್ಕೆ ಮಾರಾಟ.! ಶ್ರೀಮಂತರಾಗಲು ಒಳ್ಳೇ ಅವಕಾಶ

ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಹೂಡಿಕೆ ಮಾಡಿದರೆ ಇಕ್ವಿಟಿ ಹಾಗೂ ಸಾಲ ನಿಧಿಗಳಿಗೆ ಹೂಡಿಕೆ ಮೀಸಲಿಡಬಹುದು. ಇಕ್ವಿಟಿ ಮತ್ತುವ ಸಾಲಕ್ಕೆ ಎಷ್ಟು ಪರ್ಸೆಂಟ್ ಹಣ ಹೋಗಬೇಕು ಎನ್ನುವ ನಿರ್ಧಾರ ಯೋಜನೆಯ ಆರಂಭಿಸಿದ ಗ್ರಾಹಕನದ್ದೆ ಆಗಿರುತ್ತದೆ.


ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ?

ನಿಮಗೆ 60 ವರ್ಷ ವಯಸ್ಸಾಗುವವರೆಗೂ ಪ್ರತಿ ತಿಂಗಳು ನಾಲ್ಕು ಸಾವಿರ ರೂಪಾಯಿಗಳನ್ನು ಹೂಡಿಕೆಯನ್ನು ಮಾಡುತ್ತೀರಿ. ಅದ್ರೆ 45 ವರ್ಷ ಹೂಡಿಕೆಗೆ 16,80,000 ರೂಪಾಯಿ ಹಣ ಸಂಗ್ರಹವಾಗಿರುತ್ತದೆ. ಶೇಕಡಾ 9% ಬಡ್ಡಿ ಅಂತೆ 99 ಲಕ್ಷ ರೂಪಾಯಿಗಳ ಬಡ್ಡಿ ದರವನ್ನು ಸೇರಿಸಿ ಒಟ್ಟು ಸಿಗುವ ಮೊತ್ತ 1,16,57,803 ರೂಪಾಯಿಗಳು.

ಠೇವಣಿ ಮಾಡಿದ 35% ನಷ್ಟು ಅಂದ್ರೆ 40,000ಗಳನ್ನು ಹಿಂಪಡೆಯಬಹುದು. ಉಳಿದ 75% ನಷ್ಟು ಹಣವನ್ನು ಇತರೆ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ 8% ಬಡ್ಡಿ ತರದಲ್ಲಿ ಪ್ರತಿ ತಿಂಗಳು 50 ಸಾವಿರ ರೂಪಾಯಿಗಳ ಪಿಂಚಣಿ ಪಡೆದುಕೊಳ್ಳಬಹುದಾಗಿದೆ.

ಅನ್ನದಾತರಿಗೆ ಸರ್ಕಾರದ ಗಿಫ್ಟ್.!!‌ ಪ್ರತಿ ತಿಂಗಳು ನಿಮ್ಮದಾಗಲಿದೆ 3000 ರೂ.; ಅರ್ಜಿ ಸಲ್ಲಿಸಿದವರಿಗೆ ಮಾತ್ರ

ಸಾರ್ವಜನಿಕರಿಗೆ ಬಿಗ್‌ ರಿಲೀಫ್.!‌ ಅಡುಗೆ ಎಣ್ಣೆ ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆ.! ಸರ್ಕಾರದಿಂದ ಹೊಸ ಬೆಲೆ ನಿಗದಿ

Leave a Comment