rtgh

ಜ.1 ರಿಂದ 80 ಕೋಟಿ ರೇಷನ್‌ ಕಾರ್ಡ್‌ದಾರರಿಗೆ ಉಚಿತ ಆಹಾರ ಧಾನ್ಯ..! ಕೇಂದ್ರ ಸರ್ಕಾರದ ಮಹತ್ವದ ಆದೇಶ

ಹಲೋ ಸ್ನೇಹಿತರೇ, ಅನ್ನಭಾಗ್ಯ ಯೋಜನೆಯಡಿ ಸಾಕಷ್ಟು ಕುಟುಂಬಗಳು ತಮ್ಮ ಬದುಕನ್ನು ಸಾಗಿಸುತ್ತಿವೆ. ಬಡ ಕುಟುಂಬದ ಜನರಿಗೆ ಇದು ಬಹಳ ಸಹಾಯವಾಗಿದೆ. ಈಗ ಸರ್ಕಾರ ಪ್ರಧಾನ್‌ ಮಂತ್ರಿ ಬರೀಬ್‌ ಕಲ್ಯಾಣ್‌ ಯೋಜನೆಯ ಮೂಲಕ ಜನರಿಗೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಲು ಮತ್ತು ಆರೋಗ್ಯ ಸೇವೆಗಳನ್ನು ನೀಡಲು ಮುಂದಾಗಿದೆ. ಇದರ ಬಗ್ಗೆ ಇನ್ನು ಹೆಚ್ಚು ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.

pmgkay scheme

ಗರೀಬ್ ಕಲ್ಯಾಣ ವಿಸ್ತರಣೆ

ಕೇಂದ್ರ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ ಫ್ರೀ ಆಹಾರ ಧಾನ್ಯಗಳು ಮತ್ತಿತರ ಸೇವೆ ನೀಡುವ ಗರೀಬ್‌ ಕಲ್ಯಾಣ್‌ ಯೋಜನೆಯನ್ನು ಇನ್ನೂ 5 ವರ್ಷಗಳ ಕಾಲ ವಿಸ್ತರಿಸಲು ಕೇಂದ್ರ ಸರ್ಕಾರ ಅನುಮೋದನೆಯನ್ನು ನೀಡಿದೆ.

ಈ ಯೋಜನೆಯಡಿ ದೇಶದ 80 ಕೋಟಿ ಜನರಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ. ಇದರಿಂದಾಗಿ ಜನವರಿ 1 2024 ರಿಂದ 5 ವರ್ಷಗಳ ಕಾಲ ಈ ಯೋಜನೆಯನ್ನು ಮುಂದೂಡಲಾಗಿದೆ. ಕೊರೊನಾ ಲಾಕ್‌ ಡೌನ್‌ ಸಮಯದಲ್ಲಿ ಬಡ ವರ್ಗದ ಜನರಿಗೆ ಪ್ರಯೋಜನ ನೀಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಯಿತು. PMGKY ಯೋಜನೆಯಡಿ 2.76 ಲಕ್ಷ ಕೋಟಿ ರೂ ಪ್ಯಾಕೇಜ್‌ಅನ್ನು ಘೋಷಣೆ ಕೂಡ ಮಾಡಲಾಗಿತ್ತು.

ದೇಶದ 80 ಕೋಟಿಗೂ ಅಧಿಕ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವ ಯೋಜನೆ ಇದಾಗಿದ್ದು ಜನವರಿ 1, 2024ರಿಂದ 5 ವರ್ಷ ವಿಸ್ತರಣೆ ಮಾಡುವ ಗುರಿಯನ್ನು ಹೊಂದಿದೆ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಬಡ ಜನತೆಗೆ ಉಪಯೋಗವಾಗುವ ನಿಟ್ಟಿನಲ್ಲಿ ಈ ಯೋಜನೆ ಯನ್ನು ಜಾರಿಗೆ ತರಲಾಯಿತು. PMGKY ಅಡಿಯಲ್ಲಿ 2.76 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜ್ ಅನ್ನು ಈ ಸಂದರ್ಭದಲ್ಲಿ ಘೋಷಣೆ ಮಾಡಿದರು.

ಲಾಭ ದೊರೆಯಲಿದೆ

ಈ ಯೋಜನೆಯಡಿ ಪ್ರತಿ ತಿಂಗಳು ಕೂಡ 5 ಕೆಜಿ ಆಹಾರ ಧಾನ್ಯವನ್ನು ಪಡೆಯಲಾಗುತ್ತದೆ. ಅಂತ್ಯೋದಯ ಕಾರ್ಡ ಹೊಂದಿದ ಕುಟುಂಬಗಳಿಗೆ ಈ ಸ್ಕೀಂ ಹೆಚ್ಚು ನೆರವಾಗಿದೆ. ಗರೀಬ್‌ ಕಲ್ಯಾಣ್‌ ಯೋಜನೆಯ ಮೂಲಕ 80 ಕೋಟಿ ರೇಷನ್‌ ಪಡೆಯುವ ಫಲಾನುಭವಿಗಳಿಗೆ ಇದರ ಲಾಭ ದೊರಕಲಿದೆ. ಇದರಿಂದಾಗಿ ಸರ್ಕಾರ 53,344 ಕೋಟಿ ರೂ ಹೆಚ್ಚುವರಿ ವೆಚ್ಚವನ್ನು ಸರ್ಕಾರ ವ್ಯಯ ಮಾಡುತ್ತದೆ. ಹೀಗಾಗಿ ಈ ಯೋಜನೆ ಬಡ ಕುಟುಂಬಕ್ಕೆ ಮತ್ತಷ್ಟು ನೆರವಾಗಲಿದೆ.


ಒಂದು ದೇಶ, ಒಂದು ಪಡಿತರ ಚೀಟಿ

ದೇಶದಾದ್ಯಂತ ಇನ್ಮುಂದೆ ಒಂದು ದೇಶ ಮತ್ತು ಒಂದು ಪಡಿತರ ಎನ್ನುವ ಬಗ್ಗೆ ಹೆಚ್ಚು ಉತ್ತೇಜನವನ್ನು ನೀಡಲಿದೆ. ದೇಶದ ಯಾವುದೇ ರೇಷನ್‌ ಅಂಗಡಿಯಲ್ಲು ಪಡಿತರ ಫಲಾನುಭವಿಗಳು ಉಚಿತವಾಗಿ ಆಹಾರ ಧಾನ್ಯಗಳನ್ನು ಪಡೆಯಲು ಅವಕಾಶವಿದೆ. ಇದರಲ್ಲಿ ವಲಸೆ ಕಾರ್ಮಿಕರಿಗು ಅಪಾರ ರೀತಿಯ ಉಪಯೋಗ ಸಿಗಲಿದೆ.

ಮೂರು ಲಕ್ಷ ಸಾಲ ಸೌಲಭ್ಯ : ಸರ್ಕಾರದಿಂದ ಹೈನುಗಾರಿಕೆ ಗೆ ಲೋನ್

ಅನ್ನದಾತರಿಗೆ ಸಂತಸದ ಸುದ್ದಿ.!! ದಿನ ನಿಮ್ಮ ಖಾತೆಯಲ್ಲಿ ಇರಲಿದೆ 2000 ರೂ.; ಇಲ್ಲಿಂದ ಚೆಕ್‌ ಮಾಡಿ

Leave a Comment