rtgh

ಹೋಟೆಲ್‌ ಕೆಲಸಕ್ಕೆ ಜನರನ್ನು ಕೈ ಬಿಟ್ಟ ಮಾಲಿಕರು; ಇನ್ನು ರೋಬೋಟ್‌ ಗಳದ್ದೆ ಹವಾ

ಹಲೋ ಸ್ನೇಹಿತರೇ, ಡ್ರೋನ್‌ ಗೊಂಬೆ ಹಾಗೂ ರೋಬೊಟ್‌, ಪೀಠೋಪಕರಣ, ಅಲ್ಯೂಮಿನಿಯಂ, ಜವಳಿ ಸೇರಿದಂತೆ 24 ಉಪ ವಲಯಗಳಲ್ಲಿ ‘ಮೇಕ್‌ ಇನ್‌ ಇಂಡಿಯಾ 2.0’ ಅನುಷ್ಠಾನಕ್ಕೆ ಕೇಂದ್ರ ಸರ್ಕಾರವು ಮುಂದಾಗಿದೆ. ಈ ಬಗೆಗಿನ ಹೆಚ್ಚಿನ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

make in india

ಈ ವಲಯಗಳಲ್ಲಿ ಸ್ಥಳೀಯವಾಗಿಯೇ ತಯಾರಿಕೆಗೆ ಒತ್ತು ನೀಡಲಾಗುವುದು. ತಯಾರಾಗುವ ಉತ್ಪನ್ನಗಳ ರಫ್ತುಗೆ ಉತ್ತೇಜನವನ್ನು ನೀಡುವ ಮೂಲಕ ಆಮದು ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ತಿಳಿಸಿದೆ.

ದೇಶದಲ್ಲಿ ಈಗಾಗಲೇ ಮೇಕ್‌ ಇನ್‌ ಇಂಡಿಯಾ ಯೋಜನೆಯು ಫಲಕಾರಿಯಾಗಿದೆ. ‘ಮೇಕ್‌ ಇನ್‌ ಇಂಡಿಯಾ 2.0’ ಹೆಸರಿನಡಿ ಉಪ ವಲಯಗಳಲ್ಲಿ ಪ್ರಗತಿ ಸಾಧಿಸಲು ಗುರಿ ನಿಗದಿಯಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಂಗಳವಾರ ಹೇಳಿದೆ.

ವ್ಯಕ್ತಿ ಸತ್ತ ಬಳಿಕ ಜಮೀನು ಕುಟುಂಬಸ್ಥರ ಹೆಸರಿಗೆ ವರ್ಗಾವಣೆ ರದ್ದು.! ಸರ್ಕಾರದಿಂದ ಹೊಸ ನಿಯಮ ಜಾರಿ

ಈ ನಿಟ್ಟಿನಲ್ಲಿ ಡಿಪಿಐಐಟಿಯು 15 ತಯಾರಿಕಾ ವಲಯಕ್ಕೆ ಸಂಬಂಧಿಸಿದಂತೆ ಕ್ರಿಯಾಯೋಜನೆ ಸಿದ್ಧಪಡಿಸಲು ನಿರ್ಧಾರಿಸಿದೆ. ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆಯು 12 ಸೇವಾ ವಲಯಗಳಿಗೆ ಸಂಬಂಧಿಸಿದಂತೆ ಕ್ರಿಯಾಯೋಜನೆ ಸಿದ್ಧಪಡಿಸಲಿದೆ.


‘ಪ್ರಸ್ತುತ ಡಿಪಿಐಐಟಿಯು ಭಾರತದಲ್ಲಿ ಕೈಗಾರಿಕೆಯನ್ನು ಬಲವರ್ಧನೆಗೊಳಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ 24 ಉಪ ವಲಯಗಳಲ್ಲಿ ಕಾರ್ಯತತ್ಪರವಾಗಿದೆ. ಈ ವಲಯಗಳನ್ನು ಸ್ಪರ್ಧಾತ್ಮಕವಾಗಿ ಸಜ್ಜುಗೊಳಿಸುವುದು, ರಫ್ತು ಸಾಮರ್ಥ್ಯ ಹೆಚ್ಚಳಕ್ಕೆ ಉತ್ತೇಜನ ನೀಡುವುದು ಸೇರಿದಂತೆ ಉದ್ಯೋಗಾವಕಾಶ ಹೆಚ್ಚಿಸಲು ಒತ್ತು ನೀಡಿದೆ’ ಎಂದು ಸಚಿವಾಲಯ ತಿಳಿಸಿದೆ.

ನಿಗದಿಪಡಿಸಿದ ವಲಯಗಳ ಬೆಳವಣಿಗೆಗೆ ಸಮಗ್ರ ಮತ್ತು ಸಂಘಟಿತ ಪ್ರಯತ್ನದ ಅಗತ್ಯವಿದೆ ಎಂದು ಸಚಿವಾಲಯವು ಹೇಳಿದೆ.

ಹೊಸ ವರ್ಷಕ್ಕು ಮೊದಲೇ ಬಂಪರ್‌ ಆಫರ್.!‌ ದಿಢೀರ್‌ ಇಳಿಕೆ ಕಂಡ ಚಿನ್ನ-ಬೆಳ್ಳಿ.! ಎಷ್ಟಿದೆ ಇಂದಿನ ದರ?

ರೈತರಿಗೆ ಸರ್ಕಾರದಿಂದ ನ್ಯೂ ಇಯರ್‌ ಗಿಫ್ಟ್.!!‌ ಈ ದಾಖಲೆ ಇದ್ರೆ ನಿಮ್ಮದಾಗಲಿದೆ ಉಚಿತ ಬೋರ್ವೆಲ್‌; ಇಲ್ಲಿದೆ ಡೈರೆಕ್ಟ್ ಲಿಂಕ್

Leave a Comment