rtgh

ಕ್ರಿಕೆಟ್ ಜೀವನಕ್ಕೆ ʼರೋಹಿತ್ʼ ಗುಡ್‌ಬೈ.! ಶರ್ಮಾ ನಿರ್ಧಾರಕ್ಕೆ ಅಭಿಮಾನಿಗಳು ಶಾಕ್‌‌

ಹಲೋ ಸ್ನೇಹಿತರೇ, ಕ್ರಿಕೆಟ್ ಜೀವನಕ್ಕೆ ಸದ್ಯದಲ್ಲೇ ಫುಲ್ ಸ್ಟಾಪ್ ಹಾಕಲು ಸಜ್ಜಾದ ರೋಹಿತ್‌ ಶರ್ಮಾ, ಇದು ರೋಹಿತ್‌ ಶರ್ಮಾ ಅಭಿಮಾನಿಗಳಿಗೆ ಆತಂಕ ಉಂಟುಮಾಡುವಂತಿದೆ ಯಾಕೆ ಶರ್ಮಾ ಈ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಈ ಲೇಖನದಲ್ಲಿ ತಿಳಿಯಿರಿ.

rohit sharma IPl 2024

IPL 2024: ಮುಂಬೈ ಇಂಡಿಯನ್ಸ್ ಹೊಸ ನಾಯಕನ್ನು ಪ್ರಕಟಿಸಿದೆ. ರೋಹಿತ್ ಶರ್ಮಾ ಅವರ ಜಾಗಕ್ಕೆ ಹಾರ್ದಿಕ್ ಪಾಂಡ್ಯ ಅವರು ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ರೋಹಿತ್ ಶರ್ಮಾ ಕ್ರಿಕೆಟ್‌ ವೃತ್ತಿ ಜೀವನಕ್ಕೆ ಇದು ದೊಡ್ಡ ಹೊಡೆತವಾಗಲಿದೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಒಂದು ಕೂಡ ಐಸಿಸಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಟಿ20 ವಿಶ್ವಕಪ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, ಐಸಿಸಿ ಏಕದಿನ ವಿಶ್ವಕಪ್ ಎಲ್ಲದರಲ್ಲೂ ಸೋನನ್ನು ಎದುರಿಸಿದೆ. ಟೂರ್ನಿಯಲ್ಲಿ ವೈಯಕ್ತಿಕ ಪ್ರದರ್ಶನ ಮನಸೆಳೆದಿದೆ.

ಗುಜರಾತ್ ಟೈಟಾನ್ಸ್‌ನಿಂದ ವಾಪಾಸಾದ ಹಾರ್ದಿಕ್ ಪಾಂಡ್ಯ ಅವರಿಗೆ ಎಂಐ ನಾಯಕತ್ವ ನೀಡಲಾಗಿದೆ. ಮುಂಬೈ ಇಂಡಿಯನ್ಸ್ ತನ್ನ ಹೊಸ ನಾಯಕನಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಘೋಷಿಸಿದ ಒಂದು ಗಂಟೆಯೊಳಗೆ ಟ್ವಿಟರ್‌ನಲ್ಲಿ 400,000 ಅನುಯಾಯಿಗಳನ್ನು ಕಳೆದುಕೊಂಡಿತು. ಡಿಸೆಂಬರ್ 15 ರಂದು ರೋಹಿತ್ ಶರ್ಮಾ ಅವರಿಂದ ಪಾಂಡ್ಯ ಅಧಿಕಾರ ವಹಿಸಿಕೊಂಡರು.

ಇದೆಲ್ಲವನ್ನು ಮನಗಂಡ ರೋಹಿತ್‌ ಶರ್ಮಾ ತಾವೇ ಅಂತರಾಷ್ಟ್ರೀಯ ಟಿ 20 ಕ್ರಿಕೆಟ್‌ನಿಂದ ದೂರ ಸರಿಯುವ ಸಾಧ್ಯತೆ ಹೆಚ್ಚಾಗಿದೆ. ಶರ್ಮಾ ಟೆಸ್ಟ್‌ ಮತ್ತು ಏಕದಿನ ಪಂದ್ಯದಲ್ಲಿ ಮಾತ್ರ ಕಾಣಿಸಿಕೊಂಡರೆ ಅಶ್ಚರ್ಯ ಪಡಬೇಕಿಲ್ಲ. ಅವರು ವಯಸ್ಸನ್ನು ಗಮನಿಸಿದರೆ ಸಧ್ಯದಲ್ಲೆ ಅವರು ಕ್ರಿಕೆಟ್‌ ಜೀವನಕ್ಕೆ ವಿರಾಮ ಹೇಳಲಿದ್ದಾರೆ ಎಂದು ಕ್ರೀಡಾ ತಜ್ಞರು ತಿಳಿಸಿದ್ದಾರೆ.


ಬಿಗ್ ಬಾಸ್ ಕನ್ನಡ ಸೀಸನ್ 10: ಈ ಸ್ಪರ್ಧಿಗಳಿಗೆ ಎಲಿಮಿನೇಷನ್‌ ಭೀತಿ.! ಹೊಸ ಟ್ವಿಸ್ಟ್‌ನೊಂದಿಗೆ ವಾರದ ಕಥೆ ಕಿಚ್ಚನ ಜೊತೆ

ರಾಜ್ಯದ ಬಹುತೇಕ ಕಡೆ ಮೈಕೊರೆವ ಚಳಿ ಆರಂಭ.! ಡಿಸೆಂಬರ್ 17ರಿಂದ ಈ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ

Leave a Comment