rtgh

ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 4 ಸಾವಿರ ರೂ. ಈ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಹಲೋ ಸ್ನೇಹಿತರೇ, ವಿದ್ಯಾಭ್ಯಾಸವು ಇಂದು ಅತೀ ಅಗತ್ಯವಾದ ವಸ್ತುವಾಗಿದೆ. ಜೀವನ ಸಾಗಿಸಲು ಅಥವಾ ಕೆಲಸ ಸಾಗಿಸಲು, ದೇಶ ವಿದೇಶಗಳನ್ನು ಸುತ್ತಲೂ ಹೀಗೆ ಅನೇಕ ನೆಲೆಯಲ್ಲಿ ಶಿಕ್ಷಣವು ಮಹತ್ತರ ಸ್ಥಾನವನ್ನು ಹೊಂದಿದೆ. ಸಮಾಜದಲ್ಲಿ ಇಂದು ಸಮಾನತೆಯ ನೆಲೆ ಮಾಡಲೂ ಜೀವನ ಶೈಲಿ ಅಭಿವೃದ್ಧಿ ಇನ್ನು ಅನೇಕ ರೀತಿಯಲ್ಲಿ ಶೈಕ್ಷಣಿಕ ಅರ್ಹತೆ ಬಹಳ ಮಹತ್ವ ಸ್ಥಾನ ಹೊಂದಲಿದೆ. ಸಮಾಜದಲ್ಲಿ ಇರುವ ಎಲ್ಲರೂ ಶಿಕ್ಷಣ ಪಡೆಯಬೇಕು. ಶಿಕ್ಷಣ ಬದುಕನ್ನು ರೂಪಿಸಬೇಕು ಎಂಬ ಕಾರಣದಿಂದ ಅನೇಕ ಪ್ರೋತ್ಸಾಹ ಧನ ಸೇವಾ ಸೌಲಭ್ಯಗಳು ಸಿಗುವುದನ್ನು ನಾವು ಗಮನಿಸಿದ್ದೇವೆ.

scholarship for students

ಇಂದು ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಅನೇಕ ವಿಧವಾದ ವಿದ್ಯಾರ್ಥಿ ವೇತನಗಳು ಸೌಲಭ್ಯ ಲಭ್ಯವಾಗಲಿದೆ. ಈ ಮೂಲಕ ಉನ್ನತ ಶಿಕ್ಷಣ ಮತ್ತು ಶೈಕ್ಷಣಿಕ ಪರಿಕರಗಳ ಖರೀದಿ ಮಾಡಲು ಇಂತಹ ಸ್ಕಾಲರ್ ಶಿಪ್ ಬಹಳ ಮಹತ್ವ ಪೂರ್ಣವಾದ ಸ್ಥಾನ ಹೊಂದಿದೆ. ಹಾಗಾಗಿ ದೇಶಿಯ ಮಟ್ಟದಲ್ಲಿ ದೊಡ್ಡ ಮೊತ್ತದ ಸ್ಕಾಲರ್ ಶಿಪ್ ಒಂದು ಲಭ್ಯ ವಾಗುತ್ತಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಅಗತ್ಯವಾಗಿ ತಿಳಿಯಲೇಬೇಕಿದೆ.

ಈ ಒಂದು ವಿದ್ಯಾರ್ಥಿ ವೇತನವನ್ನು ದೇಶಾದ್ಯಂತ ಎರಡು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ವಿತರಿಸಲಾಗುತ್ತಿದ್ದು SC, ST, OBC ವರ್ಗಕ್ಕೆ ಮೀಸಲಾತಿ ಅನ್ವಯವೇ ವಿದ್ಯಾರ್ಥಿ ವೇತನ ಸೌಲಭ್ಯ ನೀಡಲಾಗುವುದು. ಅಂದ್ರೆ ತಿಂಗಳಿಗೆ 4 ಸಾವಿರ ರೂಪಾಯಿಯಂತೆ ವರ್ಷಕ್ಕೆ 48 ಸಾವಿರ ರೂಪಾಯಿ ಪ್ರತೀ ವಿದ್ಯಾರ್ಥಿಗೆ ತಲುಪಲಿದೆ. ಇದನ್ನು ಭಾರತದ ಸರಕಾರದ ನವರತ್ನ ಕಂಪೆನಿಯ ಇಂಡಿಯನ್ ಆಯ್ಲ್ ಸಹಯೋಗದೊಂದಿಗೆ ನೀಡಲಾಗುತ್ತಿದ್ದು ವಿದ್ಯಾರ್ಥಿಗಳಿಗೆ ಬಹಳ ಅನುಕೂಲ ಆಗಲಿದೆ..

ಕೇಂದ್ರ ಸರ್ಕಾರದ ಮೊದಲ ಹೊಸ ಗ್ಯಾರೆಂಟಿ? ಸರ್ಕಾರದಿಂದ ಜಿಲ್ಲಾವಾರು ಹೊಸ ಪಟ್ಟಿ ಬಿಡುಗಡೆ

ಆನ್ಲೈನ್ ನ ಮೂಲಕ ಇದಕ್ಕೆ ಅರ್ಜಿ ಸಲ್ಲಿಸಬಹುದು. ಹಾಗಾಗಿ ಡಾಕ್ಯುಮೆಂಟ್ ನ್ನು ಸಹ ಅಪ್ಲೋಡ್ ಮಾಡಬೇಕು. ಇದಕ್ಕೆ ಯಾರದೆ ಶಿಫಾರಸ್ಸಿನ ಅಗತ್ಯವಿಲ್ಲ ನಿಮ್ಮ ಅಂಕವು ಸಾಮಾನ್ಯ ಅರ್ಹತೆ ಸ್ಥಾನ ಪಡೆಯಲಿದ್ದು, ಇದಕ್ಕಾಗಿ ಕಚೇರಿಗೆ ಸಹ ಅಲೆಯಬೇಕಿಲ್ಲ. ಇದನ್ನು ನೀಡುವುದು ಇಂಡಿಯನ್ ಆಯ್ಲ್ ಕಂಪೆನಿಯು ನೀಡುತ್ತಿದ್ದು ಜನಪರ ಕಾಳಜಿ ಹೊಂದಿರುವುದನ್ನು ಸಹ ಕಾಣಬಹುದು.


ಈ ಒಂದು ಸ್ಕಾಲರ್ ಶಿಪ್ ನ್ನು ಈ ಕಂಪೆನಿ ತನ್ನ ಸಮಾಜ ಸೇವೆಯ ಭಾಗದಲ್ಲಿ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಮಾಡುತ್ತಿದ್ದು ಇದರ ನಿರ್ವಹಣೆಗೆ ಪ್ರತ್ಯೇಕ ಟ್ರಸ್ಟ್ ಕೂಡ ನಿರ್ಮಿಸಲಾಗಿದೆ. ತನ್ನ ಕಂಪೆನಿಯನ್ನು ಒಟ್ಟು ಲಾಭದ ಒಂದು ಅಂಶವು ಈ ರೀತಿಯಾಗಿ ಇಂಡಿಯನ್ ಆಯ್ಲ್ ಕಂಪೆನಿ ವಿನಿಯೋಗಿಸುತ್ತಿದ್ದು ಅಗತ್ಯ ನೆರವು ನಿರೀಕ್ಷೆಯ ಮಕ್ಕಳಿಗೆ ಸಹಕಾರಿ ಆಗಲಿದೆ. ಈ ಸ್ಕಾಲರ್ ಶಿಪ್ ಮಾಹಿತಿ ಪಡೆಯಲು ಇಂಡಿಯನ್ ಆಯ್ಲ್ ಕಂಪೆನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಭೇಟಿ ನೀಡಿದರೆ ಮಾಹಿತಿ ಲಭ್ಯವಾಗಲಿದೆ.

ರೈತರಿಗೆ ಸರ್ಕಾರದಿಂದ ನ್ಯೂ ಇಯರ್‌ ಗಿಫ್ಟ್.!!‌ ಈ ದಾಖಲೆ ಇದ್ರೆ ನಿಮ್ಮದಾಗಲಿದೆ ಉಚಿತ ಬೋರ್ವೆಲ್‌; ಇಲ್ಲಿದೆ ಡೈರೆಕ್ಟ್ ಲಿಂಕ್

ಗೃಹಲಕ್ಷ್ಮಿ ಸಮಸ್ಯೆಗೆ ಇಲ್ಲಿದೆ ಪರಿಹಾರ!! ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಕ್ಯಾಂಪ್ ಆಯೋಜನೆ’

Leave a Comment