ಬಜೆಟ್ 2024: ತೆರೆಗೆ ಪಾವತಿದಾರರಿಗೆ ಪರಿಹಾರ ಘೋಷಣೆ.!! ಇಲ್ಲಿದೆ ಸಂಪೂರ್ಣ ಮಾಹಿತಿ
Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಸಾರ್ವತ್ರಿಕ ಚುನಾವಣೆಗೂ ಮುನ್ನ ಬಜೆಟ್ ಮಂಡನೆಯಾಗುತ್ತಿದ್ದು, ನಿರ್ಮಲಮ್ಮ ಅವರ ಘೋಷಣೆಗಾಗಿ ನಾಡಿನ ಜನತೆ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಈ ಬಾರಿ ಸಣ್ಣಪುಟ್ಟ ಪರಿಹಾರಗಳನ್ನು ಬಿಟ್ಟರೆ ದೊಡ್ಡ ಘೋಷಣೆಗಳೇನೂ ಇರುವುದಿಲ್ಲವಂತೆ. 17ನೇ ಲೋಕಸಭೆಯ ಕೊನೆಯ ಬಜೆಟ್ ಅಧಿವೇಶನ ಜನವರಿ 31 ರಿಂದ ಫೆಬ್ರವರಿ 9 ರವರೆಗೆ ನಡೆಯಲಿದೆ. ಸೀತಾರಾಮನ್ ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. 2024-25ರ ಮಧ್ಯಂತರ ಬಜೆಟ್ನಲ್ಲಿ ವಿಶೇಷವಾಗಿ ತೆರಿಗೆ ಪಾವತಿದಾರರ ಪಿರಮಿಡ್ನ ಕೆಳಭಾಗದಲ್ಲಿರುವವರಿಗೆ … Read more