rtgh

ಪಿಎಂ ಕಿಸಾನ್‌ ಯೋಜನೆ ಬಿಗ್‌ ಅಪ್ಡೇಟ್.!‌ ಇನ್ಮುಂದೆ ಖಾತೆಗೆ ಬರುತ್ತೆ ₹8,000.! ಈ ಕೆಲಸ ಮಾಡಿದವರಿಗೆ ಮಾತ್ರ

pm kisan scheme e kyc update

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ವಾರ್ಷಿಕವಾಗಿ 3 ಕಂತುಗಳಲ್ಲಿ ಕೋಟ್ಯಾಂತರ ರೈತ ಬಾಂಧವರಿಗೆ 6000 ರೂ.ಗಳನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗುತ್ತಿತ್ತು. ಪ್ರತಿ ಕಂತಿನಲ್ಲಿ 2000 ರೂ. ನೀಡಲಾಗುತ್ತಿತ್ತು. ಆದರೆ ಸರ್ಕಾರಿ ಮೂಲಗಳು ನೀಡಿರುವ ಮಾಹಿತಿ ನಂಬುವುದಾದರೆ, ರೈತರಿಗೆ ನೀಡುವ ಕಂತನ್ನು 4 ಕಂತುಗಳಿಗೆ ಏರಿಕೆ ಮಾಡಲಾಗುವುದು. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ. ಬಜೆಟ್ 2024 ರಲ್ಲಿ … Read more