rtgh

ಬಜೆಟ್ 2024: ತೆರೆಗೆ ಪಾವತಿದಾರರಿಗೆ ಪರಿಹಾರ ಘೋಷಣೆ.!! ಇಲ್ಲಿದೆ ಸಂಪೂರ್ಣ ಮಾಹಿತಿ

Notice of compensation to screen layers

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಸಾರ್ವತ್ರಿಕ ಚುನಾವಣೆಗೂ ಮುನ್ನ ಬಜೆಟ್ ಮಂಡನೆಯಾಗುತ್ತಿದ್ದು, ನಿರ್ಮಲಮ್ಮ ಅವರ ಘೋಷಣೆಗಾಗಿ ನಾಡಿನ ಜನತೆ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಈ ಬಾರಿ ಸಣ್ಣಪುಟ್ಟ ಪರಿಹಾರಗಳನ್ನು ಬಿಟ್ಟರೆ ದೊಡ್ಡ ಘೋಷಣೆಗಳೇನೂ ಇರುವುದಿಲ್ಲವಂತೆ. 17ನೇ ಲೋಕಸಭೆಯ ಕೊನೆಯ ಬಜೆಟ್ ಅಧಿವೇಶನ ಜನವರಿ 31 ರಿಂದ ಫೆಬ್ರವರಿ 9 ರವರೆಗೆ ನಡೆಯಲಿದೆ. ಸೀತಾರಾಮನ್ ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. 2024-25ರ ಮಧ್ಯಂತರ ಬಜೆಟ್‌ನಲ್ಲಿ ವಿಶೇಷವಾಗಿ ತೆರಿಗೆ ಪಾವತಿದಾರರ ಪಿರಮಿಡ್‌ನ ಕೆಳಭಾಗದಲ್ಲಿರುವವರಿಗೆ … Read more