rtgh

ಮೊಬೈಲ್‌ ಬಳಕೆದಾರರೇ ಹುಷಾರ್.!!‌ ಈ ಅಪ್ಲಿಕೇಶನ್‌ ನಿಮ್ಮ ಬಳಿ ಇದ್ಯಾ?? ಹಾಗಾದ್ರೆ ಮಿಸ್‌ ಮಾಡ್ದೆ ಓದಿ

Mobile users beware

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಸ್ಮಾರ್ಟ್‌ ಫೋನ್‌ ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಸಾಮಾಜಿಕ ಮಾಧ್ಯಮಗಳಿಂದ ಹಿಡಿದು ಬ್ಯಾಂಕ್‌ ಖಾತೆಯವರೆಗೆ ಮೊಬೈಲ್‌ ಫೋನ್‌ ಗಳ ಬಳಕೆ ಮಾಡುತ್ತೇವೆ. ಆದ್ರೆ ಸ್ಮಾರ್ಟ್ ಫೋನ್‌ಗಳನ್ನು ಬಳಸುವ ಮುನ್ನ ನಾವು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎನ್ನವುದನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ಹೌದು, ಸ್ಮಾರ್ಟ್‌ ಫೋನ್‌ ನಲ್ಲಿ ನಾವು ಮಾಡುವ ಒಂದು ಸಣ್ಣ ತಪ್ಪು ದೊಡ್ಡ ನಷ್ಟವನ್ನು ಉಂಟುಮಾಡಬಹುದು. … Read more