rtgh

ಅನ್ನದಾತರ ಬಾಳಿಗೆ ಬೆಳಕಾದ ಸರ್ಕಾರ.!!! ಈ ರೈತರ ಖಾತೆಗೆ ಬರಲಿದೆ 2000 ರೂ.; ಈ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್‌ ಮಾಡಿ

Government announced drought relief for farmers

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೇ, ಈ ವರ್ಷದಲ್ಲಿನ ಮಳೆಯ ಅಭಾವದ ಕಾರಣದಿಂದ ರೈತರಿಗೆ ಬಹಳ ಅನಾನುಕೂಲ ಆಗಿದೆ, ಉತ್ತಮವಾದ ಬೆಳೆ ತೆಗೆಯಲು ಈ ಬಾರಿ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಸುಮಾರು 220ಕ್ಕೂ ಹೆಚ್ಚಿನ ಪ್ರದೇಶಗಳನ್ನು ಬರಪೀಡಿತ ಪ್ರದೇಶಗಳು ಎಂದು ಘೋಷಣೆ ಮಾಡಿದೆ. ಬರಪೀಡಿತ ಪ್ರದೇಶದ ಫಲಾನುಭವಿ ಜನರಿಗೆ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಉಚಿತ ಅಕ್ಕಿಯನ್ನು ಸರ್ಕಾರ ನೀಡುತ್ತಿದೆ. ಅಂದರೆ ಅನ್ನಭಾಗ್ಯ ಯೋಜನೆಯಡಿಯಲ್ಲಿ ಪ್ರತಿಯೊಬ್ಬರಿಗೆ 5 ಕೆಜಿ ಅಕ್ಕಿಯ … Read more