rtgh

ಪಿಎಂ ಕಿಸಾನ್‌ 16 ನೇ ಕಂತಿಗೆ ಸರ್ಕಾರದ ಹೊಸ ರೂಲ್ಸ್!‌ ಈ 4 ಕೆಲಸ ಮಾಡಿದ್ರೆ ಮಾತ್ರ ದುಡ್ಡು

pm kisan new update

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 2.8 ಲಕ್ಷ ಕೋಟಿ ರೂ.ಗಳನ್ನು 11.27 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ರೈತರು 15ನೇ ಕಂತು ಪಡೆದಿದ್ದು, 16ನೇ ಕಂತಿನ ನಿರೀಕ್ಷೆಯಲ್ಲಿದೆ. ಆದರೆ, ಪಿಎಂ ಕಿಸಾನ್‌ನ 16ನೇ ಕಂತಿನ ಬಿಡುಗಡೆಗೂ ಮುನ್ನ ಸರ್ಕಾರ ರೈತರಿಗೆ ಸಲಹೆ ಸೂಚನೆ ನೀಡಿದೆ. ಇದರ ಪ್ರಕಾರ ಈ ನಾಲ್ಕು ಕಾರ್ಯಗಳನ್ನು ಪೂರ್ಣಗೊಳಿಸಿದ ರೈತರ ಖಾತೆಗೆ ಮಾತ್ರ 16ನೇ ಕಂತಿನ 2000 ರೂ. ನೀವು ಸಹ ಅದರ … Read more