ಪೆಟ್ರೋಲ್-ಡೀಸೆಲ್ ಬೆಲೆ ಭಾರೀ ಇಳಿಕೆ! ಲೀಟರ್ಗೆ 10 ರೂ. ಅಗ್ಗ
Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ವಾಹನ ಸವಾರರಿಗೆ ಒಂದು ದೊಡ್ಡ ಸುದ್ದಿ ಬಂದಿದೆ. ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಭಾರೀ ಬದಲಾವಣೆಯಾಗಿದ್ದು, ಫೆಬ್ರವರಿಯಿಂದ ಪೆಟ್ರೋಲ್ ಡೀಸೆಲ್ 10 ರೂಪಾಯಿ ಅಗ್ಗವಾಗಲಿದೆ. ಲೀಟರ್ಗೆ 10 ರೂಪಾಯಿ ಇಳಿಕೆ ಸಾಧ್ಯತೆ – ಫೆಬ್ರವರಿಯಲ್ಲಿ ಬಜೆಟ್ಗೂ ಮುನ್ನ ತೈಲ ಬೆಲೆಯ ಚರ್ಚೆ ಬಿಸಿ ಬಿಸಿಯಾಗಿದ್ದು, ಯಾವಾಗ ತೈಲ ಬೆಲೆ ಇಳಿಕೆಯಾಗಲಿದೆ ಎಂದು ಈ ಲೇಖನದ ಮೂಲಕ ತಿಳಿಯೋಣ. ಪೆಟ್ರೋಲ್ ಡೀಸೆಲ್ ಬೆಲೆ ಬದಲಾವಣೆ ಅನೇಕ … Read more