ಹಿರಿಯ ದಂಪತಿಗಳಿಗೆ ಗುಡ್ ನ್ಯೂಸ್.! ಈ ಯೋಜನೆಯಡಿ ಪ್ರತಿ ತಿಂಗಳು ಖಾತೆಗೆ 5 ಸಾವಿರ ಜಮೆ
Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಹಣಕ್ಕೆ ಈಗ ತುಂಬ ಪ್ರಮುಖ ಸ್ಥಾನ ಪಡೆದಿದೆ. ವಯಸ್ಸಾದ ಮೇಲೆ ಕಷ್ಟ ಕಾರದಲ್ಲಿ ಸಹಾಯಕ್ಕೆ ಬರಲಿ ಎನ್ನುವ ಉದ್ದೇಶದಲ್ಲಿ ಸರ್ಕಾರ ಕೆಲವೊಂದು ಯೋಜನೆಯನ್ನು ಜಾರಿಗೆ ತಂದಿದೆ, ಸರ್ಕಾರದ ಯಾವ ಯೋಜನೆ ಸಹಾಯವಾಗಲಿದೆ ಎಂದು ತಿಳಿಯಿರಿ. ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಅನೇಕ ಬಗೆಯ ಪಿಂಚಣಿ ಯೋಜನೆಗಳಿವೆ. ಆದರೆ ಕೆಲವು ಜನರಿಗೆ ಇದರ ಬಗ್ಗೆ ಗೊತ್ತಿರುವುದಿಲ್ಲ. ದುಡಿಯುತ್ತಿರುವಾಗ ಎಲ್ಲರು ಕೂಡ ಆರ್ಥಿಕ ಸದೃಢತೆಯನ್ನು ಹೊಂದಿರುತ್ತಾರೆ … Read more