rtgh

ಖುಷಿಗೂ, ದುಃಖಕ್ಕೂ ಒಂದು ಪೆಗ್​​ ಹಾಕೋ ಎನ್ನುವವರೇ.!!! ಈ ಸುದ್ದಿ ನೋಡಿದ ಮೇಲೆ ನೀವು ಕುಡಿಯೋದು ಡೌಟ್

A new report for alcoholics

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಆಧುನಿಕ ಜಗತ್ತಿನಲ್ಲಿ ಮಾತ್ರವಲ್ಲದೆ, ಚಕ್ರವರ್ತಿಗಳ ಕಾಲದಿಂದಲೂ ಮದ್ಯವು ಸಾಕಷ್ಟು ಜನಪ್ರಿಯವಾಗಿದೆ. ವಿಶೇಷವಾಗಿ ಚಳಿ ವಾತಾವರಣದಲ್ಲಿ ಇದನ್ನು ಸೇವಿಸುವವರ ಸಂಖ್ಯೆ ವೇಗವಾಗಿ ಹೆಚ್ಚುತ್ತದೆ. ಆದ್ರೆ ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಮದ್ಯ ಸೇವಿಸಬೇಕು ಎಂಬುದನ್ನು ವರದಿಯೊಂದಿಗೆ ಬಹಿರಂಗ ಪಡಿಸಿದ್ದಾರೆ. WHO ಅಂದ್ರೆ ವಿಶ್ವ ಆರೋಗ್ಯ ಸಂಸ್ಥೆಯು ಈ ವರ್ಷ ಒಂದು ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಒಬ್ಬ ವ್ಯಕ್ತಿಯು ದಿನಕ್ಕೆ ಎಷ್ಟು ಮದ್ಯಪಾನ … Read more