ಕ್ರಿಕೆಟ್ ಜೀವನಕ್ಕೆ ʼರೋಹಿತ್ʼ ಗುಡ್ಬೈ.! ಶರ್ಮಾ ನಿರ್ಧಾರಕ್ಕೆ ಅಭಿಮಾನಿಗಳು ಶಾಕ್
Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಕ್ರಿಕೆಟ್ ಜೀವನಕ್ಕೆ ಸದ್ಯದಲ್ಲೇ ಫುಲ್ ಸ್ಟಾಪ್ ಹಾಕಲು ಸಜ್ಜಾದ ರೋಹಿತ್ ಶರ್ಮಾ, ಇದು ರೋಹಿತ್ ಶರ್ಮಾ ಅಭಿಮಾನಿಗಳಿಗೆ ಆತಂಕ ಉಂಟುಮಾಡುವಂತಿದೆ ಯಾಕೆ ಶರ್ಮಾ ಈ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಈ ಲೇಖನದಲ್ಲಿ ತಿಳಿಯಿರಿ. IPL 2024: ಮುಂಬೈ ಇಂಡಿಯನ್ಸ್ ಹೊಸ ನಾಯಕನ್ನು ಪ್ರಕಟಿಸಿದೆ. ರೋಹಿತ್ ಶರ್ಮಾ ಅವರ ಜಾಗಕ್ಕೆ ಹಾರ್ದಿಕ್ ಪಾಂಡ್ಯ ಅವರು ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ರೋಹಿತ್ ಶರ್ಮಾ ಕ್ರಿಕೆಟ್ ವೃತ್ತಿ … Read more