rtgh

ಗೃಹಲಕ್ಷ್ಮಿಯರಿಗೆ ಬಂಪರ್‌ ಲಾಟ್ರಿ.! ಉದ್ಯೋಗಿನಿ ಯೋಜನೆ 3 ಲಕ್ಷ ಧನ ಸಹಾಯ.! ಕೂಡಲೇ ಈ ದಾಖಲೆಯೊಂದಿದೆ ಅರ್ಜಿ ಸಲ್ಲಿಸಿ

ಹಲೋ ಸ್ನೇಹಿತರೇ, ಕರ್ನಾಟಕ ಸರ್ಕಾರದ ಮಹಿಳಾ ಅಭಿವೃದ್ದಿ ನಿಗಮದ ಕಡೆಯಿಂದ ಉದ್ಯೋಗಿನಿ ಯೋಜನೆಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಮಹಿಳೆಯರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಯೋಜನೆಯಿಂದ ಮಹಿಳೆಯರಿಗೆ ಹೇಗೆ ಲಾಭವಾಗುತ್ತದೆ. ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

udyogini scheme

ಈ ಯೋಜನೆಯಿಂದ ಮಹಿಳೆಯರಿಗೆ 3 ಲಕ್ಷ ಸಾಲ ಸಿಗುತ್ತದೆ. ಇದರಲ್ಲಿ 1.5 ಲಕ್ಷ ರೂ ಸಬ್ಸಿಡಿ ಸಿಗುತ್ತದೆ. ಈ ಹಣವನ್ನು ನೀಡಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಕಡೆಯಿಂದ ಸಬ್ಸಿಡಿಯಾಗಿ ಕೊಡಲಾಗುತ್ತದೆ. 3 ಲಕ್ಷ ಹಣ ತೆಗೆದುಕೊಂಡರೆ 1.5 ಲಕ್ಷ ರೂ ಅನ್ನು ನೀವು ತೀರಸಬೇಕಾಗುತ್ತದೆ. ಈ ಯೋಜನೆ ಯಾರಿಗೆಲ್ಲ ಸಿಗುತ್ತದೆ.

ಸ್ವಂತ ಉದ್ಯೋಗಕ್ಕೆ 3 ಲಕ್ಷ ಸಾಲ

  • ಉದಾಹರಣೆಗೆ: ಟೈಲರ್‌ ಅಂಗಡಿ
  • ತರಕಾರಿ/ ಹಣ್ಣು ಅಂಗಡಿ
  • ಹೋಟೆಲ್‌, ಟೀ ಅಂಗಡಿ
  • ಕಿರಾಣಿ ಅಂಗಡಿ ಇತ್ಯಾದಿ
  • 18 ರಿಂದ 55 ವರ್ಷಗಳು

ಸಾಲ ಮತ್ತು ಸಬ್ಸಿಡಿ

  • ಸಾಮಾನ್ಯ ವರ್ಗದವರಿಗೆ- 3 ಲಕ್ಷ ಸಾಲ ಸಿಗುತ್ತದೆ/ ಸಬ್ಸಿಡಿ 30% ( 3 ಲಕ್ಷಕ್ಕೆ ಸಾಲ 90 ಸಾವಿರ ಸಬ್ಸಿಡಿ ಉಚಿತ)
  • ಸಬ್ಸಿಡಿ ಹಣ – ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ
  • ವಾರ್ಷಿಕ ಆದಾಯ – 1.50 ಲಕ್ಷ
  • SC/ST ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ- 1 ರಿಂದ 3 ಲಕ್ಷ ಸಾಲ
  • ಸಬ್ಸಿಡಿ – 50% ( 3 ಲಕ್ಷ ಸಾಲ 1.5 ಲಕ್ಷ ಸಬ್ಸಿಡಿ ಉಚಿತ
  • ಸಬ್ಸಿಡಿ ಹಣ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ
  • ವಾರ್ಷಿಕ ಆದಾಯ – 2 ಲಕ್ಷಗಳು

ಅರ್ಜಿ ಸಲ್ಲಿಸುವುದು ಹೇಗೆ

ಗ್ರಾಮ ಒನ್‌, ಬೆಂಗಳೂರು ಒನ್‌, ಕರ್ನಾಟಕ ಒನ್‌ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಕೊನೆಯ ದಿನಾಂಕ :22/12/2023

ನಿಮಗೆ ತುಂಬಾ ಸಿಟ್ಟು ಬರುತ್ತಾ.? ಹಾಗಾದ್ರೆ ಇಂದಿನಿಂದ ಈ 8 ಟಿಪ್ಸ್ ಫಾಲೋ ಮಾಡಿ ಸಾಕು; ಆಮೇಲೆ ನಿಮ್ಮ ಸಿಟ್ಟೆಲ್ಲಾ ಮಾಯ


ಡಿಮ್ಯಾಂಡ್‌ ಅಪ್ಪೋ ಡಿಮ್ಯಾಂಡ್..! ಚಳಿಗಾಲಕ್ಕೆ ಮತ್ತೆ ಏರಿಕೆಯಾಯ್ತು ಬಿಯರ್‌ ಮೌಲ್ಯ

Leave a Comment